Study Tips: ಗಟ್ಟಿಯಾಗಿ ಓದುವುದರಿಂದ ಎಷ್ಟೆಲ್ಲಾ ಪ್ರಯೋಜನ ಇದೆ ನೋಡಿ

ವಿದ್ಯಾರ್ಥಿಗಳು ಗಟ್ಟಿಯಾಗಿ ಓದುವುದರಿಂದ ಹಲವಾರು ಪ್ರಯೋಜನಗಳಿವೆ. ಪದೇ ಪದೇ ಒಂದೇ ವಾಕ್ಯವನ್ನು ಮರಳಿ ಮರಳಿ ಓದಿದರು ಅರ್ರಥವಾಗುತ್ತಿಲ್ಲ ಎಂದಾದರೆ ಗಟ್ಟಿಯಾಗಿ ಓದುವುದು ಮುಖ್ಯ.

First published:

  • 17

    Study Tips: ಗಟ್ಟಿಯಾಗಿ ಓದುವುದರಿಂದ ಎಷ್ಟೆಲ್ಲಾ ಪ್ರಯೋಜನ ಇದೆ ನೋಡಿ

    ಗಟ್ಟಿಯಾಗಿ ಓದುವುದು ಮಕ್ಕಳೊಂದಿಗೆ ಪೋಷಕರು ಮತ್ತು ಶಿಕ್ಷಕರು ಮಾಡಬಹುದಾದ ಪ್ರಮುಖ ವಿಷಯಗಳಲ್ಲಿ ಒಂದಾಗಿದೆ. ಗಟ್ಟಿಯಾಗಿ ಓದುವುದು ನಿಮ್ಮ ಮಕ್ಕಳ ನೆನಪಿನ ಶಕ್ತಿ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.

    MORE
    GALLERIES

  • 27

    Study Tips: ಗಟ್ಟಿಯಾಗಿ ಓದುವುದರಿಂದ ಎಷ್ಟೆಲ್ಲಾ ಪ್ರಯೋಜನ ಇದೆ ನೋಡಿ

    ವಿದ್ಯಾರ್ಥಿಗಳಲ್ಲಿ ಕೆಲವರಿಗೆ ಮನಸ್ಸಿನಲ್ಲಿ ಓದುವ ರೂಢಿ ಇದ್ದರೆ ಇನ್ನು ಕೆಲವರಿಗೆ ಗಟ್ಟಿ ಧ್ವನಿಯಲ್ಲಿ ದೊಡ್ಡದಾಗಿ ಓದುವ ರೂಢಿ ಇರುತ್ತದೆ. ಇದರಿಂದ ಹಲವಾರು ಪ್ರಯೋಜನಗಳೂ ಇವೆ.

    MORE
    GALLERIES

  • 37

    Study Tips: ಗಟ್ಟಿಯಾಗಿ ಓದುವುದರಿಂದ ಎಷ್ಟೆಲ್ಲಾ ಪ್ರಯೋಜನ ಇದೆ ನೋಡಿ

    ಆಸಕ್ತಿದಾಯಕ ಪದಗಳು, ಸುಂದರವಾದ ಚಿತ್ರಣಗಳು ಮತ್ತು ಅಕ್ಷರಗಳು, ಶಬ್ದಗಳು ಮತ್ತು ಪದಗಳ ಅರ್ಥವನ್ನು ಪಾಲಕರು ದೊಡ್ಡದಾಗಿ ಓದಿ ಹೇಳುವುದರಿಂದ ಮಕ್ಕಳಿಗೆ ಬೇಗ ಅರ್ಥವಾಗುತ್ತದೆ

    MORE
    GALLERIES

  • 47

    Study Tips: ಗಟ್ಟಿಯಾಗಿ ಓದುವುದರಿಂದ ಎಷ್ಟೆಲ್ಲಾ ಪ್ರಯೋಜನ ಇದೆ ನೋಡಿ

    ಈಗ ತಾನೇ ಅಕ್ಷರಗಳನ್ನು ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಅಕ್ಷರವನ್ನು ಗುರುತಿಸಲು ಇದು ಸಹಾಯ ಮಾಡುತ್ತದೆ. ಏನಾದರೂ ಗೊಂದಲಗಳು ಇದ್ದರೆ ಅದನ್ನು ಪರಿಹರಿಸಲು ಸಹಾಯವಾಗುತ್ತದೆ.

    MORE
    GALLERIES

  • 57

    Study Tips: ಗಟ್ಟಿಯಾಗಿ ಓದುವುದರಿಂದ ಎಷ್ಟೆಲ್ಲಾ ಪ್ರಯೋಜನ ಇದೆ ನೋಡಿ

    ಯಾವುದಾರೂ ಒಂದು ವಿಷಯವನ್ನು ಅರ್ಥ ಮಾಡಿಕೊಳ್ಳಲು ವಿದ್ಯಾರ್ಥಿಗಳು ಪ್ರಯತ್ನ ಮಾಡುತ್ತಿದ್ದಾಗಲೂ ಅದು ಅರ್ಥವಾಗುತ್ತಿಲ್ಲ ಎಂದಾದರೆ ಆಗ ಗಟ್ಟಿಯಾಗಿ ಓದುವುದು ಸಹಾಯ ಮಾಡುತ್ತದೆ.

    MORE
    GALLERIES

  • 67

    Study Tips: ಗಟ್ಟಿಯಾಗಿ ಓದುವುದರಿಂದ ಎಷ್ಟೆಲ್ಲಾ ಪ್ರಯೋಜನ ಇದೆ ನೋಡಿ

    ನಿಮ್ಮ ಲಕ್ಷ್ಯ ಬೇರೆಲ್ಲೋ ಇದ್ದು ಒಂದೇ ವಾಕ್ಯವನ್ನು ನೀವು ಪುನಃ ಪುನಃ ಓದಿದರೂ ಅರ್ಥವಾಗುತ್ತಿಲ್ಲ ಎಂದಾದರೆ ನೀವು ದೊಡ್ಡದಾಗಿ/ ಗಟ್ಟಿಯಾಗಿ ಓದುವುದರಿಂದ ಅದನ್ನು ಬೇಗ ಅರ್ಥಮಾಡಿಕೊಳ್ಳಬಹುದು. 

    MORE
    GALLERIES

  • 77

    Study Tips: ಗಟ್ಟಿಯಾಗಿ ಓದುವುದರಿಂದ ಎಷ್ಟೆಲ್ಲಾ ಪ್ರಯೋಜನ ಇದೆ ನೋಡಿ

    ಪರೀಕ್ಷೆ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಬೇಗ ಓದಿ ಮುಗಿಸಲು ಮತ್ತು ಓದಿದನ್ನು ನೆನಪಿನಲ್ಲಿಡಲು ಇದು ತುಂಬಾ ಸಹಾಯವಾಗುತ್ತದೆ. 

    MORE
    GALLERIES