SDM Ujire Admission: ಡಿಗ್ರಿ ಅಥವಾ ಮಾಸ್ಟರ್ಸ್ - ಕೋರ್ಸ್ ಯಾವುದೇ ಇರಲಿ; ಈ ಕಾಲೇಜ್ ಬೆಸ್ಟ್, ಮೇ ಅಂತ್ಯದೊಳಗೆ ಅಡ್ಮಿಷನ್ ಮಾಡಿ
ನೀವು ಈ ಬಾರಿ ಪದವಿ ಅಥವಾ ಸ್ನಾತಕೋತ್ತರ ಪದವಿ ಶಿಕ್ಷಣ ಪಡೆಯಲು SDM ಉಜಿರೆಗೆ ಹೋಗಲು ಬಯಸಿದ್ದರೆ ಈ ಮಾಹಿತಿ ಅನುಸರಿಸಿ.
1/ 7
SDM ವಿಶ್ವವಿದ್ಯಾಲಯದ ಪ್ರವೇಶ 2023-24 ಪದವಿ ಕೋರ್ಸ್‌ಗಳಿಗೆ ಅಡ್ಮಿಷನ್ ಪ್ರಾರಂಭವಾಗಿದೆ. ನೀವೂ ಈ ಬಾರಿ ಪದವಿ ಶಿಕ್ಷಣಕ್ಕಾಗಿ ಈ ಕಾಲೇಜ್ ಸೇರಲು ಬಯಸಿದ್ದರೆ ಇಲ್ಲಿದೆ ಮಾಹಿತಿ.
2/ 7
ನೋಂದಣಿ ಫಾರ್ಮ್ ಅರ್ಜಿಯನ್ನು ನೀವು ಭರ್ತಿ ಮಾಡಲು ಬೇಕಾದ ಮಾಹಿತಿ ಇಲ್ಲಿದೆ. ಮೇ 30 ರ ಒಳಗೆ ನೀವು ಅಪ್ಲೈ ಮಾಡಬೇಕಾಗುತ್ತದೆ. ಆ ಕಾರಣ ಈಗಿಂದಲೇ ನೀವು ದಾಖಲೆಗಳನ್ನು
3/ 7
NTA NEET UG 2023 ಪ್ರವೇಶ ಪರೀಕ್ಷೆಯ ದಿನಾಂಕಗಳನ್ನು ಘೋಷಿಸಿದೆ ಆ ಪ್ರಕಾರ ಮೇ 7 ರಂದೇ ಈ ಪರೀಕ್ಷೆಗಳು ಮುಕ್ತಾಯವಾಗಿದೆ.
4/ 7
ನೀವು ಸ್ನಾತಕೋತ್ತರ ಅಂದರೆ ಪಿಜಿ ಕೋರ್ಸ್‌ಗಳಿಗೆ ಅಡ್ಮಿಷನ್ ಮಾಡಿಸಲು ಆಸಕ್ತರಾಗಿದ್ದರೆ ಅದಕ್ಕೆ ಕೊನೆ ದಿನಾಂಕ ಮೇ 20 ಆಗಿರುತ್ತದೆ.
5/ 7
ಪ್ರತಿ ವರ್ಷವೂ ಹಲವಾರು ವಿದ್ಯಾರ್ಥಿಗಳು ಈ ಕಾಲೇಜಿನಲ್ಲೇ ತಮ್ಮ ಉನ್ನತ ಶಿಕ್ಷಣವನ್ನು ಪೂರೈಸಬೇಕು ಎಂಬ ಆಶಯ ಹೊಂದಿ ಅಡ್ಮಿಷನ್ ಮಾಡಿಸುತ್ತಾರೆ.
6/ 7
ಇದರಲ್ಲಿ ನಿಮಗೆ ಅಡ್ಮಿಷನ್ ಬಗ್ಗೆ ಬೇಕಾದ ಇನ್ನಿತರ ಮಾಹಿತಿಗಳು ಲಭ್ಯವಿದೆ. ಯಾವ ಯಾವ ಕೋರ್ಸ್ಗೆ ಅಡ್ಮಿಷನ್ ಮಾಡಿಸಬಹುದು ಎಂಬ ಮಾಹಿತಿಯನ್ನು ನೀವು ಈ ಮೂಲಕ ಪಡೆದುಕೊಳ್ಳಬಹುದು.
7/ 7
ನೀವು SDM ಉಜಿರೆಯ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ಕೂಡಾ ಇನ್ನಿತರ ಮಾಹಿತಿಯನ್ನು ಅಧಿಕೃತವಾಗಿಯೇ ತಿಳಿದುಕೊಳ್ಳಬಹುದು.
First published: