ಈ ಬಾರಿ ನಿಮ್ಮ ಮಕ್ಕಳನ್ನು ಶಾಲೆಗೆ ಸೇರಿಸಲು ನೀವು ಕಾಯುತ್ತಿದ್ದರೆ. ಈ ನಿಯಮವನ್ನು ನೀವು ಗಮನಿಸಲೇ ಬೇಕು. RTI ನಿಯಮದ ಅನುಸಾರ ಈ ಬಾರಿ ಶಿಕ್ಷಣ ಇಲಾಖೆ ಹೊಸ ನಿಯಮ ಜಾರಿಗೆ ತಂದಿದೆ.
2/ 7
RTI ಅಡಿ ಮಗು ದಾಖಲಿಸಲು ಅರ್ಜಿ ವಿಸ್ತರಣೆ ಮಾಡಿದ ಶಿಕ್ಷಣ ಇಲಾಖೆ. ಶಿಕ್ಷಣ ಹಕ್ಕು ಕಾಯ್ದೆಯಡಿ ಶಾಲೆಗಳಲ್ಲಿ ದಾಖಲಾತಿ ಕೋರಲು ಇನ್ನೂ ಅವಕಾಶ ನೀಡಿದೆ.
3/ 7
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಮೇ 10ರವರೆಗೆ ಅವಕಾಶ ನೀಡಲಾಗಿತ್ತು. ಈ ಸಂಬಂಧ ಆದೇಶ ಹೊರಡಿಸಿದ ಶಾಲಾ ಶಿಕ್ಷಣ ಇಲಾಖೆ, ಮೇ 11ರವರೆಗೂ ಅರ್ಜಿಗಳ ದತ್ತಾಂಶಗಳ ನೈಜತೆ ಪರಿಶೀಲನೆ ಮಾಡಲಿದೆ.
4/ 7
ಮೇ. 15ಕ್ಕೆ ಲಾಟರಿ ಪ್ರಕ್ರಿಯೆಗೆ ಅರ್ಹ ಅಭ್ಯರ್ಥಿಗಳ ಅಂತಿಮ ಪಟ್ಟಿ ಪ್ರಕಟವಾಗಲಿದೆ. ಆನ್‌ಲೈನ್ ಮೂಲಕ ಮೊದಲ ಸುತ್ತಿನ ಸೀಟು ಹಂಚಿಕೆ ಮಾಡಲಾಗುತ್ತದೆ.
5/ 7
ಮೇ 18ಕ್ಕೆ ಸೀಟು ಹಂಚಿಕೆ ಮಾಡಲಾಗುತ್ತದೆ. ಇದರಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳ ದಾಖಲಾತಿ ಮೇ 19ರಿಂದ ಮೇ 29ರವರೆಗೆ ನಡೆಯಲಿದೆ.
6/ 7
ಎರಡನೇ ಸುತ್ತಿನ ಸೀಟು ಹಂಚಿಕೆ ಜೂನ್ 6ರಂದು ನಡೆಯಲಿದೆ. ಈ ಸುತ್ತಲ್ಲಿ ಆಯ್ಕೆ ಆದವರಿಗೆ ಜೂನ್ 15ರವರೆಗೆ ಶಾಲೆಗಳಲ್ಲಿ ದಾಖಲಾತಿಗೆ ಅವಕಾಶ ನೀಡಲಾಗಿದೆ.
7/ 7
ಈ ಬಾರಿ ನಿಮ್ಮ ಮಕ್ಕಳನ್ನು ಶಾಲೆಗೆ ಸೇರಿಸುತ್ತಿದ್ದರೆ ಖಂಡಿತ ಈ ಬಾರಿ ನಿಮ್ಮ ಮಕ್ಕಳಿಗೆ 6 ವರ್ಷ ತುಂಬಿರಲೇ ಬೇಕು. ಈ ನಿಯಮವು ಈ ಶೈಕ್ಷಣಿಕ ವರ್ಷದಿಂದಲೇ ಆರಂಭವಾಗಿದೆ.
First published:
17
RTE Admission 2023: ಶಾಲಾ ದಾಖಲಾತಿ ಅರ್ಜಿ ವಿಸ್ತರಣೆ ಮಾಡಿದ ಶಿಕ್ಷಣ ಇಲಾಖೆ