Mathematics: ಸ್ಪರ್ಧಾತ್ಮಕ ಪರೀಕ್ಷೆಗೆ ಗಣಿತದ ಭಯ ಬೇಡ, ಇಷ್ಟು ಮಾಡಿ ಸಾಕು

ಮೊದಲು ಅಭ್ಯರ್ಥಿಗಳು 20 ವರೆಗಿನ ಕೋಷ್ಟಕಗಳನ್ನು (ಏಸಸ್) ಸಂಪೂರ್ಣವಾಗಿ ಕಲಿಯಬೇಕು. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಗಣಿತ ವಿಷಯವಿರುತ್ತದೆ ಎಂದು ಬಯಪಡುವ ಅವಶ್ಯಕತೆ ಇಲ್ಲ. ಈ ನಿಯಮ ಪಾಲಿಸಿ ಸಾಕು.

First published: