Childhood: ಮಕ್ಕಳಿಗೆ ಪ್ರತಿನಿತ್ಯ ಹೇಳಿಕೊಡಲೇಬೇಕಾದ ವಿಷಯ ಇದು

ಪ್ರತಿಯೊಬ್ಬ ಪಾಲಕರು ತಮ್ಮ ಮಕ್ಕಳಿಗೆ ಹೇಳಿಕೊಡಲೇ ಬೇಕಾದ ಕೆಲವು ಪಾಠಗಳನ್ನು ಇಲ್ಲಿ ನೀಡಲಾಗಿದೆ. ನಿಮ್ಮ ಮಕ್ಕಳನ್ನು ಒಳ್ಳೆ ರೀತಿಯಲ್ಲಿ ಬೆಳೆಸಲು ಇದು ಸಹಾಯವಾಗಲಿದೆ.

First published:

  • 17

    Childhood: ಮಕ್ಕಳಿಗೆ ಪ್ರತಿನಿತ್ಯ ಹೇಳಿಕೊಡಲೇಬೇಕಾದ ವಿಷಯ ಇದು

    ನಿಮ್ಮ ಮಕ್ಕಳಿಗೆ ಪ್ರತಿದಿನವೂ ಕೆಲವು ವಿಷಯಗಳನ್ನು ಹೇಳಿಕೊಡುವುದರಿಂದ ತುಂಬಾ ಪ್ರಯೋಜನ ಇದೆ. ಹಾಗಾದರೆ ಯಾವ ವಿಷಯವನ್ನು ತಪ್ಪದೆ ಪ್ರತಿನಿತ್ಯ ನೀವು ನಿಮ್ಮ ಮಕ್ಕಳಿಗೆ ಹೇಳಿಕೊಡಬೇಕು ಎಂಬ ಸಂಗತಿ ಇಲ್ಲಿದೆ.

    MORE
    GALLERIES

  • 27

    Childhood: ಮಕ್ಕಳಿಗೆ ಪ್ರತಿನಿತ್ಯ ಹೇಳಿಕೊಡಲೇಬೇಕಾದ ವಿಷಯ ಇದು

    ಬೆಳಿಗ್ಗೆ ಬೇಗನೆ ಏಳುವುದನ್ನು ನೀವು ಪ್ರತಿನಿತ್ಯ ನಿಮ್ಮ ಮಕ್ಕಳಿಗೆ ರೂಢಿ ಮಾಡಿಸಬೇಕು. ಅವರು ಎದ್ದ ನಂತರ ಧ್ಯಾನ್ಯ ಮಾಡಲು ರೂಢಿಸಿಕೊಳ್ಳಲು ತಿಳಿಸಬೇಕು.

    MORE
    GALLERIES

  • 37

    Childhood: ಮಕ್ಕಳಿಗೆ ಪ್ರತಿನಿತ್ಯ ಹೇಳಿಕೊಡಲೇಬೇಕಾದ ವಿಷಯ ಇದು

    ಪ್ರತಿನಿತ್ಯ ಒಂದೊಳ್ಳೆ ಸುಭಾಷಿತ ಅಂದರೆ ಹಿತನುಡಿಯನ್ನು ನೀವು ಮಕ್ಕಳಿಗೆ ಹೇಳಿಕೊಡಬೇಕು. ಆ ಹಿತನುಡಿಯಿಂದ ಅವರಿಗೆ ಆತ್ಮವಿಶ್ವಾಸ ಹೆಚ್ಚುತ್ತಿರಬೇಕು.

    MORE
    GALLERIES

  • 47

    Childhood: ಮಕ್ಕಳಿಗೆ ಪ್ರತಿನಿತ್ಯ ಹೇಳಿಕೊಡಲೇಬೇಕಾದ ವಿಷಯ ಇದು

    ಪ್ರತಿನಿತ್ಯ ಸರಿಯಾದ ಸಮಯಕ್ಕೆ ಶಾಲೆಗೆ ಹೋಗಲು ಅವರೇ ಸಿದ್ಧರಾಗುವ ರೀತಿ ನೋಡಿಕೊಳ್ಳಬೇಕು. ಆದಷ್ಟು ಅವರ ಒತ್ತಡವನ್ನು ನಿಯಂತ್ರಿಸಲು ಹೇಳಿಕೊಡಬೇಕು.

    MORE
    GALLERIES

  • 57

    Childhood: ಮಕ್ಕಳಿಗೆ ಪ್ರತಿನಿತ್ಯ ಹೇಳಿಕೊಡಲೇಬೇಕಾದ ವಿಷಯ ಇದು

    ಪ್ರತಿನಿತ್ಯ ಹೊಸ ಪಾಠ ಹೇಳುವುದರಲ್ಲಿ ತಾಯಿಯದ್ದೊಂದೇ ಅಲ್ಲಾ ತಂದೆಯೂ ಪಾತ್ರವಹಿಸಬೇಕು. ನಿಮ್ಮ ಮಕ್ಕಳನ್ನು ಬೆಳೆಸುವ ಜವಾಬ್ಧಾರಿ ನಿಮಗೂ ಸಮಾನವಾಗಿರುತ್ತದೆ.

    MORE
    GALLERIES

  • 67

    Childhood: ಮಕ್ಕಳಿಗೆ ಪ್ರತಿನಿತ್ಯ ಹೇಳಿಕೊಡಲೇಬೇಕಾದ ವಿಷಯ ಇದು

    ಸರಿಯಾದ ಸಮಯಕ್ಕೆ ತಿಂಡಿ ಹಾಗೂ ಊಟ ಮಾಡುವುದನ್ನು ಹೇಳಿಕೊಡಬೇಕು. ಮಕ್ಕಳ ಆರೋಗ್ಯದ ಕಾಳಜಿಯನ್ನು ಹೇಗೆ ಮಾಡಿಕೊಳ್ಳುವುದು ಎಂಬುದನ್ನು ನೀವೇ ಮಕ್ಕಳಿಗೆ ತಿಳಿಸಿಕೊಡಬೇಕು.

    MORE
    GALLERIES

  • 77

    Childhood: ಮಕ್ಕಳಿಗೆ ಪ್ರತಿನಿತ್ಯ ಹೇಳಿಕೊಡಲೇಬೇಕಾದ ವಿಷಯ ಇದು

    ಬೆಳಿಗ್ಗೆ ಏಳುವುದು ಮಾತ್ರವಲ್ಲ ಮಕ್ಕಳು ಸರಿಯಾದ ಸಮಯಕ್ಕೆ ಮಲಗುವುದು ಕೂಡಾ ತುಂಬಾ ಮುಖ್ಯವಾಗುತ್ತದೆ. ಅವರ ದಿನಚರಿಯನ್ನು ಪ್ರತಿನಿತ್ಯ ಪರಿಶೀಲಿಸುವ ಕಾರ್ಯ ನೀವು ಮಾಡಬೇಕು.

    MORE
    GALLERIES