ಶಾಲೆಗೆ ಹೋಗುವ ಮಕ್ಕಳಿಗೆ ಶಿಸ್ತು ಒಂದು ಮುಖ್ಯವಾದ ಅಂಶವಾಗಿದೆ. ಸಣ್ಣ ವಯಸ್ಸಿನಿಂದಲೇ ಶಿಸ್ತನ್ನು ರೂಢಿಸಿಕೊಳ್ಳುವುದು ತುಂಬಾ ಮುಖ್ಯವಾಗಿರುತ್ತದೆ. ಹಾಗಾದ್ರೆ ಯಾವೆಲ್ಲಾ ಶಿಸ್ತನ್ನು ನಿಮ್ಮ ಮಕ್ಕಳು ರೂಢಿಸಿಕೊಳ್ಳಬಹುದು ಎಂಬ ಮಾಹಿತಿ ಇಲ್ಲಿದೆ.
2/ 7
ಓದಿನಲ್ಲಿ ಶಿಸ್ತು: ಯಾರು ಓದಿನಲ್ಲಿ ಶಿಸ್ತನ್ನು ರೂಡಿಸಿಕೊಳ್ಳುತ್ತಾರೋ ಅವರು ಪೃಈಕ್ಷೆಯಲ್ಲಿ ಹೆಚ್ಚಿನ ಅಂಕವನ್ನು ಗಳಿಸಬಹುದು. ಓದಿನಲ್ಲಿ ಶಿಸ್ತು ಕಾಪಾಡಿಕೊಳ್ಳುವುದು ಅಂದ್ರೆ ಏನು ಗೊತ್ತಾ? ಸರಿಯಾದ ಸಮಯಕ್ಕೆ ಹೋಮ್ವರ್ಕ್ ಮುಗಿಸುವುದು. ಕೊನೆಯದಿನಾಂಕಕ್ಕೂ ಮೊದಲು ನಿಮ್ಮ ಹೋಮ್ವರ್ಕ್ ಚೆಕ್ ಮಾಡಿಸುವುದು.
3/ 7
ಇತರ ಸ್ನೇಹಿತರೊಡನೆ ಶಿಸ್ತು: ಅಂದರೆ ವಿದ್ಯಾರ್ಥಿಗಳು ಉಳಿದ ವಿದ್ಯಾರ್ಥಿಗಳೊಂದಿಗೆ ತರಗತಿಯಲ್ಲಿ ಗಲಾಟೆ ಮಾಡದಿರುವ ಶಿಸ್ತನ್ನು ರೂಢಿಸಿಕೊಳ್ಳಬೇಕಾಗುತ್ತದೆ. ಚಿಕ್ಕ ಪುಟ್ಟ ಜಗಳ ಮನಸ್ಥಾಪ ಮಾಡಿಕೊಳ್ಳದೇ ಇರುವುದು ಕೂಡಾ ಒಂದು ಶಿಸ್ತು.
4/ 7
ವಿದ್ಯಾರ್ಥಿಯು ಶಿಸ್ತುಬದ್ಧವಾಗಿದ್ದಾಗ, ವಿಷಯಗಳ ಮೇಲೆ ಏಕಾಗ್ರತೆ ಸ್ಥಾಪಿಸುವುದು ತುಂಬಾ ಸುಲಭವಾಗುತ್ತದೆ ಆದ್ದರಿಂದ ಪ್ರತಿಯೊಂದು ವಿದ್ಯಾರ್ಥಿಯ ಜೀವನದಲ್ಲೂ ಶಿಸ್ತು ತುಂಬಾ ಮುಖ್ಯವಾಗಿರುತ್ತದೆ.
5/ 7
ಶಾಲೆಯಲ್ಲಿ ಪ್ರತಿವರ್ಷವೂ ಆದರ್ಶ ವಿದ್ಯಾರ್ಥಿ ಬಹುಮಾನ ವಿತರಣೆ ಮಾಡಲಾಗುತ್ತದೆ. ಆ ಬಹುಮಾನ ನೀವು ಪಡೆದುಕೊಳ್ಳಬೇಕು ಎಂದಾದರೆ ನಾವು ಇಲ್ಲಿ ನೀಡಿರುವ ಎಲ್ಲಾ ಶಿಸ್ತನ್ನು ಕಾಪಾಡಲೇ ಬೇಕಾಗುತ್ತದೆ.
6/ 7
ನೀವು ನಿಮ್ಮ ಶಾಲಾ ದಿನದಲ್ಲಿ ಅತಿ ಹೆಚ್ಚಿನ ಶಿಸ್ತನ್ನು ಪಾಲಿಸಿದರೆ ನಿಮ್ಮ ಜೀವನದಲ್ಲಿ ಕೆಲವು ಖುಷಿ ಸಂಗತಿಗಳನ್ನು ಕಳೆದುಕೊಳ್ಳಬೇಕಾಗಿ ಬರುತ್ತದೆ. ಆದ್ದರಿಂದ ತಮಾಷೆ ಹಾಗೂ ಶಿಸ್ತು ಎರಡೂ ಸಮಾನವಾಗಿರಲಿ.
7/ 7
ಶಿಸ್ತಿನ ವಿದ್ಯಾರ್ಥಿಯು ಸಾಮಾನ್ಯವಾಗಿ ತಮ್ಮ ತರಗತಿ ಅಥವಾ ಶಾಲೆಯಲ್ಲಿ ಉನ್ನತ ಸಾಧನೆ ಮಾಡುತ್ತಾನೆ. ನೀವು ಆ ಸಾಧನೆ ಮಾಡುವ ಆಸೆ ಹೊಂದಿದ್ದರೆ ಇವೆಲ್ಲವನ್ನೂ ಪಾಲಿಸಿ.
First published:
17
Discipline: ಶಾಲಾ ಮಕ್ಕಳು ಜೀವನದಲ್ಲಿ ಈ ರೀತಿ ಶಿಸ್ತನ್ನು ರೂಢಿಸಿಕೊಂಡಿರಬೇಕು