Central Scheme: ವಿದ್ಯಾರ್ಥಿಗಳಿಗೆ ಕೇಂದ್ರದಿಂದ ಬಂಪರ್; 2nd PUC ಪಾಸ್ ಆದವರಿಗೆ ತಿಂಗಳಿಗೆ 3 ಸಾವಿರ ರೂ.

Central Scheme: ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗುವ ದೃಷ್ಟಿಯಿಂದ ಕೇಂದ್ರ ಸರ್ಕಾರ ವಿದ್ಯಾರ್ಥಿವೇತನವನ್ನು ನೀಡುತ್ತಿದೆ. ಇದು ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ದಾರಿದೀಪವಾಗಿದೆ. ಕೇಂದ್ರ ಸರ್ಕಾರದ ವಿದ್ಯಾರ್ಥಿವೇತನ ಸ್ಕೀಮ್ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

First published:

  • 17

    Central Scheme: ವಿದ್ಯಾರ್ಥಿಗಳಿಗೆ ಕೇಂದ್ರದಿಂದ ಬಂಪರ್; 2nd PUC ಪಾಸ್ ಆದವರಿಗೆ ತಿಂಗಳಿಗೆ 3 ಸಾವಿರ ರೂ.

    12 ನೇ ತರಗತಿಯಲ್ಲಿ ಶೇಕಡಾ 60 ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ನೀಡುವಂತಹ ಯೋಜನೆ ಇದಾಗಿದೆ. ನೀವು ಈ ನಿಯಮಗಳ ಅಡಿಯಲ್ಲಿ ಬಂದರೆ ಈ ಯೋಜನೆಯ ಪ್ರಯೋಜನಗಳನ್ನು ಪಡೆಯುತ್ತೀರಿ.

    MORE
    GALLERIES

  • 27

    Central Scheme: ವಿದ್ಯಾರ್ಥಿಗಳಿಗೆ ಕೇಂದ್ರದಿಂದ ಬಂಪರ್; 2nd PUC ಪಾಸ್ ಆದವರಿಗೆ ತಿಂಗಳಿಗೆ 3 ಸಾವಿರ ರೂ.

    ಈ ವಿದ್ಯಾರ್ಥಿವೇತನದ ಹೆಸರು PM ಸ್ಕಾಲರ್ ಶಿಪ್ ಯೋಜನೆ. ಇದು 12ನೇ ತರಗತಿಯಲ್ಲಿ ಶೇಕಡಾ 60ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ ಪ್ರತಿಯೊಬ್ಬ ವಿದ್ಯಾರ್ಥಿಗೂ ಅನ್ವಯಿಸುತ್ತದೆ. ಈ ಯೋಜನೆಯು ವಿಶೇಷವಾಗಿ ಪೊಲೀಸ್ ಸಿಬ್ಬಂದಿ, ಅಸ್ಸಾಂ ರೈಫಲ್ಸ್, ಆರ್ಪಿಎಫ್ ಜವಾನರು ಮತ್ತು ಭಯೋತ್ಪಾದಕ ದಾಳಿ ಅಥವಾ ನಕ್ಸಲೀಯರ ದಾಳಿಯಲ್ಲಿ ಸತ್ತವರ ಕುಟುಂಬಗಳಿಗಾಗಿ ಇದೆ. (ಪ್ರಾತಿನಿಧಿಕ ಚಿತ್ರ)

    MORE
    GALLERIES

  • 37

    Central Scheme: ವಿದ್ಯಾರ್ಥಿಗಳಿಗೆ ಕೇಂದ್ರದಿಂದ ಬಂಪರ್; 2nd PUC ಪಾಸ್ ಆದವರಿಗೆ ತಿಂಗಳಿಗೆ 3 ಸಾವಿರ ರೂ.

    ಈ ಯೋಜನೆ ಮೂಲಕ ಈ ಕುಟುಂಬಗಳ ಮಕ್ಕಳ ಶಿಕ್ಷಣಕ್ಕೆ ಸರ್ಕಾರ ಆರ್ಥಿಕ ನೆರವು ನೀಡಲು ಪ್ರಯತ್ನಿಸುತ್ತದೆ. ಈ ವಿದ್ಯಾರ್ಥಿವೇತನ ಯೋಜನೆಯನ್ನು ಯುಜಿಸಿ, ಎಐಸಿಟಿಇ ಮತ್ತು ಎಂಸಿಐ ಜಂಟಿಯಾಗಿ ನೀಡುತ್ತವೆ. ವಿದ್ಯಾರ್ಥಿಗಳು ಈ ವಿದ್ಯಾರ್ಥಿವೇತನಕ್ಕೆ ಆನ್ ಲೈನ್ ನಲ್ಲಿ ಮಾತ್ರ ಅರ್ಜಿ ಸಲ್ಲಿಸಬಹುದು.

