Sashakt Scholarship: ಈ ಸ್ಕಾಲರ್​ ಶಿಪ್​ಗೆ ಅಪ್ಲೈ ಮಾಡಿದರೆ ನೀವು 2 ಲಕ್ಷ ಹಣ ಪಡೆಯಬಹುದು!

ಗ್ರಾಮೀಣ ಹಿನ್ನೆಲೆಯುಳ್ಳ, ಆರ್ಥಿಕವಾಗಿ ದುರ್ಬಲ ಹಿನ್ನೆಲೆಯುಳ್ಳ ಮತ್ತು ವೈಜ್ಞಾನಿಕ ಸಂಶೋಧನೆಯಲ್ಲಿ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗುತ್ತದೆ. ನೀವೂ ಕೂಡಾ ಅಪ್ಲೈ ಮಾಡಬಹುದು.

First published:

  • 17

    Sashakt Scholarship: ಈ ಸ್ಕಾಲರ್​ ಶಿಪ್​ಗೆ ಅಪ್ಲೈ ಮಾಡಿದರೆ ನೀವು 2 ಲಕ್ಷ ಹಣ ಪಡೆಯಬಹುದು!

    ಡಾ. ರೆಡ್ಡೀಸ್ ಫೌಂಡೇಶನ್ ಸಶಕ್ತ್ ಸ್ಕಾಲರ್‌ಶಿಪ್ 2023 ಪಡೆಯಲು ನೀವು ಆಸಕ್ತರಾಗಿದ್ದರೆ ಖಂಡಿತ ಈ ಮಾಹಿತಿಯನ್ನು ನೀವು ಓದಲೇ ಬೇಕು. ಭಾರತದಾದ್ಯಂತ ಯುವತಿಯರನ್ನು ವಿಜ್ಞಾನದಲ್ಲಿ ವೃತ್ತಿಜೀವನವನ್ನು ಮುಂದುವರಿಸಲು ಪ್ರೋತ್ಸಾಹಿಸಲು ಈ ಸ್ಕಾಲರ್​ ಶಿಪ್ ನೀಡಲಾಗುತ್ತದೆ.

    MORE
    GALLERIES

  • 27

    Sashakt Scholarship: ಈ ಸ್ಕಾಲರ್​ ಶಿಪ್​ಗೆ ಅಪ್ಲೈ ಮಾಡಿದರೆ ನೀವು 2 ಲಕ್ಷ ಹಣ ಪಡೆಯಬಹುದು!

    ಇದು ವಿಶೇಷವಾಗಿ ಗ್ರಾಮೀಣ ಭಾರತ ಮತ್ತು ಕಡಿಮೆ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಹೆಣ್ಣು ಮಕ್ಕಳಿಗೆ ಸಹಕಾರ ನೀಡುವ ಉದ್ದೇಶದಿಂದ ಆರಂಭಿಸಿದ ವಿದ್ಯಾರ್ಥಿ ವೇತನವಾಗಿದೆ. ಆರ್ಥಿಕವಾಗಿ ಯಾರೇ ತೊಂದರೆ ಅನುಭವಿಸಿ ಶಿಕ್ಷಣದಿಂದ ವಂಚಿತರಾಗಬಾರದು ಎಂಬುದೇ ಇದರ ಉದ್ದೇಶ.

    MORE
    GALLERIES

  • 37

    Sashakt Scholarship: ಈ ಸ್ಕಾಲರ್​ ಶಿಪ್​ಗೆ ಅಪ್ಲೈ ಮಾಡಿದರೆ ನೀವು 2 ಲಕ್ಷ ಹಣ ಪಡೆಯಬಹುದು!

    ವಿದ್ಯಾರ್ಥಿಗಳಿಗೆ, ತಮ್ಮ ಪದವಿಪೂರ್ವ ಅಧ್ಯಯನದ ಉದ್ದಕ್ಕೂ ಹಣಕಾಸಿನ ಬೆಂಬಲ ಮತ್ತು ಮಾರ್ಗದರ್ಶನವನ್ನು ನೀಡುವ ಮೂಲಕ ಇದು ಸಹಾಯ ಮಾಡುತ್ತದೆ. ಮತ್ತು ವಿದ್ಯಾರ್ಥಿನಿಯರಿಗೆ ನೆರವಾಗುತ್ತದೆ.

