Printing Technology: ಮುದ್ರಣ ತಂತ್ರಜ್ಞಾನದೊಟ್ಟಿಗೆ ಅಭಿವೃದ್ಧಿಯಾಯ್ತು ಸಾಕ್ಷರತೆ
ಪ್ರತಿಯೊಂದು ಶಾಲೆಯಲ್ಲಿ ಅದೆಷ್ಟು ಮುದ್ರಣ ಪ್ರತಿಯನ್ನು ಉಪಯೋಗಿಸುತ್ತಾರೆ ಎಂದರೆ ಅವುಗಳನ್ನು ಲೆಕ್ಕ ಹಾಕಲೂ ಸಹ ಸಾಧ್ಯವಿಲ್ಲ. ಇನ್ನು ದೇಶದ ಎಲ್ಲಾ ಶಾಲೆಗಳಲ್ಲಿ ಬಳಸಲಾಗುವ ಎಲ್ಲಾ ಮುದ್ರಣ ವಸ್ತುಗಳನ್ನು ಲೆಕ್ಕ ಹಾಕುವುದಂತೂ ಅಸಾಧ್ಯದ ಮಾತು.
ಕಚೇರಿಯಿಂದ ಕಿರಾಣಿ ಶಾಪಿಂಗ್ ಮತ್ತು ಶಾಲೆಗಳವರೆಗೆ ಪ್ರತಿಯೊಂದು ಕಡೆಯೂ ಸಹ ಮುದ್ರಣ ಯಂತ್ರಣಗಳು, ಪುಸ್ತಕಗಳು ಮತ್ತು ರಶೀದಿಗಳು ಹೀಗೆ ಹಲವಾರು ರೀತಿಯಲ್ಲಿ ಅಕ್ಷರ ಮುದ್ರಿತ ಹಾಳೆಗಳೇ ವಹಿವಾಟು ನಡೆಸುತ್ತಿವೆ.
2/ 7
16 ನೇ ಶತಮಾನದ ಮಧ್ಯಭಾಗದಲ್ಲಿ, ಮೊದಲ ಮುದ್ರಣಾಲಯವು ಪೋರ್ಚುಗೀಸ್ ಮಿಷನರಿಗಳ ಮೂಲಕ ಗೋವಾಕ್ಕೆ ಬಂದಿತು. ಜೆಸ್ಯೂಟ್ ಪಾದ್ರಿಗಳು ಕೊಂಕಣಿ ಕಲಿತರು ಮತ್ತು ಹಲವಾರು ಕರಪತ್ರಗಳನ್ನು ಮುದ್ರಿಸಿದರು. 1674 ರ ಹೊತ್ತಿಗೆ ಕೊಂಕಣಿ ಮತ್ತು ಕರಣ ಭಾಷೆಗಳಲ್ಲಿ 50 ಕ್ಕೂ ಹೆಚ್ಚು ಪುಸ್ತಕಗಳನ್ನು ಮುದ್ರಿಸಲಾಯಿತು.
3/ 7
ಈ ಮುದ್ರಣ ತಂತ್ರಜ್ಞಾನ ಬೆಳಕಿಗೆ ಬಂದ ಮೇಲೆ ಭಾರತದಲ್ಲಿ ಹಲವಾರು ಜನರು ಸಾಕ್ಷರತೆ ಹೊಂದಿದರು. ಮುದ್ರಿತ ಪುಸ್ತಕಗಳನ್ನು ಓದಲು ಪ್ರಾರಂಭಿಸಿದರು. ಹೀಗೆ ಹತ್ತು ಹಲವು ರೀತಿಯ ಪ್ರಯೋಗಗಳು ಮತ್ತು ಸುಧಾರಣೆಗಳೂ ಸಹ ಮುದ್ರಣದಲ್ಲಿ ಆಗುತ್ತಾ ಹೋಯಿತು.
4/ 7
ನೋಟುಗಳ ಮುದ್ರಣವೂ ಆರಂಭವಾಯ್ತು ಆಗಿನಿಂದ ಆರ್ಥಿಕವಾಗಿ ಅಭಿವೃದ್ಧಿಯಾಗುತ್ತಾ ಬಂತು. ಸಾಕ್ಷರತೆ, ವ್ಯಾಪಾರ, ವಹಿವಾಟು ಹೀಗೆ ಹತ್ತು ಹಲವು ಆಯಾಮದಲ್ಲಿ ಮುದ್ರಣವು ದೇಶವನ್ನು ಬೆಳೆಸತೊಡಗಿತು.
5/ 7
ಪ್ರಸ್ತುತ ಹಲವಾರು ರೀತಿಯ ಮುದ್ರಣ ಯಂತ್ರಗಳು. ತ್ರೀಡಿ ಮುದ್ರಣಗಳು ಹೀಗೆ ಇನ್ನೂ ಹೆಚ್ಚಿನ ಅಭಿವೃದ್ದಿ ಸಾಧ್ಯವಾಗಿದೆ. ಇದರಿಂದ ಹಲವಾರು ಧನಾತ್ಮಕ ಬದಲಾವಣೆಗಳು ಸಹ ಕಂಡು ಬರುತ್ತಿವೆ.
6/ 7
ಪ್ರತಿಯೊಂದು ಶಾಲೆಯಲ್ಲಿ ಅದೆಷ್ಟು ಮುದ್ರಣ ಪ್ರತಿಯನ್ನು ಉಪಯೋಗಿಸುತ್ತಾರೆ ಎಂದರೆ ಅವುಗಳನ್ನು ಲೆಕ್ಕ ಹಾಕಲೂ ಸಹ ಸಾಧ್ಯವಿಲ್ಲ. ಇನ್ನು ದೇಶದ ಎಲ್ಲಾ ಶಾಲೆಗಳಲ್ಲಿ ಬಳಸಲಾಗುವ ಎಲ್ಲಾ ಮುದ್ರಣ ವಸ್ತುಗಳನ್ನು ಲೆಕ್ಕ ಹಾಕುವುದಂತೂ ಅಸಾಧ್ಯದ ಮಾತು.
7/ 7
ಗೂಟನ್ಬರ್ಗ್ ಪ್ರಿಟಿಂಗ್ ಪ್ರೆಸ್ ಮಹತ್ವದ ಕೊಡುಗೆ ನೀಡಿದೆ. ಮೊದಲೆಲ್ಲಾ ಕೈ ಬರಹ ಪ್ರತಿಗಳಿಂದ ಪುಸ್ತಕ ತಯಾರಿಸಲಾಗುತ್ತಿತ್ತು ಇದರಿಂದ ಸಾಕಷ್ಟು ಪ್ರಮಾಣದ ಪುಸ್ತಕಗಳು ಎಲ್ಲರಿಗೂ ಸಿಗುತ್ತಿರಲಿಲ್ಲ.