Parenting Tip: ನಿಮ್ಮ ಮಕ್ಕಳಿಗೆ ಕಲಿಸಿಕೊಡಲೇಬೇಕಾದ ವಿಷಯ ಇದು!

ಮಕ್ಕಳು ಶಾಲೆಯಿಂದ ಮನೆಗೆ ಅಥವಾ ಮನೆಯಿಂದ ಶಾಲೆಗೆ ಹೋಗಲು ನಿಮ್ಮದೇ ವಾಹನ ಬಳಸಿ ನೀವು ಅವರನ್ನು ಬಿಟ್ಟು ಬರಬೇಡಿ. ಸಾರ್ವಜನಿಕ ವಾಹನ ಬಳೆಸುವುದಕ್ಕೆ ಅವರಿಗೆ ಮಾಹಿತಿ ನೀಡಿ. ರಸ್ತೆ ನಿಯಮಗಳನ್ನು ಪರಿಚಯಿಸಿ. 

First published:

  • 18

    Parenting Tip: ನಿಮ್ಮ ಮಕ್ಕಳಿಗೆ ಕಲಿಸಿಕೊಡಲೇಬೇಕಾದ ವಿಷಯ ಇದು!

    ಪಾಲಕರಿಗೆ ಮಕ್ಕಳು ಯಾವಾಗಲೂ ಚಿಕ್ಕವರ ಹಾಗೆ ಕಾಣುತ್ತಾರೆ. ಆದರೆ ಎಲ್ಲರೂ ಬೆಳೆದಂತೆಲ್ಲಾ ಕೆಲವು ವಿಷಯಗಳನ್ನು ಪಾಲಕರೇ ಹೇಳಿಕೊಡಬೇಕಾಗುತ್ತದೆ. ಆ ಸಂಗತಿಗಳ ಬಗ್ಗೆ ಇಲ್ಲಿದೆ ಮಾಹಿತಿ. 

    MORE
    GALLERIES

  • 28

    Parenting Tip: ನಿಮ್ಮ ಮಕ್ಕಳಿಗೆ ಕಲಿಸಿಕೊಡಲೇಬೇಕಾದ ವಿಷಯ ಇದು!

    ಸ್ವಚ್ಛತೆ- ಹದಿಮೂರನೇ ವಯಸ್ಸಿನವರೆಗೆ ಹೆಚ್ಚೆಂದರೆ ನೀವು ಅವರ ಆರೈಕೆಯನ್ನು ಹೆಚ್ಚಾಗಿ ಮಾಡಿ ನಂತರ ಅವರ  ಬಟ್ಟೆ, ಮಲಗುವ ಕೋಣೆ, ಊಟದ ತಟ್ಟೆ, ಹೀಗೆ ಅವರಿಗೇ ಸ್ವಚ್ಛತೆಯ ಪಾಠ ಕಲಿಸಿಕೊಡಿ. 

    MORE
    GALLERIES

  • 38

    Parenting Tip: ನಿಮ್ಮ ಮಕ್ಕಳಿಗೆ ಕಲಿಸಿಕೊಡಲೇಬೇಕಾದ ವಿಷಯ ಇದು!

    ಮಕ್ಕಳು ಶಾಲೆಯಿಂದ ಮನೆಗೆ ಅಥವಾ ಮನೆಯಿಂದ ಶಾಲೆಗೆ ಹೋಗಲು ನಿಮ್ಮದೇ ವಾಹನ ಬಳಸಿ ನೀವು ಅವರನ್ನು ಬಿಟ್ಟು ಬರಬೇಡಿ. ಸಾರ್ವಜನಿಕ ವಾಹನ ಬಳೆಸುವುದಕ್ಕೆ ಅವರಿಗೆ ಮಾಹಿತಿ ನೀಡಿ. ರಸ್ತೆ ನಿಯಮಗಳನ್ನು ಪರಿಚಯಿಸಿ. 

    MORE
    GALLERIES

  • 48

    Parenting Tip: ನಿಮ್ಮ ಮಕ್ಕಳಿಗೆ ಕಲಿಸಿಕೊಡಲೇಬೇಕಾದ ವಿಷಯ ಇದು!

