Love Courses: ಪ್ರೀತಿ ಮಾಡೋದನ್ನ ಕಲಿಸೋಕೆ ಇದೆ ಕೋರ್ಸ್​! ನೀವೂ ಜಾಯ್ನ್​​ ಆಗ್ತೀರಾ ನೋಡಿ

ಈ ಕೊರ್ಸ್​​ ಮೂರು ತಿಂಗಳ ಅವಧಿಯಲ್ಲಿ ಕೊನೆ ಗೊಳ್ಳುತ್ತದೆ. ನೀವೂ ಯಾರನ್ನಾದರು ಪ್ರೀತಿಸಲು ಅನುಮಾನ ಮಾಡುತ್ತಿದ್ದರೆ ಈ ಕೋರ್ಸ್​ ಸೇರಿಕೊಳ್ಳಿ.

First published:

  • 17

    Love Courses: ಪ್ರೀತಿ ಮಾಡೋದನ್ನ ಕಲಿಸೋಕೆ ಇದೆ ಕೋರ್ಸ್​! ನೀವೂ ಜಾಯ್ನ್​​ ಆಗ್ತೀರಾ ನೋಡಿ

    ಉಡೆಮಿ ಹಲವಾರು ರೀತಿಯ ಆನ್​ಲೈನ್​ ಕೋರ್ಸ್​​ಗಳನ್ನು ನಡೆಸುತ್ತದೆ. ಅದರಲ್ಲೇ ಚೂರು ವಿಶೇಷ ಅನಿಸೋದು ಈ ಲವ್​ ಕೋರ್ಸ್​​. ನೀವು ಯಾರನ್ನಾದರು ಪ್ರೀತಿಸಲು ಬಯಸಿದರೆ ಈ ಕ್ಲಾಸ್​ಗೆ ಸೇರಿಕೊಳ್ಳಿ.

    MORE
    GALLERIES

  • 27

    Love Courses: ಪ್ರೀತಿ ಮಾಡೋದನ್ನ ಕಲಿಸೋಕೆ ಇದೆ ಕೋರ್ಸ್​! ನೀವೂ ಜಾಯ್ನ್​​ ಆಗ್ತೀರಾ ನೋಡಿ

    ಯಾರೊಂದಿಗಾದರೂ ಪ್ರೀತಿಯನ್ನು ಹೇಳಿಕೊಳ್ಳಲು ನೀವು ಪರದಾಡುತ್ತಿದ್ದರೆ ಖಂಡಿತ ಈ ಕೋರ್ಸ್​ಮಾಡಿ ನಿಮ್ಮ ಸಮಸ್ಯೆಗೊಂದು ಪರಿಹಾರ ಸಿಕ್ಕೇ ಸಿಗುತ್ತದೆ. ಹಾಗಾದರೆ ಅಪ್ಲೈ ಮಾಡೋದು ಹೇಗೆ ಅಂತ ಚಿಂತೆನಾ? ಇದನ್ನು ಓದಿ.

    MORE
    GALLERIES

  • 37

    Love Courses: ಪ್ರೀತಿ ಮಾಡೋದನ್ನ ಕಲಿಸೋಕೆ ಇದೆ ಕೋರ್ಸ್​! ನೀವೂ ಜಾಯ್ನ್​​ ಆಗ್ತೀರಾ ನೋಡಿ

    ಆದರೆ ಈ ಕೊರ್ಸ್​ಗೆ ಸೇರಿಕೊಳ್ಳುವ ಮುನ್ನ ನೀವು ಕೆಲವೊಂದು ಅರ್ಹತೆಗಳನ್ನು ಹೊಂದಿರಲೇ ಬೇಕಾಗುತ್ತದೆ. ಅದೇನೆಂದರೆ ನೀವು ಎಲ್ಲರಲ್ಲಿಯೂ ನಂಬಿಕೆ ಬೆಳೆಸಿಕೊಳ್ಳಬೇಕು. ಕೆಲವು ಸಿನಿಮಾಗಳನ್ನು ನೋಡಿರಬೇಕು.

