Half Day School: ಮಾರ್ಚ್​​ 15ರಿಂದ ಅರ್ಧ ದಿನ ಶಾಲೆಗೆ ರಜಾ

ಅರ್ಧ ದಿನ ಮಾತ್ರ ಶಾಲೆ ನಡೆಸಲಾಗುವುದು ಆದರೆ ಅದು ಯಾವತ್ತಿನಿಂದ ಆರಂಭವಾಗಲಿದೆ. ಯಾಕಾಗಿ ಈ ರೀತಿ ಮಾಡುತ್ತಿದ್ದಾರೆ ಎಂಬ ಕುರಿತು ಮಾಹಿತಿ ಇಲ್ಲಿದೆ ಗಮನಿಸಿ.

First published:

 • 16

  Half Day School: ಮಾರ್ಚ್​​ 15ರಿಂದ ಅರ್ಧ ದಿನ ಶಾಲೆಗೆ ರಜಾ

  ಸದ್ಯ ತೆಲಂಗಾಣದಲ್ಲಿ ವಿಚಿತ್ರ ಹವಾಮಾನ ಕಂಡು ಬರುತ್ತಿದೆ. ರಾತ್ರಿ ಚಳಿ ವಾತಾವರಣ ಹೆಚ್ಚಾಗಿದೆ ಆ ಕಾರಣದಿಂದ ಹೆಚ್ಚಿನ ಮಕ್ಕಳಿಗೆ ಆರೋಗ್ಯ ಹದಗೆಡುವ ಸಾಧ್ಯತೆ ಇದೆ ಅದನ್ನು ತಪ್ಪಿಸಲು ಈ ರೀತಿ ಮಾಡಲಾಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ.

  MORE
  GALLERIES

 • 26

  Half Day School: ಮಾರ್ಚ್​​ 15ರಿಂದ ಅರ್ಧ ದಿನ ಶಾಲೆಗೆ ರಜಾ

  ಹಗಲು ಬಿಸಿಲಿನ ತಾಪಕ್ಕೆ ಜನರು ಪರದಾಡುತ್ತಿದ್ದಾರೆ. ಆದರೆ ರಾತ್ರಿ ಮಾತ್ರ ತಡೆಯಲಾರದಷ್ಟು ಶೀತ ಉಂಟಾಗುತ್ತಿದೆ.  ಈ ರೀತಿ ಸಡನ್​ ಆಗಿ ಬಲಾಗುತ್ತಿರುವ ವಾತಾವರಣದಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ.

  MORE
  GALLERIES

 • 36

  Half Day School: ಮಾರ್ಚ್​​ 15ರಿಂದ ಅರ್ಧ ದಿನ ಶಾಲೆಗೆ ರಜಾ

  ಅದರಲ್ಲೂ ಶಾಲೆಗೆ ತೆರಳುವ ಮಕ್ಕಳಿಗೆ ಬಿಸಿಲಿನಿಂದ ತೊಂದರೆಯಾಗುತ್ತಿದೆ. ಈ ಸಂದರ್ಭಗಳಲ್ಲಿ, ತೆಲಂಗಾಣ ಶಾಲಾ ಶಿಕ್ಷಣ ನಿರ್ದೇಶಕರು ಕ್ರಮ ಕೈಗೊಳ್ಳಲು ನಿರ್ಧರಿಸಿದ್ದಾರೆ.

  MORE
  GALLERIES

 • 46

  Half Day School: ಮಾರ್ಚ್​​ 15ರಿಂದ ಅರ್ಧ ದಿನ ಶಾಲೆಗೆ ರಜಾ

  ಏರುತ್ತಿರುವ ಬಿಸಿಲನ್ನು ಗಮನದಲ್ಲಿಟ್ಟುಕೊಂಡು ಮಾರ್ಚ್ ಎರಡನೇ ವಾರದಿಂದ ಅರ್ಧ ಗಂಟೆ ಶಾಲೆಗಳು ನಡೆಯಲಿವೆ ಎಂದು ಹೇಳಲಾಗಿದೆ. ಅಧಿಕಾರಿಗಳ ಮಾಹಿತಿ ಪ್ರಕಾರ, ಮಾರ್ಚ್ 15 ರಿಂದ ರಾಜ್ಯದಲ್ಲಿ ಒಂದೇ ಅವಧಿಗೆ ಶಾಲೆಗಳು ಪ್ರಾರಂಭವಾಗುತ್ತವೆ.

  MORE
  GALLERIES

 • 56

  Half Day School: ಮಾರ್ಚ್​​ 15ರಿಂದ ಅರ್ಧ ದಿನ ಶಾಲೆಗೆ ರಜಾ

  ಈ ಅರ್ಧ ದಿನದ ಶಾಲಾ ಸಮಯದಲ್ಲಿ, ಶಾಲೆಗಳು ಬೆಳಿಗ್ಗೆ 7.45 ರಿಂದ ಮಧ್ಯಾಹ್ನ 12 ರವರೆಗೆ ಮಾತ್ರ ಕಾರ್ಯನಿರ್ವಹಿಸುತ್ತವೆ.

  MORE
  GALLERIES

 • 66

  Half Day School: ಮಾರ್ಚ್​​ 15ರಿಂದ ಅರ್ಧ ದಿನ ಶಾಲೆಗೆ ರಜಾ

  ಏಪ್ರಿಲ್ 25 ರಿಂದ ಜೂನ್ 11 ರವರೆಗೆ ಶಾಲೆಗಳಿಗೆ ಬೇಸಿಗೆ ರಜೆ ಎಂದು ಘೋಷಿಸಲಾಗಿದೆ. ಬೇಸಿಗೆ ರಜೆಯ ನಂತರ ಜೂನ್ 12 ರಂದು ಶಾಲೆಗಳು ಪುನರಾರಂಭಗೊಳ್ಳಲಿವೆ.

  MORE
  GALLERIES