Good News: ಇನ್ಮೇಲೆ ತಲೆಬಿಸಿ ಬೇಡ! ಶಾಲೆ ಶುರುವಾದ ದಿನವೇ ಯುನಿಫಾರ್ಮ್, ಪಠ್ಯಪುಸ್ತಕ ಸಿಗುತ್ತೆ

1 ರಿಂದ 10 ನೇ ತರಗತಿ ವಿದ್ಯಾರ್ಥಿಗಳಿಗೆ ಪೂರೈಸಬೇಕಿರುವ ಪಠ್ಯಪುಸ್ತಕದಲ್ಲಿ ಶೇ. 60 ಕ್ಕೂ ಹೆಚ್ಚು ಪುಸ್ತಕಗಳು ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳ ವ್ಯಾಪ್ತಿಯ ಗೋದಾಮುಗಳಲ್ಲಿ ದಾಸ್ತಾನು ಮಾಡಲಾಗಿದೆ.

First published:

  • 17

    Good News: ಇನ್ಮೇಲೆ ತಲೆಬಿಸಿ ಬೇಡ! ಶಾಲೆ ಶುರುವಾದ ದಿನವೇ ಯುನಿಫಾರ್ಮ್, ಪಠ್ಯಪುಸ್ತಕ ಸಿಗುತ್ತೆ

    ರಾಜ್ಯದ ಶಾಲಾ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆ ಸಿಹಿಸುದ್ದಿ ನೀಡಿದೆ. ಶಾಲೆ ಆರಂಭವಾಗಿ ಎಷ್ಟು ದಿನವಾದರೂ ಸಮವಸ್ತ್ರ ಸಿಗದೇ ವಿದ್ಯಾರ್ಥಿಗಳು ಹಿಂದಿನ ವರ್ಷದ ಉಡುಪನ್ನೇ ಧರಿಸಬೇಕಾಗುತ್ತಿತ್ತು.

    MORE
    GALLERIES

  • 27

    Good News: ಇನ್ಮೇಲೆ ತಲೆಬಿಸಿ ಬೇಡ! ಶಾಲೆ ಶುರುವಾದ ದಿನವೇ ಯುನಿಫಾರ್ಮ್, ಪಠ್ಯಪುಸ್ತಕ ಸಿಗುತ್ತೆ

    ಮುಂದಿನ ಶೈಕ್ಷಣಿಕ ವರ್ಷದಲ್ಲಿ ಶಾಲೆ ಆರಂಭದ ದಿನವೇ ವಿದ್ಯಾರ್ಥಿಗಳಿಗೆ ಸಮವಸ್ತ್ರ, ಪಠ್ಯಪುಸ್ತಕ ತಲುಪಿಸಲು ಸಿದ್ಧತೆ ನಡೆಸಿದೆ ಎಂದು ತಿಳಿದು ಬಂದಿದೆ. ಕಳೆದ ವರ್ಷ ಸಮವಸ್ತ್ರ ಹಾಗೂ ಉಳಿದ ವಸ್ತುಗಳ ಪೂರೈಕೆ ವಿಳಂಬವಾಯ್ತು.

    MORE
    GALLERIES

  • 37

    Good News: ಇನ್ಮೇಲೆ ತಲೆಬಿಸಿ ಬೇಡ! ಶಾಲೆ ಶುರುವಾದ ದಿನವೇ ಯುನಿಫಾರ್ಮ್, ಪಠ್ಯಪುಸ್ತಕ ಸಿಗುತ್ತೆ

    ಕಳೆದ ವರ್ಷ ಸಮವಸ್ತ್ರ ಹಾಗೂ ಪಠ್ಯಪುಸ್ತಕವನ್ನು ಸಕಾಲಕ್ಕೆ ಪೂರೈಸದೇ ಟೀಕೆ ಎದುರಿಸಿದ್ದ ಶಿಕ್ಷಣ ಇಲಾಖೆ, ಮುಂದಿನ ಶೈಕ್ಷಣಿಕ ವರ್ಷದಲ್ಲಿ ಶಾಲೆ ಆರಂಭದ ದಿನವೇ ವಿದ್ಯಾರ್ಥಿಗಳಿಗೆ ಸಮವಸ್ತ್ರ, ಪಠ್ಯಪುಸ್ತಕ ವಿತರಿಸಲು ಮುಂದಾಗಿದೆ.

    MORE
    GALLERIES

  • 47

    Good News: ಇನ್ಮೇಲೆ ತಲೆಬಿಸಿ ಬೇಡ! ಶಾಲೆ ಶುರುವಾದ ದಿನವೇ ಯುನಿಫಾರ್ಮ್, ಪಠ್ಯಪುಸ್ತಕ ಸಿಗುತ್ತೆ

    1 ರಿಂದ 10 ನೇ ತರಗತಿ ವಿದ್ಯಾರ್ಥಿಗಳಿಗೆ ಪೂರೈಸಬೇಕಿರುವ ಪಠ್ಯಪುಸ್ತಕದಲ್ಲಿ ಶೇ. 60 ಕ್ಕೂ ಹೆಚ್ಚು ಪುಸ್ತಕಗಳು ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳ ವ್ಯಾಪ್ತಿಯ ಗೋದಾಮುಗಳಲ್ಲಿ ದಾಸ್ತಾನು ಮಾಡಲಾಗಿದೆ.

    MORE
    GALLERIES

  • 57

    Good News: ಇನ್ಮೇಲೆ ತಲೆಬಿಸಿ ಬೇಡ! ಶಾಲೆ ಶುರುವಾದ ದಿನವೇ ಯುನಿಫಾರ್ಮ್, ಪಠ್ಯಪುಸ್ತಕ ಸಿಗುತ್ತೆ

    ಮುಂದಿನ ಶೈಕ್ಷಣಿಕ ವರ್ಷದ ಆರಂಭದಲ್ಲಿ ಮಕ್ಕಳಿಗೆ ಮೊದಲ ಜೊತೆ ಸಮವಸ್ತ್ರ ನೀಡಲು ಟೆಂಡರ್ ಕರೆದು ಕಾರ್ಯಾದೇಶ ನೀಡಲಾಗಿದೆ.

    MORE
    GALLERIES

  • 67

    Good News: ಇನ್ಮೇಲೆ ತಲೆಬಿಸಿ ಬೇಡ! ಶಾಲೆ ಶುರುವಾದ ದಿನವೇ ಯುನಿಫಾರ್ಮ್, ಪಠ್ಯಪುಸ್ತಕ ಸಿಗುತ್ತೆ

    ಹೀಗಾಗಿ ರಾಜ್ಯದ ಶಾಲಾ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವರ್ಷದ ಆರಂಭದ ದಿನವೇ ಸಮವಸ್ತ್ರ ಸಿಗಲಿದೆ. ಹೆಚ್ಚುದಿನಗಳ ಕಾಲ ಬಣ್ಣದ ವಸ್ತ್ರ ಹಾಕಬೇಕಾಗಿಲ್ಲ.

    MORE
    GALLERIES

  • 77

    Good News: ಇನ್ಮೇಲೆ ತಲೆಬಿಸಿ ಬೇಡ! ಶಾಲೆ ಶುರುವಾದ ದಿನವೇ ಯುನಿಫಾರ್ಮ್, ಪಠ್ಯಪುಸ್ತಕ ಸಿಗುತ್ತೆ

    ಹಿಂದಿನ ವರ್ಷದ ವಿದ್ಯಾರ್ಥಿಗಳು ಓದಿ ಹಿಂದಿರುಗಿಸಿದ ಪಠ್ಯ ಪುಸ್ತಕವನ್ನು ಓದಬೇಕಾದ ಅವಶ್ಯಕತೆ ಇಲ್ಲ. ಇನ್ನು ಕೆಲವು ವಿದ್ಯಾರ್ಥಿಗಳಿಗೆ ಪುಸ್ತಕ ಇಲ್ಲದ ಕಾರಣ ಪಾಠವೇ ಇರುತ್ತಿರಲಿಲ್ಲ.

    MORE
    GALLERIES