Panchakarma Course: ಪಂಚಕರ್ಮ ಕೋರ್ಸ್​ ಮಾಡ್ಬೇಕಾ? ಹಾಗಾದ್ರೆ ಈ ಕಾಲೇಜ್​ಗೆ ಅಡ್ಮಿಶನ್​ ಮಾಡ್ಸಿ

ನಿಮಗೆ ಪಂಚಕರ್ಮ ಕೋರ್ಸ್​ ಮಾಡಲು ಮನಸಿದ್ದರೆ ಖಂಡಿತ ಇಲ್ಲಿ ನೀಡಿರುವ ಮಾಹಿತಿ ಅನುಸರಿಸಿ. ಕರ್ನಾಟಕದ ಯಾವ ಯಾವ ಕಾಲೇಜ್​ನಲ್ಲಿ ಈ ಕೋರ್ಸ್​ ಲಭ್ಯವಿದೆ ಎಂಬ ಮಾಹಿತಿ ನೀಡಿದ್ದೇವೆ ಗಮನಿಸಿ.

First published:

  • 17

    Panchakarma Course: ಪಂಚಕರ್ಮ ಕೋರ್ಸ್​ ಮಾಡ್ಬೇಕಾ? ಹಾಗಾದ್ರೆ ಈ ಕಾಲೇಜ್​ಗೆ ಅಡ್ಮಿಶನ್​ ಮಾಡ್ಸಿ

    ಜನರು ಈಗ ಇಂಗ್ಲೀಷ್​ ಮೆಡಿಸಿನ್​ಗಳನ್ನು ಬಿಟ್ಟು ಆಯುರ್ವೇದದ ಕಡೆ ಮನವಲಿಸಿಕೊಳ್ಳುತ್ತಿದ್ದಾರೆ. ಆದ ಕಾರಣ ಪಂಚಕರ್ಮ ಈಗ ತುಂಬಾ ಬೇಡಿಕೆ ಇರುವ ಕೋರ್ಸ್​ ಆಗಿದೆ.

    MORE
    GALLERIES

  • 27

    Panchakarma Course: ಪಂಚಕರ್ಮ ಕೋರ್ಸ್​ ಮಾಡ್ಬೇಕಾ? ಹಾಗಾದ್ರೆ ಈ ಕಾಲೇಜ್​ಗೆ ಅಡ್ಮಿಶನ್​ ಮಾಡ್ಸಿ

    ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮಣಿಪಾಲ ಕಾಲೇಜಿನಲ್ಲಿ ನೀವು ಈ ಕೋರ್ಸ್​ ಮಾಡಬಹುದು. ಕೆಎಂಸಿ ಕಚೇರಿ, ಮಾಧವ ನಗರ, ಉಡುಪಿಯಲ್ಲಿ ಈ ಕಾಲೇಜ್​ ಇದೆ. ನೀವು ಪಂಚಕರ್ಮ ಕೋರ್ಸ್​ ಮಾಡುವ ಆಸೆ ಹೊಂದಿದ್ದರೆ ಇಲ್ಲಿ ಅಪ್ಲೈ ಮಾಡಿ.

    MORE
    GALLERIES

  • 37

    Panchakarma Course: ಪಂಚಕರ್ಮ ಕೋರ್ಸ್​ ಮಾಡ್ಬೇಕಾ? ಹಾಗಾದ್ರೆ ಈ ಕಾಲೇಜ್​ಗೆ ಅಡ್ಮಿಶನ್​ ಮಾಡ್ಸಿ

    ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜ್ ಆಫ್ ಆಯುರ್ವೇದ ಮತ್ತು ಆಸ್ಪತ್ರೆ ಇಲ್ಲೂ ಕೂಡ ನೀವು ಪಂಚಕರ್ಮ ಅಧ್ಯಯನ ಮಾಡಬಹುದು. ವಿದ್ಯಾರ್ಥಿಗಳು ಆಸ್ಪತ್ರೆಗೆ ತೆರಳಿ ಪ್ರಾಕ್ಟಿಕಲ್​ ಲರ್ನಿಂಗ್ ಮಾಡಬಹುದು.

