Nikhil Gowda ಕಲಿತದ್ದೇನು ಗೊತ್ತಾ? ಇಲ್ಲಿದೆ ಮಾಹಿತಿ ನಿಖಿಲ್ ಗೌಡ ಅವರ ಬಗ್ಗೆ ನೀವು ಆಗಾಗ ಸುದ್ದಿಗಳನ್ನು ಕೇಳುತ್ತಲೇ ಇರುತ್ತೀರಾ. ಈ ಬಾರಿ ಚುನಾವಣೆಯಲ್ಲಿ ರಾಮನಗರದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಇವರ ಶೈಕ್ಷಣಿಕ ಅರ್ಹತೆಯ ಬಗ್ಗೆ ಇಲ್ಲಿದೆ ಮಾಹಿತಿ.
1 / 7
ನಿಖಿಲ್ ಕುಮಾರ್ ಸ್ವಾಮಿ ಅವರು ಜೆಡಿಎಸ್ ಪಕ್ಷದಲ್ಲಿ ಅಧಿಕೃತವಾಗಿ ತಮ್ಮ ಸ್ಥಾನವನ್ನು ಸ್ಥಾಪಿಸಿಕೊಂಡ ವ್ಯಕ್ತಿ ಒಬ್ಬ ನಾಯಕನಾಗಿ ಪಕ್ಷ ಮುಂದುವರೆಸಿಕೊಂಡುಬರುತ್ತಿದ್ದಾರೆ.
2 / 7
ಈ ಬಾರಿ ಚುನಾವಣೆಯಲ್ಲಿ ಇವರು ರಾಮನಗರದಲ್ಲಿ ಟಿಕೆಟ್ ಪಡೆದು ಸ್ಪರ್ಧಿಸುತ್ತಿದ್ದಾರೆ. ಇವರ ಶೈಕ್ಷಣಿಕ ಅರ್ಹತೆಯ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
3 / 7
ಇವರು ತಮ್ಮ ಶಿಕ್ಷಣವನ್ನು ಬೆಂಗಳೂರಿನಲ್ಲೇ ಮುಗಿಸಿದ್ದಾರೆ. ದೂರ ಶಿಕ್ಷಣದ ಮೂಲಕ ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡಿದ್ದಾರೆ.
4 / 7
ತೆಲಗು ಹಾಗೂ ಕನ್ನಡ ಚಿತ್ರಗಳಲ್ಲಿ ಇವರು ನಾಯಕ ನಟನಾಗಿಯೂ ಅಭಿನಯಿಸಿದ್ದಾರೆ. ಹಲವಾರು ಅಭಿಮಾನಿಗಳನ್ನು ಹೊಂದಿದ್ದಾರೆ.
5 / 7
ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡು ಇವರು ರಾಜಕೀಯಕ್ಕೆ ಎಂಟ್ರಿಯಾಗಿದ್ದಾರೆ. ಈ ಬಾರಿ ರಾಮನಗರದ ಜೇಡಿಎಸ್ ಅಭ್ಯರ್ಥಿಯಾಗಿ ಇವರು ಗೆಲ್ಲುತ್ತಾರಾ? ಸೋಲುತ್ತಾರಾ? ಕಾದು ನೋಡಬೇಕಿದೆ.
6 / 7
ನಿಖಿಲ್ ಕುಮಾರ್ ಅವರು 28 ಜನವರಿ 1990 ರಂದು ಜನಿಸಿದ್ದಾರೆ. ಇದೀಗ ಇವರಿಗೆ ವಿವಾಹವಾಗಿ ಒಬ್ಬ ಮಗ ಕೂಡಾ ಇದ್ದಾನೆ.
7 / 7
ಅವರು ಕನ್ನಡ-ತೆಲುಗು ದ್ವಿಭಾಷಾ ಚಿತ್ರ ಜಾಗ್ವಾರ್ನಲ್ಲಿ ನಾಯಕ ನಟನಾಗಿ ಅಭಿನಯಿಸಿ ಹಲವಾರು ಜನರ ಮನ ಗೆದ್ದಿದ್ದಾರೆ.
First published: April 29, 2023, 16:37 IST