    ಅಡುಗೆ ಕಲಿಸಿ- ನೀವು ಅಡುಗೆ ಮಾಡುವುದನ್ನು ಮಕ್ಕಳಿಗೆ ಅವರ 13ನೇ ವಯಸ್ಸಿನಲ್ಲೇ ಹೇಳಿಕೊಡುವುದು ಉತ್ತಮ. ಅನಿವಾರ್ಯ ಪರಿಸ್ಥಿತಿಯಲ್ಲಿ ಮಕ್ಕಳಿಗೆ ಅವರೇ ಅಡುಗೆ ಮಾಡಿ ತಿನ್ನಲು ತಿಳಿದಿರಬೇಕು. 

    MORE
    GALLERIES

  • 58

    Parenting Tip: ನಿಮ್ಮ ಮಕ್ಕಳಿಗೆ ಕಲಿಸಿಕೊಡಲೇಬೇಕಾದ ವಿಷಯ ಇದು!

    ಶಾಪಿಂಗ್- ನೀವು ಅವರನ್ನು ದಿನಸಿ ಶಾಪಿಂಗ್‌ಗೆ ಕರೆದುಕೊಂಡು ಹೋಗಬೇಕು. ಅವರು ತರಕಾರಿಗಳ ಬೆಲೆಗಳನ್ನು ತಿಳಿದುಕೊಳ್ಳಲು ಅಥವಾ ಹಣವನ್ನು ಉಳಿಸಲು ಕಲಿಯುತ್ತಾರೆ. ನೀವು ಹಾಲು, ಬಿಸ್ಕತ್ತುಗಳು, ನೋಟ್‌ಬುಕ್‌ಗಳು, ತಿಂಡಿಗಳ ಖರೀದಿಯನ್ನು ಮಾಡುವಾಗಲೂ ಅವರಿಗೆ ಅದರ ಬೆಲೆ ತಿಳಿದಿರಬೇಕು. 

    MORE
    GALLERIES

  • 68

    Parenting Tip: ನಿಮ್ಮ ಮಕ್ಕಳಿಗೆ ಕಲಿಸಿಕೊಡಲೇಬೇಕಾದ ವಿಷಯ ಇದು!

    ಹೋಮ್‌ವರ್ಕ್ ಅಭ್ಯಾಸ- ಮಕ್ಕಳು ತಮ್ಮ ಸ್ವಂತ ಮನೆಕೆಲಸವನ್ನು ಮಾಡುವಂತೆ ಮಾಡಬೇಕು. ಸಮಯಕ್ಕೆ ಸರಿಯಾಗಿ ಅವರೇ ತಮ್ಮ ಕೆಲಸಗಳನ್ನು ಮಾಡಿಕೊಳ್ಳುವುದನ್ನು ಕಲಿಸಿ.  ಅಚ್ಚಕಟ್ಟಾಗಿ  ಯಾರ ಸಯಾವೂ ಇಲ್ಲದೆ ಅವರು ಕೆಲಸ ಮಾಡುವಂತಾಗಲಿ. 

    MORE
    GALLERIES

  • 78

    Parenting Tip: ನಿಮ್ಮ ಮಕ್ಕಳಿಗೆ ಕಲಿಸಿಕೊಡಲೇಬೇಕಾದ ವಿಷಯ ಇದು!

    ಪೋಷಕರ ಹೊರತಾಗಿ ಇನ್ನಿತರ ಸಂಬಂಧಿಗಳೊಡನೆ ಸಂಪರ್ಕ ಸಾಧಿಸುವಂತಾಗಲಿ. ನಿಮ್ಮ ಹೊರತಾಗಿ ಬದುಕಲೇ ಸಾಧ್ಯವಿಲ್ಲ ಎಂಬ ಸಂದರ್ಭ ಅವರಿಗೆ ಬರದಂತೆ  ನೋಡಿಕೊಳ್ಳಿ. 

    MORE
    GALLERIES

  • 88

    Parenting Tip: ನಿಮ್ಮ ಮಕ್ಕಳಿಗೆ ಕಲಿಸಿಕೊಡಲೇಬೇಕಾದ ವಿಷಯ ಇದು!

    ಪ್ರಥಮ ಚಿಕಿತ್ಸೆ- ಅವರಿಗೆ ಯಾವ ಔಷದವನ್ನು ಯಾವ ಸಮಯದಲ್ಲಿ ಬಳಸಬೇಕು. ಯಾವುದರಿಂದ ಏನಾಗುತ್ತದೆ ಎಂಬ ಸಾಮಾನ್ಯ ತಿಳುವಳಿಕೆಯನ್ನು ನೀಡಿ ಬೆಳೆಸಬೇಕು. 

    MORE
    GALLERIES