Sewa Fellowship 2023: ಮೇ 21ರ ಒಳಗೆ ಅಪ್ಲೈ ಮಾಡಿ, 20 ಸಾವಿರ ಫೆಲೋಶಿಪ್ ಪಡೆಯಿರಿ
ಇದಕ್ಕೆ ಅಪ್ಲೈ ಮಾಡಿದರೆ ನಿಮಗೆ ಎಷ್ಟು ಹಣ ಸಿಗುತ್ತದೆ ಎಂಬ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ ಮಾಸಿಕ INR 20,000 ಸ್ಟೈಫಂಡ್ ಅನ್ನು ನೀವು ಸ್ವೀಕರಿಸುತ್ತೀರಿ. ಅರ್ಹತೆ ಎಂದರೆ ನೀವು 21 ರಿಂದ 30 ವರ್ಷದೊಳಗಿನವರಾಗಿರಬೇಕು.
ಸೇವಾ ಫೆಲೋಶಿಪ್ 2023ಕ್ಕೆ ನೀವೂ ಸಹ ಅರ್ಜಿ ಸಲ್ಲಿಸಬಹುದು. ಇದರಿಂದ ನಿಮ್ಮ ಶೈಕ್ಷಣಿಕ ಪ್ರಗತಿಗಾಗಿ ಹಣ ನೀಡಲಾಗುತ್ತದೆ. ನೀವೂ ಇದರ ಪ್ರಯೋಜನ ಪಡೆದುಕೊಳ್ಳಬಹುದು.
2/ 7
ಸಾಮಾಜಿಕ-ಆರ್ಥಿಕ-ಸಾಂಸ್ಕೃತಿಕ ಚಟುವಟಿಕೆಗಳಿಗೆ ಸಹಾಯ ಮಾಡುವ ದೃಷ್ಟಿಯಿಂದ ಈ ಫೆಲೋಶಿಪ್ ನೀಡಲಾಗುತ್ತದೆ. ಯುವ ಶಕ್ತಿಯನ್ನು ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ ಈ ಕಾರ್ಯ ಮಾಡಲಾಗುತ್ತಿದೆ.
3/ 7
ಇದಕ್ಕೆ ನೀವು ಅಪ್ಲೈ ಮಾಡುವುದಾದರೆ ನಾವು ಇಲ್ಲಿ ನೀಡಿರುವ ದಿನಾಂಕಕ್ಕೂ ಮುನ್ನ ಅಪ್ಲೈ ಮಾಡಿ. ಇದಕ್ಕೆ ಅಪ್ಲೈ ಮಾಡಲು ಕೊನೆ ದಿನ ಇದೇ ತಿಂಗಳು ಅಂದರೆ ಮೇ 21.
4/ 7
ಇದನ್ನು ಪಡೆಯಲು ನೀವು ಕೆಲವು ಅರ್ಹತೆಗಳನ್ನು ಪಡೆದಿರಬೇಕಾಗುತ್ತದೆ. ಏನೆಲ್ಲಾ ಅರ್ಹತೆಗಳನ್ನು ಪಡೆದಿರಬೇಕು ಎಂಬ ಮಾಹಿತಿಯನ್ನು ನಾವು ಈ ಕೆಳಗೆ ನೀಡಿದ್ದೇವೆ.
5/ 7
ಇದಕ್ಕೆ ಅಪ್ಲೈ ಮಾಡಿದರೆ ನಿಮಗೆ ಎಷ್ಟು ಹಣ ಸಿಗುತ್ತದೆ ಎಂಬ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ ಮಾಸಿಕ INR 20,000 ಸ್ಟೈಫಂಡ್ ಅನ್ನು ನೀವು ಸ್ವೀಕರಿಸುತ್ತೀರಿ. ಅರ್ಹತೆ ಎಂದರೆ ನೀವು 21 ರಿಂದ 30 ವರ್ಷದೊಳಗಿನವರಾಗಿರಬೇಕು.
6/ 7
ಜ್ಞಾನ, ಕೌಶಲ್ಯ ಮತ್ತು ಸೇವೆ ಮಾಡುವ ಮನೊಭಾವವನ್ನು ಮಕ್ಕಳಲ್ಲಿ ಬೆಳೆಸುವ ಸಲುವಾಗಿ ಕಾರ್ಯಗತವಾಗಿದೆ. ಇದರಿಂದಾಗಿ ನೀವು ನಿಮ್ಮಲ್ಲೂ ಸ್ವಯಂ ಸೇವೆ ಮನೋಭಾವ ಬೆಳೆಸಿಕೊಳ್ಳಬಹುದು.
7/ 7
ಸೇವಾ ಇಂಟರ್‌ನ್ಯಾಶನಲ್ ಒಂದು ಲಾಭರಹಿತ ಸಂಸ್ಥೆಯಾಗಿದ್ದು, ಅಂತರರಾಷ್ಟ್ರೀಯ ಮಟ್ಟದಲ್ಲಿ ಸ್ವಯಂಸೇವಾತ್ವವನ್ನು ತತ್ವವನ್ನು ಉತ್ತೇಜಿಸುತ್ತದೆ.
First published:
17