Nail Art ಕೋರ್ಸ್ ಮಾಡಿ, ನಿಮ್ಮಿಷ್ಟದ ಕ್ಷೇತ್ರದಲ್ಲಿ ಮಿಂಚಿ
ನೈಲ್ ಆರ್ಟ್ ಗ್ಲಾಮ್ ಪಠ್ಯಕ್ರಮವನ್ನು ಅನುಸರಿಸುತ್ತದೆ. ಈ ಕೋರ್ಸ್‌ಗಾಗಿ ನೇಲ್ ಆರ್ಟಿಸ್ಟ್‌ಗೆ ವೃತ್ತಿಪರವಾಗಿ ತರಬೇತಿ ನೀಡಲಾಗುತ್ತಿದೆ. 1-ವಾರದ ಕೋರ್ಸ್ನಿಂದ 60 ದಿನಗಳ ನೇಲ್ ಆರ್ಟ್ ಕೋರ್ಸ್ಗಳನ್ನು ನಡೆಸಲಾಗುತ್ತದೆ
ನೈಲ್ ಆರ್ಟ್ ಅಕಾಡಮಿ ಬೆಂಗಳೂರು ನಿಮಗೆ ಸುಲಭವಾಗಿ ನೈಲ್ ಆರ್ಟ್ ಕಲಿಸಿಕೊಡುತ್ತೆ. ಈಗಂತೂ ಬಹು ಬೇಡಿಕೆ ಇರುವ ಕ್ಷೇತ್ರ ಎಂದರೆ ಅದು ಬ್ಯುಟೀಶಿಯನ್ ಕೋರ್ಸ್ ಅದರಲ್ಲೂ ನೈಲ್ ಆರ್ಟ್ ಮಹಿಳೆಯರ ಆಸಕ್ತಿ ಕ್ಷೇತ್ರ.
2/ 7
ನೀವೂ ಈ ಕ್ಷೇತ್ರದಲ್ಲಿ ಮಿಂಚ ಬೇಕೆಂಬ ಆಸಕ್ತಿ ಇದ್ದರೆ ಖಂಡಿತ ಈ ಕೋರ್ಸ್ಗೆ ಸೇರಿಕೊಳ್ಳಬಹುದು. ಆನ್ಲೈನ್ ಅಲ್ಲೂ ಕೂಡಾ ನೀವು ಈ ಕೋರ್ಸ್ ಮಾಡಬಹುದು.
3/ 7
ನೀವು ಈ ಕೋರ್ಸ್ ಮಾಡಲು ತುಂಬಾ ದಿನ ಸಮಯ ತೆಗೆದುಕೊಳ್ಳ ಬೇಕಾಗಿಲ್ಲ ಕೇವಲ ಒಂದು ವಾರದಲ್ಲಿ ಮುಗಿಸಬಹುದಾದ ಕೋರ್ಸ್ ಇದು. ಇದಾದ ನಂತರ ನೀವೆಲ್ಲಾದರೂ ಕೆಲಸಕ್ಕೆ ಸೇರಬಹುದು.
4/ 7
ಶಾಕ್ಯ ಅಕಾಡೆಮಿ ಇತ್ತೀಚೆಗೆ ಬೆಂಗಳೂರಿನಲ್ಲಿ ಅತ್ಯಂತ ಬೇಡಿಕೆಯಿರುವ ನೇಲ್ ಆರ್ಟ್ ಕೋರ್ಸ್‌ಗಳಲ್ಲಿ ಒಂದನ್ನು ನಡೆಸುತ್ತಿದೆ. ಇಲ್ಲೂ ಕೂಡ ನೀವು ಅಡ್ಮಿಶನ್ ಮಾಡಿಸಿಕೊಳ್ಳಬಹುದು.
5/ 7
ಇದು ಗ್ಲಾಮ್ ಪಠ್ಯಕ್ರಮವನ್ನು ಅನುಸರಿಸುತ್ತದೆ. ಈ ಕೋರ್ಸ್‌ಗಾಗಿ ನೇಲ್ ಆರ್ಟಿಸ್ಟ್‌ಗೆ ವೃತ್ತಿಪರವಾಗಿ ತರಬೇತಿ ನೀಡಲಾಗುತ್ತಿದೆ. 1-ವಾರದ ಕೋರ್ಸ್ನಿಂದ 60 ದಿನಗಳ ನೇಲ್ ಆರ್ಟ್ ಕೋರ್ಸ್ಗಳನ್ನು ನಡೆಸಲಾಗುತ್ತದೆ
6/ 7
ನಿಮ್ಮ ಆಯ್ಕೆಯ ಪ್ರಕಾರ ನೀವು ಯಾವುದೇ ಪ್ರೋಗ್ರಾಂಗೆ ನೋಂದಾಯಿಸಿಕೊಳ್ಳಬಹುದು. ಸೋಮವಾರದಿಂದ ಶುಕ್ರವಾರದ ವರೆಗೆ ತರಗತಿಗಳನ್ನು ನಡೆಸಲಾಗುತ್ತದೆ.
7/ 7
ಡೆಮೊಗಾಗಿ ಬಣ್ಣಗಳನ್ನು ನೀವು ತರಬೇಕಾಗಿಲ್ಲ. ಕಾಲೇಜಿನಲ್ಲೇ ನೈಲ್ ಒಂದು ವಾರದ ಕೋರ್ಸ್ಗೆ 30 ಸಾವಿರ ಶುಲ್ಕ ಇರುತ್ತದೆ. ದಿನಕ್ಕೆ ನಾಲ್ಕು ಗಂಟೆಗಳ ಕಾಲ ತರಗತಿ ನಡೆಸಲಾಗುತ್ತದೆ.
First published:
17