ಯಾವೆಲ್ಲಾ ದಾಖಲೆಗಳನ್ನು ಸಲ್ಲಿಸಬೇಕು: ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಕೆಲವು ದಾಖಲೆಗಳು ಅಗತ್ಯವಿದೆ. ಸೆಕೆಂಡ್ ಪಿಯು (12 ನೇ ತರಗತಿ) ಮಾರ್ಕ್ಸ್ ಕಾರ್ಡ್ ಕಾಪಿ ಸಲ್ಲಿಸಬೇಕು. ಪ್ರಸ್ತುತ ಅಧ್ಯಯನ ಮಾಡುತ್ತಿರುವ ಕೋರ್ಸ್ ಗೆ ಸಂಬಂಧಿಸಿದ ದಾಖಲೆಗಳು ಇರಬೇಕು. ಪ್ರವೇಶ ಪತ್ರ, ವಿದ್ಯಾರ್ಥಿ ಗುರುತಿನ ಚೀಟಿ, ಬೋನಫೈಡ್ ಪ್ರಮಾಣಪತ್ರ, ಶುಲ್ಕ ರಶೀದಿ ಲಗತ್ತಿಸಬೇಕು.