Life Lesson: ನಿಮ್ಮ ಮಕ್ಕಳಿಗೆ ಹೇಳಿಕೊಡಲೇಬೇಕಾದ ವಿಷಯ ಇದು!

ಮಕ್ಕಳ ಬದುಕನ್ನು ಸುಂದರವಾಗಿಸುವ ಹೊಣೆ ಪೋಷಕರದ್ದೇ ಆಗಿರುತ್ತದೆ. ಮಕ್ಕಳಲ್ಲಿ ಉತ್ತಮ ಸಂಸ್ಕಾರ ಹಾಗೂ ಜ್ಞಾನವನ್ನು ಬೆಳೆಸುವುದು ಪಾಲಕರ ಮುಖ್ಯ ಜವಾಬ್ದಾರಿ. ಪ್ರಾಮಾಣಿಕತೆ ಹಾಗೂ ಆತ್ಮಾಭಿಮಾನ ಅದ್ಭುತವಾದ ಶಕ್ತಿ ಕೊಡುವ ಗುಣಗಳು ಇವುಗಳನ್ನು ದಿನಬೆಳಗಾಗುವುದರಲ್ಲಿ ಕಲಿಸಲಾಗದು. ಇದು ನಿತ್ಯ ಜೀವನದಲ್ಲಿ ನಾವು ಮಾಡುವ ಚಿಕ್ಕ ಚಿಕ್ಕ ಒಳ್ಳೆಯ ಕೆಲಸದಿಂದ ಮಾತ್ರ ಸಾಧ್ಯ.

First published: