ಕಲಿಕೆಯೊಂದರಲ್ಲೇ ಮುಳುಗಿ ಹೋದ ವಿದ್ಯಾರ್ಥಿಗಳಿಗೆ ತಮ್ಮ ಪರೀಧಿಯನ್ನು ವಿಸ್ತರಿಸಿಕೊಳ್ಳಲು ಸಿಗುವ ಒಂದೇ ಒಂದು ಅವಕಾಶವನ್ನೂ ಕೂಡಾ ಮಕ್ಕಳು ಬಿಡಬಾರದು. ಇಲ್ಲೂ ಒಂದು ಅವಕಾಶ ನಿಮಗಾಗಿಯೇ ಕಾದಿದೆ.
2/ 7
ನಿಮ್ಮ ಮಕ್ಕಳ ಬುದ್ದಿಯನ್ನು ಇನ್ನಷ್ಟು ಚುರುಕುಗೊಳಿಸಲು ಇಲ್ಲಿದೆ ಅವಕಾಶ. ಕ್ವಿಜ್ ಬೌಲ್ ಟೆಕ್ ಸ್ಪರ್ಧೆ ಕ್ಯೂಬಿಟಿಸಿಯಲ್ಲಿ ನೀವು ಭಾಗವಹಿಸಬಹುದಾಗಿದೆ. ನಿಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ವೇದಿಕೆಯನ್ನು ಇದು ಒದಗಿಸುತ್ತಿದೆ.
3/ 7
ನಿಮ್ಮ ಆಸಕ್ತಿ ಅಥವಾ ಹವ್ಯಾಸ ಏನೇ ಇರಲಿ, ಸಾಮಾನ್ಯವಾಗಿ ಸ್ಪರ್ಧಿಸಲು ಹಲವಾರು ಮಾರ್ಗಗಳಿವೆ. ಅದರಲ್ಲಿ ಇದೂ ಒಂದು. ರಸಪ್ರಶ್ನೆ ಬೌಲ್ ಟೆಕ್ ಸ್ಪರ್ಧೆ (QBTC) ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತದಲ್ಲಿ (STEM) ವೃತ್ತಿಯನ್ನು ಆರಂಭಿಸಲು ಬಯಸುವವರಿಗೆ ಉತ್ತಮ ಅವಕಾಶ
4/ 7
STEM ಸ್ಪರ್ಧೆಗಳ ಪ್ರಯೋಜನಗಳು ವಿದ್ಯಾರ್ಥಿಗಳಿಗೆ ತುಂಬಾ ಇದೆ. ಶಾಲಾ ವಿದ್ಯಾರ್ಥಿಗಳು ಮಾತ್ರ (12ನೇ ತರಗತಿ/ದರ್ಜೆಯವರೆಗೆ) ಇದರಲ್ಲಿ ಭಾಗವಹಿಸಬಹುದು. 8 ವರ್ಷಕ್ಕಿಂತ ಮೇಲ್ಪಟ್ಟವರಿಂದ 20 ವರ್ಷದೊಳಗಿನವರು ಅರ್ಜಿ ಸಲ್ಲಿಸಬಹುದು.
5/ 7
ಪ್ರತಿ ವರ್ಷ ಸುಮಾರು 1, 50,000 ವಿದ್ಯಾರ್ಥಿಗಳು ಈ ಸ್ಪರ್ಧೆಗೆ ಅರ್ಜಿ ಸಲ್ಲಿಸುತ್ತಾರೆ. ನೀವು support@edtechplatform.net ಮೇಲ್ ಮಾಡಿ ನಿಮ್ಮ ಹೆಸರನ್ನು ನೊಂದಾಯಿಸಿಕೊಳ್ಳಿ. 270 ರೂ ಶುಲ್ಕ ನೀಡಬೇಕು.
6/ 7
ವಿದ್ಯಾರ್ಥಿಗಳು 25 ಮೇ ಒಳಗೆ ಈ ಸ್ಪರ್ಧೆಯಲ್ಲಿ ಭಾಗವಹಿಸಬೇಕಾಗುತ್ತದೆ. ಇದಕ್ಕೆ ಬಾಗವಹಿಸಲು ಇರಬೇಕಾದ ವಯೋಮಿತಿಯೊಳಗಿನ ಮಕ್ಕಳು ನೀವಾಗಿರಬೇಕು.
7/ 7
https://www.edtechplatform.net/competitions/qbtc/ ವೆಬ್ಸೈಟ್ಗೆ ಭೇಟಿ ನೀಡಿ ನೀವು ಈ ಕುರಿತು ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದಾಗಿದೆ. ಆದಷ್ಟು ಬೇಗ ಭಾಗವಹಿಸಿ ಇನ್ನು ಕೆಲವೇ ದಿನ ಬಾಕಿ ಇದೆ.
First published:
17
Quiz Bowl ಸ್ಪರ್ಧೆಯಲ್ಲಿ ಭಾಗವಹಿಸಿ, ಬಹುಮಾನ ಗೆಲ್ಲಿ