School Holiday: SSLC ಪರೀಕ್ಷೆ ಮುಕ್ತಾಯ; ರಜೆ ಗುಂಗಲ್ಲಿ ಮಕ್ಕಳು

ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಬೇಸಿಗೆ ರಜೆ ಆರಂಭವಾಗುತ್ತಿದೆ. ಈ ಬಾರಿ ವಿದ್ಯಾರ್ಥಿಗಳಿಗೆ ಒಂದು ವಾರ ಹೆಚ್ಚಿನ ರಜೆ ನೀಡುವ ಸಾಧ್ಯತೆ ಇದೆ.  

First published:

  • 17

    School Holiday: SSLC ಪರೀಕ್ಷೆ ಮುಕ್ತಾಯ; ರಜೆ ಗುಂಗಲ್ಲಿ ಮಕ್ಕಳು

    ಈಗಾಗಲೇ 1ರಿಂದ 9ನೇ ತರಗತಿಗಳಿಗೆ ರಜೆ ಆರಂಭವಾಗಿದೆ. ಪಿಯುಸಿ ವಿದ್ಯಾರ್ಥಿಗಳ ರಜೆ ಕೂಡಾ ಆರಂಭವಾಗಿದೆ. ಆದರೆ ಹತ್ತನೇ ತರಗತಿ ವಿದ್ಯಾರ್ಥಿಗಳ ಪರೀಕ್ಷೆ ಮಾತ್ರ ಇನ್ನೂ ಮುಗಿದಿರಲಿಲ್ಲ. ಆದರೆ ಈಗ ಅವರಿಗೆ ಸಂತಸದ ವಿಚಾರ ಎಂದರೆ ರಜಾ ದಿನಗಳು ಆರಂಭವಾಗಿದೆ.

    MORE
    GALLERIES

  • 27

    School Holiday: SSLC ಪರೀಕ್ಷೆ ಮುಕ್ತಾಯ; ರಜೆ ಗುಂಗಲ್ಲಿ ಮಕ್ಕಳು

    ಪಿಯುಸಿ ವಿದ್ಯಾರ್ಥಿಗಳ ಪರೀಕ್ಷೆ ಮುಗಿದು ಬೇಸಗೆ ರಜಾ ಘೋಷಿಸಲಾಗಿದೆ. ಎಸೆಸೆಲ್ಸಿ ವಿದ್ಯಾರ್ಥಿಗಳ ವಾರ್ಷಿಕ ಪರೀಕ್ಷೆ ಎ. 15ಕ್ಕೆ ಮುಕ್ತಾಯಗೊಂಡಿದೆ. ಓದಿ ಓದಿ ಸುಸ್ತಾದ ಮಕ್ಕಳು ಈಗ ರಿಲಾಕ್ಸ್​​ ಮೂಡ್​ನಲ್ಲಿ ಇದ್ದಾರೆ.

    MORE
    GALLERIES

  • 37

    School Holiday: SSLC ಪರೀಕ್ಷೆ ಮುಕ್ತಾಯ; ರಜೆ ಗುಂಗಲ್ಲಿ ಮಕ್ಕಳು

    ಬೇರೆ ತರಗತಿಯ ಬಹುತೇಕ ಮಕ್ಕಳು ಈಗಾಗಲೇ ಸಮರ್ ಕ್ಯಾಂಪ್​ಗಳಿಗೆ ಸೇರಿಕೊಂಡಿದ್ದಾರೆ. ಆದರೆ ಇನ್ನೂ ಹಲವು ಕಡೆ  ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಲಭ್ಯವಾಗಲಿ ಎಂದೇ ದಿನಾಂಕ ಮುಂದೂಡಿದ್ದಾರೆ.

    MORE
    GALLERIES

  • 47

    School Holiday: SSLC ಪರೀಕ್ಷೆ ಮುಕ್ತಾಯ; ರಜೆ ಗುಂಗಲ್ಲಿ ಮಕ್ಕಳು

    ಜೂನ್​ 15 ರಿಂದ ಮತ್ತೆ ವಿದ್ಯಾರ್ಥಿಗಳಿಗೆ ಶಾಲೆ ಆರಂಭವಾಗುವ ಸೂಚನೆ ಇದೆ. ಆದರೆ ಇದರ ಬಗ್ಗೆ ಯಾವುದೇ ನಿಖರ ಮಾಹಿತಿ ಇಲ್ಲ.

    MORE
    GALLERIES

  • 57

    School Holiday: SSLC ಪರೀಕ್ಷೆ ಮುಕ್ತಾಯ; ರಜೆ ಗುಂಗಲ್ಲಿ ಮಕ್ಕಳು

    ಮಕ್ಕಳ ರಜೆಗೆ ಕಾಯುತ್ತಿರುವ ಅನೇಕ ಸಂಘ ಸಂಸ್ಥೆಗಳು, ಸಂಘಟನೆಗಳು ಈಗ ಬೇಸಗೆ ಶಿಬಿರ ದಿನಾಂಕವನ್ನು ನಿಗದಿ ಮಾಡಿಕೊಂಡಿವೆ. ಅಷ್ಟೇ ಅಲ್ಲಾ ವಿದ್ಯಾರ್ಥಿಗಳು ಕೂಡಾ ಬೇರೆ ಬೇರೆ ಪ್ಲಾನ್​ ಮಾಡಿಕೊಂಡಿದ್ದಾರೆ. 

    MORE
    GALLERIES

  • 67

    School Holiday: SSLC ಪರೀಕ್ಷೆ ಮುಕ್ತಾಯ; ರಜೆ ಗುಂಗಲ್ಲಿ ಮಕ್ಕಳು

    ಬೇಸಿಗೆ ರಜೆ ಆರಂಭವಾಗುತ್ತಿದೆ. ಈ ಬಾರಿ ವಿದ್ಯಾರ್ಥಿಗಳಿಗೆ ಒಂದು ವಾರ ಹೆಚ್ಚಿನ ರಜೆ ನೀಡುವ ಸಾಧ್ಯತೆ ಇದೆ. ಮಕ್ಕಳನ್ನು ಬೆಳಗ್ಗಿನಿಂದ ಸಂಜೆಯವರೆಗೂ ಎಂಗೇಜ್‌ ಮಾಡಲು ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗುವಂತೆ ಬೇಸಗೆ ಶಿಬಿರವನ್ನು ಆಯೋಜಿಸುತ್ತಿವೆ. 

    MORE
    GALLERIES

  • 77

    School Holiday: SSLC ಪರೀಕ್ಷೆ ಮುಕ್ತಾಯ; ರಜೆ ಗುಂಗಲ್ಲಿ ಮಕ್ಕಳು

    ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಇಂದಿನಿಂದ ರಜೆ ಆರಂಭವಾಗಿರುವುದರಿಂದ. ವಿದ್ಯಾರ್ಥಿಗಳು ರಜೆಯ ಮೋಜಿನ ವಿಚಾರದಲ್ಲಿ ರಿಲ್ಯಾಕ್ಸ್​​ ಆಗಿದ್ದಾರೆ. 

    MORE
    GALLERIES