ಕೆಲವೇ ಕೆಲವು ಸಿನಿಮಾ ನಟರು ಮಾತ್ರ ಉನ್ನತ ಶಿಕ್ಷಣವನ್ನು ಪಡೆದಿದ್ದಾರೆ. ಅದರಲ್ಲಿ ಇವರೂ ಒಬ್ಬರು. ಕಲಿತ ಕ್ಷೇತ್ರದಿಂದ ನಟನಾ ಕ್ಷೇತ್ರಕ್ಕೆ ಆಗಮಿಸಿದ ಇವರು ತಮ್ಮ ವೃತ್ತಿ ಜೀವನದಲ್ಲಿ ಯಶಸ್ವಿಯಾಗಿದ್ದಾರೆ.
2/ 7
ರಮೇಶ್ ಜನಪ್ರಿಯ ನಟ ಮತ್ತು ಚಲನಚಿತ್ರ ನಿರ್ಮಾಪಕ. ಅವರು ಇಂಜಿನಿಯರಿಂಗ್ ಪದವೀಧರರೂ ಹೌದು. ಅವರು ವಿಶ್ವೇಶ್ವರಯ್ಯ ಕಾಲೇಜ್ ಆಫ್ ಇಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿದ್ದಾರೆ.
3/ 7
ತಾವು ಯಶಸ್ವಿಯಾಗುವುದರೊಟ್ಟಿಗೆ ಇನ್ನೂ ಎಷ್ಟೋ ಜನ ಜೀವನದಲ್ಲಿ ಸಾಧನೆ ಮಾಡಿದವರನ್ನು ಮಾತನಾಡಿಸುವ ಹಾಗೂ ಜನತೆಗೆ ಇತತರ ಸಾಧನೆಯ ಮೂಲಕ ಸ್ಪೂರ್ತಿ ಹಂಚುವ ಕಾರ್ಯವನ್ನೂ ಇವರು ಮಾಡುತ್ತಿದ್ದಾರೆ.
4/ 7
ಸಾಮಾಜಿಕ ಜಾಲತಾಣದಲ್ಲಿ ನೀವೆಲ್ಲಾ ಗಮನಿಸುವಂತೆ ಇವರ ಮಾತಿನ ತುಣುಕುಗಳು ಹರಿದಾಡುತ್ತಿರುತ್ತವೆ, ಜೀವನ ಪಾಠ ಹಾಗೂ ಕೆಲವು ನೀತಿ ಕಥನದ ರೂಪದಲ್ಲಿ ವ್ಯಕ್ತಿತ್ವ ರೂಪಿಸುವ ಹಲವು ವಿಷಯಗಳ ಬಗ್ಗೆ ತಿಳಿಸಿಕೊಡುತ್ತಾರೆ.
5/ 7
ಒಬ್ಬ ಉತ್ತಮ ಮಾತುಗಾರನಾಗಿ ಕಾಣಿಸಿಕೊಳ್ಳುತ್ತಿರುವ ಇವರು. ಕೋವಿಡ್ ಸಂದರ್ಭದಲ್ಲಿ ಜಾಗೃತಿ ಮೂಡಿಸುವ ಅಂಬಾಸಿಡರ್ ಆಗಿ ಕೂಡಾ ಇವರು ಸಮಾಜಮುಖಿ ಕಾರ್ಯ ಮಾಡಿದ್ದಾರೆ.
6/ 7
2022ರಲ್ಲಿ ಡಾ. ಶಿವರಾಮ ಕಾರಂತ ಪ್ರಶಸ್ತಿಗೆ ಇವರು ಭಾಜನರಾಗಿದ್ದಾರೆ. ಇವರು ತಮಿಳು, ತೆಲುಗು ಮತ್ತು ಹಿಂದಿ ಚಿತ್ರಗಳ ಜೊತೆಗೆ 100 ಕ್ಕೂ ಹೆಚ್ಚು ಕನ್ನಡ ಚಲನಚಿತ್ರಗಳನ್ನು ನಾಯಕರಾಗಿ ಅಭಿನಯಿಸಿದ್ದಾರೆ.
7/ 7
ರಮೇಶ್ ಅರವಿಂದ್ ಅವರು ತಮ್ಮ ವಾಕ್ಚಾತುರ್ಯಕ್ಕೂ ಹೆಸರುವಾಸಿಯಾಗಿದ್ದಾರೆ. ಹಲವಾರು ಜನ ಇವರ ಭಾಷಣವನ್ನು ಹುಡುಕಿ ಕೇಳುವ ಆಸಕ್ತಿಯನ್ನು ಹೊಂದಿದ್ದಾರೆ.
First published:
17
Ramesh Aravind: ಸಾಧಕರ ಸಾಧನೆ ವಿವರಿಸುವ ನಟ ರಮೇಶ್ ಅರವಿಂದ್ ಯಾವ ಪದವಿ ಪಡೆದಿದ್ದಾರೆ ನೋಡಿ