ಹಾಗಾದರೆ ಆ ಪತ್ರದಲ್ಲಿ ಇರುವ ಮಾಹಿತಿ ಏನು ಎಂಬ ಮಾಹಿತಿಯನ್ನ ಇಲ್ಲಿ ನೀಡಲಾಗಿದೆ. ರಂಜಾನ್ ತಿಂಗಳ ಅವಧಿಯಲ್ಲಿ ಶಾಲಾ ಅವಧಿ ಬದಲಾವಣೆ ಮಾಡುವ ಕುರಿತು ಕರ್ನಾಟಕ ರಾಜ್ಯ ಭಾಷಾ ಅಲ್ಪಸಂಖ್ಯಾತ ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘ (ರಿ.) ಸರ್ಕಾರಕ್ಕೆ ಮನವಿ ಮಾಡಿತ್ತು ಅದಕ್ಕೆ ತಕ್ಕಂತೆ ಈಗ ಬದಲಾವಣೆ ಮಾಡಲು ಅನುಮತಿ ಕೋರಲಾಗಿದೆ.