SDM Ujire Admission: ಪತ್ರಿಕೋದ್ಯಮದಲ್ಲಿ ಪದವಿ ಮಾಡ್ಬೇಕಾ? ಹಾಗಾದ್ರೆ ಈ ಕಾಲೇಜ್​​ ಬೆಸ್ಟ್​​

ಪತ್ರಿಕೋದ್ಯಮದಲ್ಲಿ ಪದವಿ ಮಾಡಲು ಬಯಸುವ ವಿದ್ಯಾರ್ಥಿಗಳಿಗೆ ಅಡ್ಮಿಷನ್​ ಆರಂಭವಾಗಿದೆ. ನಾವು ಇಲ್ಲಿ ನೀಡಿರುವ ದೂರವಾಣಿ ಸಂಖ್ಯೆಗೆ ಸಂಪರ್ಕಿಸಿ.

First published:

 • 18

  SDM Ujire Admission: ಪತ್ರಿಕೋದ್ಯಮದಲ್ಲಿ ಪದವಿ ಮಾಡ್ಬೇಕಾ? ಹಾಗಾದ್ರೆ ಈ ಕಾಲೇಜ್​​ ಬೆಸ್ಟ್​​

  SDM ವಿಶ್ವವಿದ್ಯಾಲಯದ ಪ್ರವೇಶ 2023-24 ಪದವಿ ಕೋರ್ಸ್‌ಗಳಿಗೆ ಅಡ್ಮಿಷನ್ ಪ್ರಾರಂಭವಾಗಿದೆ. ನೀವೂ ಈ ಬಾರಿ ಪದವಿ ಶಿಕ್ಷಣಕ್ಕಾಗಿ ಈ ಕಾಲೇಜ್ ಸೇರಲು ಬಯಸಿದ್ದರೆ ಇಲ್ಲಿದೆ ಮಾಹಿತಿ.

  MORE
  GALLERIES

 • 28

  SDM Ujire Admission: ಪತ್ರಿಕೋದ್ಯಮದಲ್ಲಿ ಪದವಿ ಮಾಡ್ಬೇಕಾ? ಹಾಗಾದ್ರೆ ಈ ಕಾಲೇಜ್​​ ಬೆಸ್ಟ್​​

  ನೋಂದಣಿ ಫಾರ್ಮ್ ಅರ್ಜಿಯನ್ನು ನೀವು ಭರ್ತಿ ಮಾಡಲು ಬೇಕಾದ ಮಾಹಿತಿ ಇಲ್ಲಿದೆ. ನೀವು ಈ ಬಾರಿ ಪತ್ರಿಕೋದ್ಯಮಕ್ಕೆ ಸೇರಿಕೊಳ್ಳಲು ಬಯಸಿದ್ದರೆ ನಾವು ಇಲ್ಲಿ ನೀಡಿರುವ ಮಾಹಿತಿಯನ್ನು ಗಮನಿಸಿ.

  MORE
  GALLERIES

 • 38

  SDM Ujire Admission: ಪತ್ರಿಕೋದ್ಯಮದಲ್ಲಿ ಪದವಿ ಮಾಡ್ಬೇಕಾ? ಹಾಗಾದ್ರೆ ಈ ಕಾಲೇಜ್​​ ಬೆಸ್ಟ್​​

  NTA NEET UG 2023 ಪ್ರವೇಶ ಪರೀಕ್ಷೆಯ ದಿನಾಂಕಗಳನ್ನು ಘೋಷಿಸಿದೆ ಆ ಪ್ರಕಾರ ಮೇ 7 ರಂದೇ ಈ ಪರೀಕ್ಷೆಗಳು ಮುಕ್ತಾಯವಾಗಿದೆ.

