ಪೂರಕ ಪರೀಕ್ಷೆ ಬರೆಯುವುದರಿಂದ ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಫೇಲ್ ಆಗಿದ್ದರೂ ಇನ್ನೊಮ್ಮೆ ಪಾಸ್ ಆಗುವ ಅವಕಾಶ ಒದಗಿ ಬರುತ್ತದೆ. ಆದ್ದರಿಂದ ಪೂರಕ ಪರೀಕ್ಷೆ ಬರೆಯಬೇಕು.
2/ 7
ದ್ವೀತಿಯ ಪಿಯುಸಿ ಪೂರಕ ಪರೀಕ್ಷೆ ವೇಳಾಪಟ್ಟಿ ಪ್ರಕಟವಾಗಿದೆ. 2023ನೇ ಸಾಲಿನ ಪೂರಕ ಪರೀಕ್ಷೆ ದಿನಾಂಕ ನಿಗಧಿ ಮಾಡಲಾಗಿದೆ. ಮೇ 22 ರಿಂದ ಜೂನ್ 2 ರವರೆಗೆ ಪೂರಕ ಪರೀಕ್ಷೆ ನಡೆಯಲಿದ್ದು ವಿದ್ಯಾರ್ಥಿಗಳು ಈ ರೀತಿ ಸಿದ್ಧರಾಗಿ.
3/ 7
ನೀವು ಯಾವ ವಿಷಯದಲ್ಲಿ ಕಡಿಮೆ ಅಂಕ ಗಳಿಸಿದ್ದೀರೋ ಅದೊಂದೇ ವಿಷಯವನ್ನು ಈ ಬಾರಿ ಕೇಂದ್ರೀಕರಿಸಿ ಓದಿ ಕೊಳ್ಳಿ. ಯಾವ ಪ್ರಶ್ನೆಗಳು ಮುಖ್ಯವಾಗಿರುತ್ತದೋ ಅದನ್ನೇ ಅರ್ಥ ಮಾಡಿಕೊಳ್ಳಿ.
4/ 7
ಓದಲು ಕಷ್ಟ ಎನಿಸಿದ ವಿಚಾರಗಳನ್ನು ಬೇರೆಯವರಿಂದ ಹೇಳಿಸಿಕೊಳ್ಳಿ. ಗೈಡ್ಗಳಲ್ಲಿ ಉತ್ತರ ಸಮೇತ ಸಿಗುವ ಪ್ರಶ್ನೆಗಳನ್ನು ಓದಿ ಹೀಗೆ ಮಾಡಿದರೆ ನಿಮ್ಮ ಸಮಯ ಉಳಿತಾಯ ಆಗುತ್ತದೆ.
5/ 7
ಆತಂಕ ಪಡುವ ಅವಶ್ಯಕತೆ ಇಲ್ಲಾ ಈ ಬಾರಿಯೂ ನಾನು ಫೇಲ್ ಆದರೆ ಎಂಬ ಚಿಂತೆ ಬೇಡ. ಖಂಡಿತ ನಾನು ಪಾಸ್ ಆಗುತ್ತೇನೆ ಎಂಬ ಆತ್ಮ ವಿಶ್ವಾಸ ಹೊಂದಿರುವುದು ತುಂಬಾ ಮುಖ್ಯವಾಗಿರುತ್ತದೆ.
6/ 7
ನೀವು ಗಣಿತದಲ್ಲಿ ಫೇಲ್ ಆಗಿದ್ದರೆ ರೇಖಾ ಗಣಿತದ ಮೇಲಷ್ಟೇ ನಿಮ್ಮ ಗಮನ ಹರಿಸಿ ಇದನ್ನು ಸರಿಯಾಗಿ ಅರ್ಥ ಮಾಡಿಕೊಂಡರೆ ನೀವು ಗಣಿತದಲ್ಲಿ ತುಂಬಾ ಸುಲಭವಾಗಿ ಪಾಸ್ ಆಗಬಹುದು.
7/ 7
ಸರಿಯಾದ ಸಮಯಕ್ಕೆ ನಿದ್ರೆ ಮಾಡಿ ಆತಂಕ ಬೇಡ. ದಿನಕ್ಕೆ ಒಂದಿಷ್ಟು ಗಂಟೆ ನಿಗದಿ ಪಡಿಸಿ ನಂತರ ಆ ಸಮಯವನ್ನು ಓದಿಗಾಗಿಯೇ ಮೀಸಲಿಡಿ.
First published:
17
PUC Supplementary Exam ಬರೆಯಲು ಸಿದ್ಧತೆ ನಡೆಸುತ್ತಿರುವ ವಿದ್ಯಾರ್ಥಿಗಳೇ ಇದನ್ನೊಮ್ಮೆ ಓದಿ