Life Lesson: ಮಕ್ಕಳಿಗೆ ಹೇಳಿಕೊಡಲೇಬೇಕಾದ ಜೀವನ ಪಾಠ ಇದು!

ಮಕ್ಕಳು ಬೆಳೆದಂತೆ, ಪ್ರಪಂಚವು ತಮ್ಮ ಸುತ್ತ ಸುತ್ತುತ್ತಿಲ್ಲ ಎಂದು ಅವರು ಅರಿತುಕೊಳ್ಳಲು ಪ್ರಾರಂಭಿಸುತ್ತಾರೆ. ಜೀವನವು ಯಾವಾಗಲೂ ನಮ್ಮ ಬಗ್ಗೆ ಮತ್ತು ನಮ್ಮ ಅಗತ್ಯತೆಗಳ ತಲೆಕೆಡಿಸಿಕೊಳ್ಳುವುದಿಲ್ಲ. ನಮ್ಮ ಜೀವನವನ್ನು ನಾವೇ  ಕಟ್ಟಿಕೊಳ್ಳಬೇಕು ಎಂಬುದನ್ನು ಅವರಿಗೆ ಮನಗಾಣಿಸಿ. 

First published:

  • 17

    Life Lesson: ಮಕ್ಕಳಿಗೆ ಹೇಳಿಕೊಡಲೇಬೇಕಾದ ಜೀವನ ಪಾಠ ಇದು!

    ಮಕ್ಕಳು ನೀವು ಎನ್ನನ್ನು ಕಲಿಸುತ್ತೀರೋ ಅದನ್ನು ಕಲಿತುಕೊಳ್ಳುತ್ತಾರೆ. ಆದ್ದರಿಂದ ಪಾಲಕರು ಮಕ್ಕಳಿಗೆ ಒಳ್ಳೆಯ ವಿಷಯಗಳನ್ನು ಹೇಳಿಕೊಡಬೇಕು. ಉತ್ತಮ ಜೀವನ ಪಾಠ ನೀಡಬೇಕು. ಹಾಗಾದರೆ ಯಾವ ವಿಷಯವನ್ನು ಮಕ್ಕಳಿಗೆ ಕಲಿಸಿಕೊಡಬೇಕು ಎಂಬುದನ್ನು ನಾವಿಲ್ಲಿ ನೀಡಿದ್ದೇವೆ.

    MORE
    GALLERIES

  • 27

    Life Lesson: ಮಕ್ಕಳಿಗೆ ಹೇಳಿಕೊಡಲೇಬೇಕಾದ ಜೀವನ ಪಾಠ ಇದು!

    ಒಳ್ಳೆಯ ನಡತೆ: ನಿಮ್ಮ ಮಕ್ಕಳಿಗೆ ಒಳ್ಳೆಯ ನಡತೆ ಹೇಳಿಕೊಡಿ. ನಿಮ್ಮ ಮಕ್ಕಳಿಗೆ ಯಾರಿಗೂ ನೋಯಿಸಬಾರದು, ಯಾವಾಗಲು ಕೆಟ್ಟ ಮಾತಾಡಬಾರದು, ಹಿರಿಯರನ್ನು ಗೌರವಿಸಬೇಕು ಹೀಗೆ ಎಲ್ಲಾ ರೀತಿಯ ಒಳ್ಳೆಯ ಅಂಶಗಳನ್ನು ಹೇಳಿಕೊಡಿ. 

    MORE
    GALLERIES

  • 37

    Life Lesson: ಮಕ್ಕಳಿಗೆ ಹೇಳಿಕೊಡಲೇಬೇಕಾದ ಜೀವನ ಪಾಠ ಇದು!

    ಜವಾಬ್ಧಾರಿ: ನೀವು ಯಾವ ನಿರ್ಧಾರ ತೆಗೆದುಕೊಳ್ಳುತ್ತಿದ್ದೀರೋ ಅದನ್ನು ನಿಮ್ಮ ಮಕ್ಕಳಿಗೂ ತಿಳಿಸಿ. ಅವರೂ ಮುಂದಿನ ದಿನಗಳಲ್ಲಿ ಉತ್ತಮ ಜವಾಬ್ಧಾರಿಯನ್ನು ತೆಗೆದುಕೊಳ್ಳುವಲ್ಲಿ ಅವರೂ ಯಶಸ್ವಿಯಾಗುತ್ತಾರೆ.  

    MORE
    GALLERIES

  • 47

    Life Lesson: ಮಕ್ಕಳಿಗೆ ಹೇಳಿಕೊಡಲೇಬೇಕಾದ ಜೀವನ ಪಾಠ ಇದು!

    ಹಿರಿಯರಿಗೆ ಗೌರವ: ನಿಮ್ಮ ಮಕ್ಕಳಿಗೆ ಹಿರಿಯರನ್ನು ಗೌರವಿಸಲು ಹೇಳಿ. ಈ ರೀತಿ ನೀವು ಅವರಿಗೆ ಹೇಳಿಕೊಟ್ಟರೆ ಮುಂದಿನ ದಿನದಲ್ಲಿ ನಿಮ್ಮನ್ನು ಅವರು ಚೆನ್ನಾಗಿ ನೋಡಿಕೊಳ್ಳುತ್ತಾರೆ. 

    MORE
    GALLERIES

  • 57

    Life Lesson: ಮಕ್ಕಳಿಗೆ ಹೇಳಿಕೊಡಲೇಬೇಕಾದ ಜೀವನ ಪಾಠ ಇದು!

    ಹಣ ಉಳಿಸುವುದು: ಹಣ ಉಳಿಸುವು ಜೀವನದಲ್ಲಿ ಮುಖ್ಯವಾಗುತ್ತದೆ. ಯಾವುದೇ ಕಷ್ಟದ ಸಂದರ್ಭ ಬಂದಾಗ  ನೀವು ಅವುಗಳನ್ನು ಎದುರಿಸಲು ಧೈರ್ಯ ಮಾತ್ರವಲ್ಲಾ ಹಣವೂ ಮುಖ್ಯವಾಗಿರುತ್ತದೆ. 

    MORE
    GALLERIES

  • 67

    Life Lesson: ಮಕ್ಕಳಿಗೆ ಹೇಳಿಕೊಡಲೇಬೇಕಾದ ಜೀವನ ಪಾಠ ಇದು!

    ಸೋಲುವುದನ್ನು ಹೇಳಿ ಕೊಡಿ: ಹೌದು ಮಕ್ಕಳು ಜೀವನದಲ್ಲಿ ಸೋತರೂ ತಾನು ಸಾಧಿಸಿ ತೋರಿಸುತ್ತೇನೆ ಎಂದು ಛಲ ಹೊಂದುವಂತೆ ಅವರನ್ನು ಬೆಳೆಸಿ. ಯಾವಾಗಲೂ ಗೆಲ್ಲುವುದನ್ನೇ ಹೇಳಿಕೊಟ್ಟರೆ ಅವರು ಸೋತಾಗ ತುಂಬಾ ಬೇಸರ ಪಟ್ಟುಕೋಳ್ಳುತ್ತಾರೆ ಆ ಕಾರಣಕ್ಕಾಗಿ ಹೀಗೆ ಮಾಡಿ.

    MORE
    GALLERIES

  • 77