Price Rise: ಶಾಲೆ ಆರಂಭಕ್ಕೂ ಮೊದಲೇ ಪೋಷಕರ ಜೇಬಿಗೆ ಬೀಳಲಿದೆ ಕತ್ತರಿ!
ಈ ಬಾರಿ ಶಿಕ್ಷಣ ಎನ್ನುವುದೇ ಒಂದು ದುಬಾರಿ ಸಂಗತಿಯಾಗಿಬಿಟ್ಟಿದೆ. ಶಾಲಾ ಶುಲ್ಕ ಅದರೊಟ್ಟಿಗೆ ನೋಟ್ಸ್ ಹಾಗೂ ಪುಸ್ತಕಗಳ ಬೆಲೆ ಕೂಡಾ ಏರಿಕೆಯಾಗಲಿದೆ.
1/ 7
ಶಾಲೆ ಆರಂಭಕ್ಕೂ ಮೊದಲೇ ವಿದ್ಯಾರ್ಥಿಗಳಿಗೆ ಹಾಗೂ ಆರ್ಥಿಕವಾಗಿ ಪಾಲಕರಿಗೊಂದು ಶಾಕಿಂಗ್ ನ್ಯೂಸ್ ಕಾದಿದೆ. ಶಾಲಾ ಶುಲ್ಕಗಳ ಏರಿಕೆ ನಡುವೆ ಪಠ್ಯ ಪುಸ್ತಕಗಳ ಬೆಲೆ ಕೂಡಾ ಏರಿಕೆಯಾಗಿದೆ.
2/ 7
ಉಕ್ರೇನ್ ಹಾಗೂ ರಷ್ಯಾ ಯುದ್ದದ ಪರಿಣಾಮವಾಗಿ ಚ್ಚಾ ವಸ್ತುಗಳ ಉತ್ಪನ್ನ ಕಡಿಮೆಯಾಗಿದೆ. ಈ ಕಾರಣದಿಂದ ವಿದ್ಯಾರ್ಥಿಗಳ ನೋಟ್ ಬುಕ್ ಕೂಡಾ ತಯಾರಿಸಲು ಕರ್ಚು ಹೆಚ್ಚಾಗುತ್ತಿದೆ.
3/ 7
ವಿದ್ಯಾರ್ಥಿಗಳಿಗೆ ಅಗತ್ಯವಾಗಿ ಬೇಕಾಗುಗವ ಪಠ್ಯ ಪುಸ್ತಕಗಳನ್ನು ಪಾಲಕರು ಕೊಂಡು ಕೊಳ್ಳಲೇ ಬೇಕಾಗುತ್ತದೆ. ಆದರೆ ಅವುಗಳು ಇದೀಗ ದುಬಾರಿಯಾಗಿದೆ.
4/ 7
ವಿದ್ಯಾರ್ಥಿಗಳು ನೋಟ್ ಬುಕ್ ಮತ್ತು ವರ್ಕ್ ಬುಕ್ಗಳಲ್ಲಿ ಟೀಚರ್ ಹೇಳಿದ ಹೋಮ್ ವರ್ಕ್ ಮಾಡಿಕೊಂಡು ಬರಲೇ ಬೇಕು. ಆದರೆ ಪಾಲಕರಿಗೆ ಇದು ಕಷ್ಟವಾಗಲಿದೆ.
5/ 7
ಹಾಳೆಗಳಿಗೆ 30 ರಿಂದ 40 ಪ್ರತಿಷತ ದುಡ್ಡು ಹೆಚ್ಚಾಗಿದೆ. ದರ ಏರಿಕೆಯಿಂದಾಗಿ ಪೋಷಕರಿಗೆ ನಿಜಕ್ಕೂ ತೊಂದರೆಯಾಗಿದೆ. ಪ್ರಸ್ತುತ ಇರುವ ದರಕ್ಕಿಂತ ಇನ್ನು ಮುಂದೆ ಹೆಚ್ಚಾಗಲಿದೆ.
6/ 7
ಈಗ ಒಂದು ನೋಟ್ ಬುಕ್ ಕೊಂಡರೆ 28 ರೂಪಾಯಿ ಇದೆ ಎಂದಾದರೆ ಅದು ಈಗ 30 ರೂಗೆ ಸಿಗುವಂತಾಗಿದೆ.
7/ 7
ಈ ಎಲ್ಲಾ ಕಾರಣದಿಂದಾಗಿ ವಿದ್ಯಾರ್ಥಿಗಳು ಹಾಗೂ ಪಾಲಕರಿಗೆ ಶಾಲಾ ಶುಲ್ಕ ಮತ್ತು ಪಠ್ಯ ಪುಸ್ತಕಗಳ ಬೆಲೆ ಏರಿಕೆಯಾಗಿರುವುದರಿಂದ ಹೊರೆಯಾಗಲಿದೆ.
First published: