Schools Reopen: ವಿದ್ಯಾರ್ಥಿಗಳ ಗಮನಕ್ಕೆ- ಜೂನ್ 12ರಿಂದ ಶಾಲೆಗಳು ಪುನರಾರಂಭ
Summer Holidays: ದಿನದಿಂದ ದಿನಕ್ಕೆ ಬಿಸಿಲು ಹೆಚ್ಚಾಗುತ್ತಿದೆ. ಈಗಾಗಲೇ ವಿದ್ಯಾರ್ಥಿಗಳಿಗೆ ಬೇಸಿಗೆ ರಜೆಯನ್ನು ಸಹ ಘೋಷಣೆ ಮಾಡಲಾಗಿದೆ. ಮತ್ತೆ ಶಾಲೆಗಳು ಯಾವಾಗ ಓಪನ್ ಆಗುತ್ತೆ ಅಂತ ಕೇಳಿದ್ರೆ ಅದಕ್ಕೆ ಇಲ್ಲಿದೆ ಉತ್ತರ.
ತೆಲಂಗಾಣದಲ್ಲಿ ಇಂಟರ್ ಮತ್ತು ಹತ್ತನೇ ತರಗತಿ ಪರೀಕ್ಷೆಗಳೂ ಮುಗಿದಿವೆ. ಈಗಾಗಲೇ ಇಂಟರ್ ಹಾಗೂ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಬೇಸಿಗೆ ರಜೆ ಘೋಷಣೆ ಮಾಡಿರುವುದು ಗೊತ್ತೇ ಇದೆ.
2/ 8
ಆದರೆ 1 ರಿಂದ 9 ನೇ ತರಗತಿಯ ವಿದ್ಯಾರ್ಥಿಗಳಿಗೆ ವಾರಕ್ಕೆ 1 ದಿನ ಶಾಲೆಗಳು ನಡೆಯುತ್ತಿವೆ. ಈ ಮಕ್ಕಳಿಗೆ ಬೇಸಿಗೆ ರಜೆ ಯಾವಾಗ ಸಿಗುತ್ತೆ ಅಂತ ಅವರ ಪೋಷಕರು ಕಾಯುತ್ತಿದ್ದಾರೆ.
3/ 8
ತೆಲಂಗಾಣ ಶೈಕ್ಷಣಿಕ ವರ್ಷ 2022-2023 ರ ಶೈಕ್ಷಣಿಕ ಕ್ಯಾಲೆಂಡರ್ ಪ್ರಕಾರ, 1 ನೇ ತರಗತಿಯಿಂದ 9 ನೇ ತರಗತಿಯವರೆಗೆ ಓದುತ್ತಿರುವ ವಿದ್ಯಾರ್ಥಿಗಳಿಗೆ ಈ ವರ್ಷದ ಪರೀಕ್ಷೆಗಳು ಈಗಾಗಲೇ ಮುಗಿದಿವೆ.
4/ 8
ಈಗಾಗಲೇ ಕೆಲವು ತರಗತಿಗಳಿಗೆ ಬೇಸಿಗೆ ರಜೆ ಘೋಷಿಸಲಾಗಿದ್ದು, ನಾಳೆ ಪೋಷಕರ ಸಭೆ ನಡೆಯಲಿದೆ.
5/ 8
ತೆಲಂಗಾಣ ಸರ್ಕಾರವು ಪೋಷಕರ ಸಭೆ ನಡೆಸಿದ ನಂತರ ಏಪ್ರಿಲ್ 25ರಿಂದ ಬೇಸಿಗೆ ರಜೆಯನ್ನು ಘೋಷಿಸುತ್ತದೆ.
6/ 8
ಅಂದರೆ ವಿದ್ಯಾರ್ಥಿಗಳು ನಾಳೆ ಒಂದು ದಿನ ಶಾಲೆಗೆ ಹೋಗಿ, ಮಾರ್ಕ್ಸ್ ಕಾರ್ಡ್ ತೆಗೆದುಕೊಳ್ಳಬೇಕು. ತೆಲಂಗಾಣ ಸರ್ಕಾರ ಏಪ್ರಿಲ್ 25ರಿಂದ ಶಾಲೆಗಳಿಗೆ ಅಧಿಕೃತವಾಗಿ ರಜೆ ಘೋಷಿಸಿದೆ.
7/ 8
ಮಂಗಳವಾರದಿಂದ ಎಲ್ಲ ಶಾಲೆಗಳಿಗೆ ರಜೆ ನೀಡಲಾಗುತ್ತದೆ. ಮತ್ತೆ ಜೂನ್ 12 ರಿಂದ ಶಾಲೆಗಳು ಪುನರಾರಂಭಗೊಳ್ಳಲಿವೆ.
8/ 8
ಆಂಧ್ರಪ್ರದೇಶದಲ್ಲಿ ಶಾಲೆಗಳಿಗೆ ಏಪ್ರಿಲ್ 30 ರಿಂದ ಬೇಸಿಗೆ ರಜೆ ಘೋಷಿಸಲಾಗಿದೆ. ಪೋಷಕರ ಸಭೆಯು ಏಪ್ರಿಲ್ 27 ಅಥವಾ 28 ರಂದು ನಡೆಯಲಿದೆ.
First published:
18