    MORE
    GALLERIES

  • 47

    Love Courses: ಪ್ರೀತಿ ಮಾಡೋದನ್ನ ಕಲಿಸೋಕೆ ಇದೆ ಕೋರ್ಸ್​! ನೀವೂ ಜಾಯ್ನ್​​ ಆಗ್ತೀರಾ ನೋಡಿ

    ಈ ಕೋರ್ಸ್​ ಯಾರಿಗಾಗಿ ಎಂಬ ಪ್ರಶ್ನೆ ಇದ್ದರೆ ಇದು ಪ್ರೇಮಿಗಳಿಗಾಗಿ ನೀವು ಈಗಾಗಲೇ ಸಂಗಾತಿಯನ್ನು ಹೊಂದಿದ್ದು ಪ್ರೀತಿಯ ಕೊರತೆ ಇದೆ ಎಂದಾದರೆ ಈ ಕೋರ್ಸ್​​ ಮಾಡಬಹುದು.

    MORE
    GALLERIES

  • 57

    Love Courses: ಪ್ರೀತಿ ಮಾಡೋದನ್ನ ಕಲಿಸೋಕೆ ಇದೆ ಕೋರ್ಸ್​! ನೀವೂ ಜಾಯ್ನ್​​ ಆಗ್ತೀರಾ ನೋಡಿ

    ಜೀವನದಲ್ಲಿ ಪ್ರೀತಿಯನ್ನು ಹುಡುಕಲು ಬಯಸುವ ಯಾರಾದರೂ ಸೇರಿಕೊಳ್ಳಲು ಬಯಸಿದರೆ ಅವರಿಗೂ ಒಂದು ಕೋರ್ಸ್​​ ಇದೆ.

    MORE
    GALLERIES

  • 67

    Love Courses: ಪ್ರೀತಿ ಮಾಡೋದನ್ನ ಕಲಿಸೋಕೆ ಇದೆ ಕೋರ್ಸ್​! ನೀವೂ ಜಾಯ್ನ್​​ ಆಗ್ತೀರಾ ನೋಡಿ

    ಅಥವಾ ಯಾರಿಗಾದರೂ ಈಗಾಗಲೇ ಲವ್​ ಪೇಲ್ಯುರ್​ ಆಗಿದ್ದು ಅದರಿಂದ ಹೊರ ರುವುದಕ್ಕೆ ಬಯಸುತ್ತಿದ್ದವರಿಗೆ ಕೂಡಾ ಇಲ್ಲಿ ಕೋರ್ಸ್​​ಗಳು ಲಭ್ಯವಿದೆ. ನೀವು ಇವುಗಳಲ್ಲಿ ಯಾವದಾದರೂ ಒಂದು ಕೋರ್ಸ್​​ನ ಆಯ್ಕೆ ಮಾಡಿಕೊಳ್ಳಬಹುದು. 

    MORE
    GALLERIES

  • 77

    Love Courses: ಪ್ರೀತಿ ಮಾಡೋದನ್ನ ಕಲಿಸೋಕೆ ಇದೆ ಕೋರ್ಸ್​! ನೀವೂ ಜಾಯ್ನ್​​ ಆಗ್ತೀರಾ ನೋಡಿ

    ಈ ಕೊರ್ಸ್​​ ಮೂರು ತಿಂಗಳ ಅವಧಿಯಲ್ಲಿ ಕೊನೆ ಗೊಳ್ಳುತ್ತದೆ. ಹಾಗೇ ಕೆಲವು ನಿಗದಿತ ಶುಲ್ಕವನ್ನೂ ಸಹ ನೀವು ಪಾವತಿಸಬೇಕಾಗುತ್ತದೆ. 

    MORE
    GALLERIES