School Fees: ಮತ್ತೆ ಶುರುವಾಯ್ತು ಖಾಸಗಿ ಶಾಲೆಗಳ ಲೂಟಿ ದಂದೆ; ಹೆಚ್ಚಾಯ್ತು ಪಠ್ಯ-ಪುಸ್ತಕದ ಬೆಲೆ
5 ರಿಂದ 8 ಸಾವಿರರವರೆಗೆ ಶಾಲೆಗಳು ಶುಲ್ಕ ವಸೂಲಿ ಮಾಡುತ್ತಿವೆ ಎಂದು ತಿಳಿದು ಬಂದಿದೆ. 1 ನೇ ತರಗತಿಯಿಂದ 7 ನೇ ತರಗತಿ ಪಠ್ಯಪುಸ್ತಕಕ್ಕೆ 5 ರಿಂದ 6 ಪಟ್ಟು ಹೆಚ್ಚು ಹಣ ವಸೂಲಿ ಮಾಡುತ್ತಿರುವುದು ತಿಳಿದು ಬಂದಿದೆ.
ಫೀಸ್ ಆಯ್ತು ,ಡೋನೆಷನ್ ಆಯ್ತು ,ಇವಾಗ ಪಠ್ಯಪುಸ್ತಕದ ಸರದಿ ಒಟ್ಟಿನಲ್ಲಿ ಪಾಲಕರ ಜೇಬಿಗೆ ಕತ್ತರಿ ಬೀಳುತ್ತಿದೆ. ಖಾಸಗಿ ಶಾಲೆಗಳ ಹಾವಳಿಗೆ ಪೋಷಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
2/ 7
ಸರ್ಕಾರದಿಂದ ಕೋಡುವ ಉಚಿತ ಪಠ್ಯಪುಸ್ತಕದಲ್ಲೂ ಕಮಿಷನ್ ಪಡೆಯುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ. ಪಾಲಕರಿಗೆ ಈ ಕುರಿತು ಬೇಸರ ಉಂಟಾಗಿದೆ. ಆರ್ಥಿಕವಾಗಿ ಹೊರೆಯಾಗುತ್ತಿದೆ.
3/ 7
ಶಿಕ್ಷಣ ಇಲಾಖೆ ಪಠ್ಯ ಪುಸ್ತಕ ರಚನಾ ಸಮಿತಿ ನಿಡೋ ಪುಸ್ತಕಕ್ಕೂ ಸಾವಿರ ಸಾವಿರ ಹಣ ಲೂಟಿ ಮಾಡುತ್ತಿದ್ದಾರೆ ಎಂದು ಆರೋಪಿಸುತ್ತಿದ್ದಾರೆ.
4/ 7
ಪೋಷಕರ ಸಂಘದಿಂದ ಖಾಸಗಿ ಶಾಲೆಯ ವಿರುದ್ಧ ದೂರು ದಾಖಲಿಸಲಾಗಿದೆ. ಈ ಕುರು ಪಾಲಕರೇ ಮಾಹಿತಿ ಹಂಚಿಕೊಂಡಿದ್ದಾರೆ.
5/ 7
5 ರಿಂದ 8 ಸಾವಿರರವರೆಗೆ ಶಾಲೆಗಳು ಶುಲ್ಕ ವಸೂಲಿ ಮಾಡುತ್ತಿವೆ ಎಂದು ತಿಳಿದು ಬಂದಿದೆ. 1 ನೇ ತರಗತಿಯಿಂದ 7 ನೇ ತರಗತಿ ಪಠ್ಯಪುಸ್ತಕಕ್ಕೆ 5 ರಿಂದ 6 ಪಟ್ಟು ಹೆಚ್ಚು ಹಣ ವಸೂಲಿ ಮಾಡುತ್ತಿರುವುದು ತಿಳಿದು ಬಂದಿದೆ.
6/ 7
ಖಾಸಗಿ ಶಾಲೆಗಳ ಶುಲ್ಕ ವಸೂಲಿ ವಿರುದ್ಧ ಪೋಷಕರ ಆಕ್ರೋಶ ಕೇಳಿಬರುತ್ತಿದ್ದೆ. MRF ಗಿಂತಲೂ ಹೆಚ್ಚಿನ ಹಣವನ್ನು ವಸೂಲಿ ಮಾಡುತ್ತಿದ್ದಾರೆ ಎಂದು ಪಾಲಕರೇ ಹೇಳುತ್ತಿದ್ದಾರೆ.250 ರೂ ಮೌಲ್ಯದ ಪಠ್ಯಪುಸ್ತಕಗಳಿದೆ 8 ಸಾವಿರದಿಂದ 10 ಸಾವಿರ ವಸೂಲಿ ಮಾಡಿರುವ ಆರೋಪ ಕೇಳಿ ಬಂದಿದೆ.
7/ 7
ಪೋಷಕರ ಸಂಘದ ಅಧ್ಯಕ್ಷ ಯೋಗಾನಂದ ಹಾಗೂ ಪೋಷಕರಾದ ಮಂಜುಶ್ರೀ ಈ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಒಟ್ಟಿನಲ್ಲಿ ಖಾಸಗಿ ಶಾಲೆಗಳಲ್ಲಿ ಕಲಿಯುವ ಮಕ್ಕಳ ಪಾಲಕರಿಗೆ ಹಣ ಹೊಂದಿಸುವುದೇ ಒಂದು ತಲೆನೋವಾಗಿದೆ. (ವರದಿ: ರಂಜನ್ ಶಿರ್ಲಾಲ್)
First published:
17