    MORE
    GALLERIES

  • 47

    Sashakt Scholarship: ಈ ಸ್ಕಾಲರ್​ ಶಿಪ್​ಗೆ ಅಪ್ಲೈ ಮಾಡಿದರೆ ನೀವು 2 ಲಕ್ಷ ಹಣ ಪಡೆಯಬಹುದು!

    ಸ್ಕಾಲರ್‌ಶಿಪ್‌ಗಳು 12 ನಿರ್ದಿಷ್ಟ ವಿಜ್ಞಾನ ಕಾಲೇಜುಗಳಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಸೀಮಿತವಾಗಿದೆ. ನಿಗದಿ ಪಡಿಸಿದ ಈ 12 ಕಾಲೇಜುಗಳಲ್ಲಿ ಮಾತ್ರ ವಿದ್ಯಾರ್ಥಿ ವೇತನ ನೀಡಲಾಗುತ್ತದೆ.

    MORE
    GALLERIES

  • 57

    Sashakt Scholarship: ಈ ಸ್ಕಾಲರ್​ ಶಿಪ್​ಗೆ ಅಪ್ಲೈ ಮಾಡಿದರೆ ನೀವು 2 ಲಕ್ಷ ಹಣ ಪಡೆಯಬಹುದು!

    3 ವರ್ಷಗಳ ಅಧ್ಯಯನಕ್ಕಾಗಿ INR 2.4 ಲಕ್ಷ ಮೊತ್ತದ ವಿದ್ಯಾರ್ಥಿ ವೇತನವನ್ನು ಪಡೆಯುತ್ತಾರೆ. ಕೆಲವು ಅರ್ಹತೆಗಳನ್ನು ನೀವು ಹೊಂದಿರುವುದು ಕಡ್ಡಾಯವಾಗಿರುತ್ತದೆ. ಈ ಕುರಿತು ಇಲ್ಲಿದೆ ಮಾಹಿತಿ.

    MORE
    GALLERIES

  • 67

    Sashakt Scholarship: ಈ ಸ್ಕಾಲರ್​ ಶಿಪ್​ಗೆ ಅಪ್ಲೈ ಮಾಡಿದರೆ ನೀವು 2 ಲಕ್ಷ ಹಣ ಪಡೆಯಬಹುದು!

    ಭಾರತೀಯ ಪ್ರಜೆಯಾಗಿರಬೇಕು. ವಿದ್ಯಾರ್ಥಿನಿಯಾಗಿರಬೇಕು. ಉತ್ತಮ ದಾಖಲೆಯನ್ನು ಹೊಂದಿರಬೇಕು. B.Tech., MBBS ಅಥವಾ B.Sc ಆಯ್ಕೆ ಮಾಡಿಕೊಂಡಿರಬೇಕು.

    MORE
    GALLERIES

  • 77

    Sashakt Scholarship: ಈ ಸ್ಕಾಲರ್​ ಶಿಪ್​ಗೆ ಅಪ್ಲೈ ಮಾಡಿದರೆ ನೀವು 2 ಲಕ್ಷ ಹಣ ಪಡೆಯಬಹುದು!

    ಗ್ರಾಮೀಣ ಹಿನ್ನೆಲೆಯುಳ್ಳ, ಆರ್ಥಿಕವಾಗಿ ದುರ್ಬಲ ಹಿನ್ನೆಲೆಯುಳ್ಳ ಮತ್ತು ವೈಜ್ಞಾನಿಕ ಸಂಶೋಧನೆಯಲ್ಲಿ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗುತ್ತದೆ.  30 ನವೆಂಬರ್ 2023ರ ಒಳಗೆ ಅಪ್ಲೈ ಮಾಡಿ

    MORE
    GALLERIES