Rishi Sunak: 18 ವರ್ಷದ ವರೆಗಿನ ಎಲ್ಲಾ ವಿದ್ಯಾರ್ಥಿಗಳಿಗೆ ಗಣಿತ ಕಡ್ಡಾಯಗೊಳಿಸಿದ ರಿಷಿ ಸುನಕ್​

2023ರ ಹೊಸ ವರ್ಷದಲ್ಲಿ ತಮ್ಮ ಸರ್ಕಾರದ ಆದ್ಯತೆಗಳೇನು ಎಂಬುದನ್ನು, ಪ್ರಧಾನಿ ರಿಷಿ ಸುನಕ್‌ ಅವರು ತಮ್ಮ ಹೊಸ ವರ್ಷದ ಮೊದಲ ಭಾಷಣದಲ್ಲಿ ಉಲ್ಲೇಖಿಸಲಿದ್ದಾರೆ. ವಿದ್ಯಾರ್ಥಿಗಳಿಗೆ ಗಣಿತ ಕಲಿಕೆ ಕಡ್ಡಾಯ ಕೂಡ ಈ ಆದ್ಯತೆಗಳಲ್ಲಿ ಒಂದಾಗಿದೆ ಎನ್ನಬಹುದು.

First published: