NEET-UG 2023 ಪರೀಕ್ಷೆಯನ್ನು ಮೇ 7 ರಂದು (ಭಾನುವಾರ) ನಡೆಸಲು ಈ ಹಿಂದೆಯೇ ನಿರ್ಧರಿಸಲಾಗಿತ್ತು. ಆದರೆ ಮೋದಿ ರೋಡ್ ಶೋ ಕೂಡಾ ಬೆಂಗಳೂರಿನಲ್ಲಿ ಇದೇ ದಿನಕ್ಕೆ ನಿಗದಿಯಾಗಿತ್ತು.
2/ 8
ಪರೀಕ್ಷೆ ಬರೆಯಲು ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ. ಟ್ರಾಫಿಕ್ ಕಾರಣಕ್ಕಾಗಿ ಸರಿಯಾದ ಸಮಯಕ್ಕೆ ಬರಲಾಗದೇ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ ಎಂದು ಚುನಾವಣಾ ಆಗೋಗಕ್ಕೆ ತಿಳಿಸಲಾಗಿತ್ತು.
3/ 8
ರಾಜ್ಯ ವಿಧಾನಸಭೆ ಚುನಾವಣೆಗೆ ಮುನ್ನ ಬೆಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಎರಡು ದಿನಗಳ ರೋಡ್‌ಶೋನಲ್ಲಿ ಈ ದಿನಾಂಕವೂ ಫಿಕ್ಸ್ ಆಗಿತ್ತು.
4/ 8
ಶಿಕ್ಷಣ ಇಲಾಖೆಯ ಅಧಿಕಾರಿಗಳು ಈ ಸಂಬಂಧ ವಿದ್ಯಾರ್ಥಿಗಳ ಪರವಾಗಿ ಮೋದಿ ಅವರಿಗೆ ಪತ್ರ ಬರೆದಿದ್ದರು ಚುನಾವಣಾ ಆಯೋಗದವರ ಗಮನಕ್ಕೆ ಈ ವಿಷಯವನ್ನು ತರಲಾಗಿತ್ತು.
5/ 8
ಈಗ ಆ ಪತ್ರಕ್ಕೆ ಉತ್ತರ ಎಂಬಂತೆ ಯಾವ ವಿದ್ಯಾರ್ಥಿಗಳಿಗೂ ತೊಂದರೆ ಆಗದ ರೀತಿಯಲ್ಲಿ ರೋಡ್ ಶೋ ಬದಲಾವಣೆ ಮಾಡಲಾಗಿದೆ. ವೇಳಾಪಟ್ಟಿಯನ್ನೇ ಬದಲಾಯಿಸಲಾಗಿದೆ.
6/ 8
ಭಾನುವಾರದ ರೋಡ್‌ಶೋನ ಉದ್ದಕ್ಕೂ ಹೆಚ್ಚಿನ ನೀಟ್ ಪರೀಕ್ಷಾ ಕೇಂದ್ರಗಳು ಇಲ್ಲದಿರುವುದು ಗಮನಕ್ಕೆ ಬಂದಿದೆ. ವಿದ್ಯಾರ್ಥಿಗಳಿಗೆ ತೊಂದರೆಯಾಗದ ರೀತಿಯಲ್ಲಿ ರೋಡ್ ಶೋ ನಡೆಸಲಾಗುತ್ತದೆ.
7/ 8
ವಿದ್ಯಾರ್ರಥಿಗಳೆಲ್ಲಾ ಈ ಕಾರಣಕ್ಕೆ ತುಂಬಾ ಆತಂಕಕ್ಕೊಳಗಾಗಿದ್ದರು ಆದರೆ ಈಗ ಸಮಯ ಬದಲಾವಣೆ ಮಾಡಿದ ಕಾರಣ ವಿದ್ಯಾರ್ಥಿಗಳಿಗೆ ಏನೂ ತೊಂದರೆ ಆಗುವುದಿಲ್ಲ ಎಂದು ಹೇಳಲಾಗಿದೆ. ಶೋಭಾ ಕರಂದ್ಲಾಜೆ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
8/ 8
ಮೋದಿ ಅವರು ತಿಳಿಸಿರುವ ಪ್ರಕಾರ ಯಾವ ಒಬ್ಬ ವಿದ್ಯಾರ್ಥಿಯೂ ಸರಿಯಾದ ಸಮಯಕ್ಕೆ ಪರೀಕ್ಷಾ ಕೇಂದ್ರ ತಲುಪಲು ಸಾಧ್ಯವಾಗಿಲ್ಲ ಎಂದಾಗಬಾರದು. ಎಷ್ಟೇ ಖರ್ಚಾದರೂ ಸರಿ ಆ ವಿದ್ಯಾರ್ಥಿಯನ್ನು ಪರೀಕ್ಷಾ ಕೇಂದ್ರಕ್ಕೆ ತಲುಪಿಸುವ ಕೆಲಸ ಮಾಡಿ ಎಂದಿದ್ದಾರಂತೆ.
First published:
18
NEET UG ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಮೋದಿ ಅಭಯ