Mid Day Meal: ವಿದ್ಯಾರ್ಥಿಗಳಿಗೆ ಬಿಸಿ ಊಟದ ಜೊತೆ ಸಿಹಿ!

ವಿದ್ಯಾರ್ಥಿಗಳಿಗೆ ಹಲವಾರು ವರ್ಷದಿಂದ ಸಹಾಯವಾಗುತ್ತಿರುವ ಈ ಬಿಸಿ ಊಟ ಹಾಲು, ಚಿಕ್ಕಿ, ಬಾಳೆಹಣ್ಣು ಮತ್ತು ಮೊಟ್ಟೆ ಹೀಗೆ ಇನ್ನಷ್ಟು ಪೌಷ್ಟಿಕಾಂಶವನ್ನು ಮಕ್ಕಳಿಗೆ ನೀಡುತ್ತಾ ಬಂದಿದೆ.

First published:

  • 17

    Mid Day Meal: ವಿದ್ಯಾರ್ಥಿಗಳಿಗೆ ಬಿಸಿ ಊಟದ ಜೊತೆ ಸಿಹಿ!

    ಶಾಲೆಗಳಿಗೆ ಈಗ ರಜೆ ನೀಡಲಾಗಿದೆ. ಬೇಸಿಗೆ ರಜೆಯಲ್ಲಿ ಮದ್ಯಾಹ್ನದ ಬಿಸಿ ಊಟ ಸ್ಥಗಿತಗೊಂಡಿದೆ ಆದರೆ ಆರಂಭದಲ್ಲೇ ಮಕ್ಕಳಿಗೊಂದು ಸಿಹಿ ವಿಚಾರ ಇದೆ. 

    MORE
    GALLERIES

  • 27

    Mid Day Meal: ವಿದ್ಯಾರ್ಥಿಗಳಿಗೆ ಬಿಸಿ ಊಟದ ಜೊತೆ ಸಿಹಿ!

    ಶಾಲಾ ಪ್ರಾರಂಭೋತ್ಸವದಂದು ಮಕ್ಕಳಿಗೆ ಸಿಹಿ ಹಂಚಿಕೆಯೊಂದಿಗೆ ಬಿಸಿಯೂಟ ವಿತರಿಸುವಂತೆ ಇಲಾಖೆ ಆಯುಕ್ತ ಡಾ. ಆರ್. ವಿಶಾಲ್ ಸೂಚಿಸಿದ್ದಾರೆ.

    MORE
    GALLERIES

  • 37

    Mid Day Meal: ವಿದ್ಯಾರ್ಥಿಗಳಿಗೆ ಬಿಸಿ ಊಟದ ಜೊತೆ ಸಿಹಿ!

    ಈ ಬಾರಿ ಶಾಲೆಗಳು ಆರಂಭಕ್ಕೂ ಮುನ್ನವೇ ಸಮವಸ್ತ್ರ ಮತ್ತು ಪಠ್ಯಪುಸ್ತಕಗಳು ವಿದ್ಯಾರ್ಥಿಗಳ ಕೈ ಸೇರಲಿವೆ. ಇದು ಕೂಡಾ ವಿದ್ಯಾರ್ಥಿಗಳಿಗೆ ಒಂದು ಸಿಹಿಯೇ ಆಗಿದೆ. 

    MORE
    GALLERIES

  • 47

    Mid Day Meal: ವಿದ್ಯಾರ್ಥಿಗಳಿಗೆ ಬಿಸಿ ಊಟದ ಜೊತೆ ಸಿಹಿ!

    ಕಳೆದ ಕೆಲವು ತಿಂಗಳಿಂದ ಕ್ಷೀರಭಾಗ್ಯ ಯೋಜನೆ ಕೆಲವು ಜಿಲ್ಲೆಗಳಲ್ಲಿ ಸ್ಥಗಿತ ಗೊಂಡಿದೆ ಎಂದು ವರದಿಯಾಗಿತ್ತು. ಅದನ್ನು ಸರಿ ಪಡಿಸುವುದಾಗಿ ಸೂಚಿಸಿದ್ದರು.

    MORE
    GALLERIES

  • 57

    Mid Day Meal: ವಿದ್ಯಾರ್ಥಿಗಳಿಗೆ ಬಿಸಿ ಊಟದ ಜೊತೆ ಸಿಹಿ!

    ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ಬೇಸಿಗೆ ರಜೆ ಮುಗಿದ ತಕ್ಷಣವೂ ಅವರನ್ನು ಪ್ರಾರಂಭಿಕ ದಿನಗಳಲ್ಲಿ ಪ್ರವೇಶೋತ್ಸವ ಮಾಡಿ ಬರಮಾಡಿಕೊಳ್ಳಲಾಗುತ್ತದೆ.

    MORE
    GALLERIES

  • 67

    Mid Day Meal: ವಿದ್ಯಾರ್ಥಿಗಳಿಗೆ ಬಿಸಿ ಊಟದ ಜೊತೆ ಸಿಹಿ!

    ಈ ಬಾರಿ ವಿದ್ಯಾರ್ಥಿಗಳನ್ನು ಬರ ಮಾಡಿಕೊಳ್ಳುವ ಸಂದರ್ಭದಲ್ಲಿ ಸಿಹಿ ಹಂಚಿ ಅಂದರೆ ಮದ್ಯಾಹ್ನದ ಬಿಸಿ ಊಟದಲ್ಲಿ ಪಾಯಸ ಅಥವಾ ಏನಾದರು ಸಿಹಿ ನೀಡಲು ಆದೇಶಿಸಲಾಗಿದೆ.

    MORE
    GALLERIES

  • 77