    MORE
    GALLERIES

  • 47

    Central Scheme: ವಿದ್ಯಾರ್ಥಿಗಳಿಗೆ ಕೇಂದ್ರದಿಂದ ಬಂಪರ್; 2nd PUC ಪಾಸ್ ಆದವರಿಗೆ ತಿಂಗಳಿಗೆ 3 ಸಾವಿರ ರೂ.

    ನೀವು ಭಾರತದ ಯಾವುದೇ ರಾಜ್ಯದಲ್ಲಿ ಓದುತ್ತಿದ್ದರೂ ಅರ್ಜಿ ಸಲ್ಲಿಸಬಹುದು. 12ನೇ ತರಗತಿಯಲ್ಲಿ ಶೇಕಡಾ 60 ಕ್ಕಿಂತ ಹೆಚ್ಚು ಅಂಕಗಳನ್ನು ಹೊಂದಿದ್ದರೆ ನೀವು PM ವಿದ್ಯಾರ್ಥಿವೇತನ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹರು.

    MORE
    GALLERIES

  • 57

    Central Scheme: ವಿದ್ಯಾರ್ಥಿಗಳಿಗೆ ಕೇಂದ್ರದಿಂದ ಬಂಪರ್; 2nd PUC ಪಾಸ್ ಆದವರಿಗೆ ತಿಂಗಳಿಗೆ 3 ಸಾವಿರ ರೂ.

    ನೀವು PM ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಬಯಸಿದರೆ, ಮೊದಲು ನೀವು ಅದರ ಅಧಿಕೃತ ವೆಬ್ಸೈಟ್ www.aicte-india.org ಗೆ ಭೇಟಿ ನೀಡಬೇಕು. ಇಲ್ಲಿಗೆ ಹೋದ ನಂತರ.. ನೀವು PM ಸ್ಕಾಲರ್ ಶಿಪ್ ಯೋಜನೆಯನ್ನು ಹೊಂದಿರುವ ಟ್ಯಾಬ್ ಅನ್ನು ಕ್ಲಿಕ್ ಮಾಡಿ

    MORE
    GALLERIES

  • 67

    Central Scheme: ವಿದ್ಯಾರ್ಥಿಗಳಿಗೆ ಕೇಂದ್ರದಿಂದ ಬಂಪರ್; 2nd PUC ಪಾಸ್ ಆದವರಿಗೆ ತಿಂಗಳಿಗೆ 3 ಸಾವಿರ ರೂ.

    ಇಲ್ಲಿ ಕೇಳಲಾಗುವ ಎಲ್ಲಾ ಮಾಹಿತಿಗಳನ್ನು ನಿಖರವಾಗಿ ತುಂಬಿ. ಕಾರ್ಯವಿಧಾನಗಳನ್ನು ಸರಿಯಾಗಿ ಅನುಸರಿಸಿ. ಇದರ ನಂತರ ಅರ್ಜಿಯನ್ನು ಆನ್ ಲೈನ್ ನಲ್ಲಿ ಸಲ್ಲಿಸಬೇಕು.

    MORE
    GALLERIES

  • 77

    Central Scheme: ವಿದ್ಯಾರ್ಥಿಗಳಿಗೆ ಕೇಂದ್ರದಿಂದ ಬಂಪರ್; 2nd PUC ಪಾಸ್ ಆದವರಿಗೆ ತಿಂಗಳಿಗೆ 3 ಸಾವಿರ ರೂ.

    ಈ ಯೋಜನೆಯ ಮೂಲಕ ತಿಂಗಳಿಗೆ ಗಂಡು ಮಕ್ಕಳಿಗೆ 2,500 ಹಾಗೂ ಹೆಣ್ಣು ಮಕ್ಕಳಿಗೆ 3,000 ರೂ. ಅಂದರೆ ಈ ಸ್ಕಾಲರ್ ಶಿಪ್ ಯೋಜನೆಯಡಿ ಹೆಣ್ಣು ಮಕ್ಕಳಿಗೆ ವಾರ್ಷಿಕ ರೂ.36 ಸಾವಿರ ಹಾಗೂ ಗಂಡು ಮಕ್ಕಳಿಗೆ ರೂ.30 ಸಾವಿರ ನೀಡಲಾಗುತ್ತದೆ. (ಸಾಂಕೇತಿಕ ಚಿತ್ರ)

    MORE
    GALLERIES