  MORE
  GALLERIES

 • 48

  SDM Ujire Admission: ಪತ್ರಿಕೋದ್ಯಮದಲ್ಲಿ ಪದವಿ ಮಾಡ್ಬೇಕಾ? ಹಾಗಾದ್ರೆ ಈ ಕಾಲೇಜ್​​ ಬೆಸ್ಟ್​​

  ಪತ್ರಿಕೋದ್ಯಮದಲ್ಲಿ ಪದವಿ ಮಾಡಲು ಬಯಸುವ ವಿದ್ಯಾರ್ಥಿಗಳಿಗೆ ಅಡ್ಮಿಷನ್​ ಆರಂಭವಾಗಿದೆ. ನಾವು ಇಲ್ಲಿ ನೀಡಿರುವ ದೂರವಾಣಿ ಸಂಖ್ಯೆಗೆ ಸಂಪರ್ಕಿಸಿ.

  MORE
  GALLERIES

 • 58

  SDM Ujire Admission: ಪತ್ರಿಕೋದ್ಯಮದಲ್ಲಿ ಪದವಿ ಮಾಡ್ಬೇಕಾ? ಹಾಗಾದ್ರೆ ಈ ಕಾಲೇಜ್​​ ಬೆಸ್ಟ್​​

  ಪ್ರತಿ ವರ್ಷವೂ ಹಲವಾರು ವಿದ್ಯಾರ್ಥಿಗಳು ಈ ಕಾಲೇಜಿನಲ್ಲೇ ತಮ್ಮ ಉನ್ನತ ಶಿಕ್ಷಣವನ್ನು ಪೂರೈಸಬೇಕು ಎಂಬ ಆಶಯ ಹೊಂದಿ ಅಡ್ಮಿಷನ್​ ಮಾಡಿಸುತ್ತಾರೆ.

  MORE
  GALLERIES

 • 68

  SDM Ujire Admission: ಪತ್ರಿಕೋದ್ಯಮದಲ್ಲಿ ಪದವಿ ಮಾಡ್ಬೇಕಾ? ಹಾಗಾದ್ರೆ ಈ ಕಾಲೇಜ್​​ ಬೆಸ್ಟ್​​

  ಇದರಲ್ಲಿ ನಿಮಗೆ ಅಡ್ಮಿಷನ್​ ಬಗ್ಗೆ ಬೇಕಾದ ಇನ್ನಿತರ ಮಾಹಿತಿಗಳು ಲಭ್ಯವಿದೆ. ಯಾವ ಯಾವ ಕೋರ್ಸ್​ಗೆ ಅಡ್ಮಿಷನ್ ಮಾಡಿಸಬಹುದು ಎಂಬ ಮಾಹಿತಿಯನ್ನು ನೀವು ಈ ಮೂಲಕ ಪಡೆದುಕೊಳ್ಳಬಹುದು.

  MORE
  GALLERIES

 • 78

  SDM Ujire Admission: ಪತ್ರಿಕೋದ್ಯಮದಲ್ಲಿ ಪದವಿ ಮಾಡ್ಬೇಕಾ? ಹಾಗಾದ್ರೆ ಈ ಕಾಲೇಜ್​​ ಬೆಸ್ಟ್​​

  ನೀವು SDM ಉಜಿರೆಯ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ಕೂಡಾ ಇನ್ನಿತರ ಮಾಹಿತಿಯನ್ನು ಅಧಿಕೃತವಾಗಿಯೇ ತಿಳಿದುಕೊಳ್ಳಬಹುದು.

  MORE
  GALLERIES

 • 88

  SDM Ujire Admission: ಪತ್ರಿಕೋದ್ಯಮದಲ್ಲಿ ಪದವಿ ಮಾಡ್ಬೇಕಾ? ಹಾಗಾದ್ರೆ ಈ ಕಾಲೇಜ್​​ ಬೆಸ್ಟ್​​

  ನೀವೂ ದಾಖಲಾತಿ ಮಾಡಿಸಬೇಕು ಎಂದಾದರೆ ಈಗಾಗಲೇ ಅಡ್ಮಿಷನ್ ಆರಂಭವಾಗಿದೆ, ಆ ಕಾರಣ ಈ ನಂಬರ್​ಗೆ ಕರೆ ಮಾಡಿ 6363512282

  MORE
  GALLERIES