    MORE
    GALLERIES

  • 47

    Panchakarma Course: ಪಂಚಕರ್ಮ ಕೋರ್ಸ್​ ಮಾಡ್ಬೇಕಾ? ಹಾಗಾದ್ರೆ ಈ ಕಾಲೇಜ್​ಗೆ ಅಡ್ಮಿಶನ್​ ಮಾಡ್ಸಿ

    MD (ಶರೀರ್ ರಚನಾ), ಪಂಚಕರ್ಮದಲ್ಲಿ ಸರ್ಟಿಫಿಕೇಟ್ ಕೋರ್ಸ್​​​ಗಳನ್ನು ನೀವು ಆನ್​ಲೈನ್​ ಮೂಲಕವೂ ಇದನ್ನು ಕಲಿಯಬಹುದು. ಭಾರತದಲ್ಲಿ ಆಯುರ್ವೇದ ಕೋರ್ಸ್ ಇರುವ ಹಲವಾರು ಕಾಲೇಜ್​ ಇದೆ.

    MORE
    GALLERIES

  • 57

    Panchakarma Course: ಪಂಚಕರ್ಮ ಕೋರ್ಸ್​ ಮಾಡ್ಬೇಕಾ? ಹಾಗಾದ್ರೆ ಈ ಕಾಲೇಜ್​ಗೆ ಅಡ್ಮಿಶನ್​ ಮಾಡ್ಸಿ

    ವಿದೇಶದಿಂದ ಪಂಚಕರ್ಮ ಹಾಗೂ ಆಯುರ್ವೇದ ಕಲಿಯಲು ಮತ್ತು ಚಿಕಿತ್ಸೆ ಪಡೆಯಲು ಹಲವಾರು ಜನರು ಆಗಮಿಸುತ್ತಾರೆ. ನೀವು ಸರ್ಟಿಫಿಕೇಟ್​ ಕೋರ್ಸ್​ ಮಾಡಬಹುದು. 

    MORE
    GALLERIES

  • 67

    Panchakarma Course: ಪಂಚಕರ್ಮ ಕೋರ್ಸ್​ ಮಾಡ್ಬೇಕಾ? ಹಾಗಾದ್ರೆ ಈ ಕಾಲೇಜ್​ಗೆ ಅಡ್ಮಿಶನ್​ ಮಾಡ್ಸಿ

    ಪಂಚಕರ್ಮ ಪದ್ಧತಿ ಎಂದರೆ ಆಂತರಿಕ ಸಮತೋಲನ ಮತ್ತು ಶಕ್ತಿ ಪುನಃಸ್ಥಾಪಿಸಲು ನೈಸರ್ಗಿಕ ಮಾರ್ಗವಾಗಿದೆ. ಪದವು ಐದು ಕ್ರಿಯೆಗಳನ್ನು ಅರ್ಥೈಸುತ್ತದೆ. ಇದರಲ್ಲಿ ವಾಂತಿ, ಶುದ್ಧೀಕರಣ, ನಿರುಹಂ, ಅನುಶನ ಮತ್ತು ನಶ್ಯಮ್ ಮುಂತಾದ ಚಟುವಟಿಕೆಗಳು ಸೇರಿವೆ ಈ ಕುರಿತು ಮಾಹಿತಿ ನೀಡುವ ಕೋರ್ಸ್​​ ಇದಾಗಿದೆ.

    MORE
    GALLERIES

  • 77

    Panchakarma Course: ಪಂಚಕರ್ಮ ಕೋರ್ಸ್​ ಮಾಡ್ಬೇಕಾ? ಹಾಗಾದ್ರೆ ಈ ಕಾಲೇಜ್​ಗೆ ಅಡ್ಮಿಶನ್​ ಮಾಡ್ಸಿ

    ಇದರಲ್ಲಿ ನೈಸರ್ಗಿಕ ಪದಾರ್ಥಗಳನ್ನು ಬಳಸಿ ಚಿಕಿತ್ಸೆ ನೀಡಲಾಗುತ್ತದೆ. ದೇಹಕ್ಕೆ ಯಾವ ರೀತಿಯಲ್ಲೂ ಮಾರಕವಾಗದಂತೆ ಬಹಳ ಸುರಕ್ಷಿತವಾದ ವಿಧಾನದಲ್ಲಿ ಇದರ ಕಲಿಕೆ ಇರುತ್ತದೆ.

    MORE
    GALLERIES