4- ವೆಲ್ಹಾಮ್ ಬಾಯ್ಸ್ ಸ್ಕೂಲ್ ಉತ್ತರಾಖಂಡ್ ನ ಡೆಹ್ರಾಡೂನ್ ನಲ್ಲಿದೆ. ಇದು ಭಾರತದ ಅತ್ಯಂತ ದುಬಾರಿ ಮತ್ತು ಪ್ರತಿಷ್ಠಿತ ಕಾಲೇಜುಗಳಲ್ಲಿ ಒಂದಾಗಿದೆ. ಸಂಜಯ್ ಗಾಂಧಿ, ನವೀನ್ ಪಟ್ನಾಯಕ್, ಜಾಯೆದ್ ಖಾನ್, ಮನ್ಸೂರ್ ಅಲಿ ಖಾನ್ ಪಟೌಡಿ ಮತ್ತು ಕ್ಯಾಪ್ಟನ್ ಅಮರಿಂದರ್ ಸಿಂಗ್ ಮುಂತಾದವರು ಇಲ್ಲಿ ವಿದ್ಯಾರ್ಥಿಗಳಾಗಿದ್ದರು. ವಾರ್ಷಿಕ ಶುಲ್ಕ 5-7 ರಿಂದ 6 ಲಕ್ಷಗಳವರೆಗೆ ಇರುತ್ತದೆ
8- ಎಕೋಲ್ ಮೊಂಡಿಯಾಲ್ ವರ್ಲ್ಡ್ ಸ್ಕೂಲ್ ಮುಂಬೈನಲ್ಲಿದೆ. ಭಾರತ ಮತ್ತು ಮುಂಬೈನ ಅತ್ಯಂತ ದುಬಾರಿ ಶಾಲೆಗಳಲ್ಲಿ ಒಂದಾಗಿದೆ. ಇದನ್ನು 2004 ರಲ್ಲಿ ಸ್ಥಾಪಿಸಲಾಯಿತು. ಎಲ್ ಕೆಜಿಯಿಂದ 1ನೇ ತರಗತಿಯ ವಿದ್ಯಾರ್ಥಿಗಳಿಗೆ ವಾರ್ಷಿಕ ಶುಲ್ಕ 6 ರಿಂದ 7 ಲಕ್ಷ ರೂ. 1 ರಿಂದ 10 ನೇ ತರಗತಿಗೆ 9 ರಿಂದ 10 ಲಕ್ಷ ರೂ. 11 ಮತ್ತು 12ಕ್ಕೆ 10 ರಿಂದ 11 ಲಕ್ಷ ರೂ. ಒಂದು ಬಾರಿ ಪ್ರವೇಶ ಶುಲ್ಕ 3,00,000 ರೂ.