Liberal Arts: ಏನಿದು ಲಿಬರಲ್ ಆರ್ಟ್ಸ್? ಈ ಕೋರ್ಸ್​ನಲ್ಲಿ ಕಲಿಸೋದಾದ್ರೂ ಏನು? ಇಲ್ಲಿದೆ ಮಾಹಿತಿ

ಇದು ಸಂಪೂರ್ಣವಾಗಿ ತಾಂತ್ರಿಕ ಅಥವಾ ವೃತ್ತಿಪರ ಪಠ್ಯಕ್ರಮಕ್ಕೆ ವಿರುದ್ಧವಾಗಿದೆ. ಇದರ ಉದ್ದೇಶ ಕೇವಲ ಜ್ಞಾನ ಮತ್ತು ವಿಮರ್ಶಾತ್ಮಕ ಚಿಂತನೆಯ ಕೌಶಲ್ಯಗಳನ್ನು ಹೊಂದಿರುವ ಸುಸಜ್ಜಿತ ವ್ಯಕ್ತಿಗಳನ್ನು ನಿರ್ಮಾಣ ಮಾಡುವುದಾಗಿದೆ.

First published:

  • 17

    Liberal Arts: ಏನಿದು ಲಿಬರಲ್ ಆರ್ಟ್ಸ್? ಈ ಕೋರ್ಸ್​ನಲ್ಲಿ ಕಲಿಸೋದಾದ್ರೂ ಏನು? ಇಲ್ಲಿದೆ ಮಾಹಿತಿ

    ಲಿಬರಲ್​ ಆರ್ಟ್ಸ್​​ ಶಿಕ್ಷಣವು ಸಮಸ್ಯೆಗಳನ್ನು ಹೇಗೆ ಪರಿಹರಿಸುವುದು ಎಂಬುದನ್ನು ಪರಿಗಣಿಸಲು ನಿಮಗೆ ಸಹಾಯ ಮಾಡುವ ವಿಷಯವಾಗಿದ್ದು ಇದೊಂದು ಪದವಿ ಕೋರ್ಸ್​ ಆಗಿದೆ. ಈ ಕೋರ್ಸ್​ನ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

    MORE
    GALLERIES

  • 27

    Liberal Arts: ಏನಿದು ಲಿಬರಲ್ ಆರ್ಟ್ಸ್? ಈ ಕೋರ್ಸ್​ನಲ್ಲಿ ಕಲಿಸೋದಾದ್ರೂ ಏನು? ಇಲ್ಲಿದೆ ಮಾಹಿತಿ

    ನಾಯಕತ್ವದ ಸ್ಥಾನಗಳಿಗೆ ಮತ್ತು ನಮ್ಮ ರಾಷ್ಟ್ರವನ್ನು ಪ್ರತಿನಿಧಿಸುವ ಕಾರ್ಯಕ್ಕೆ ತರಬೇತಿ ನೀಡುವ ಕೋರ್ಸ್​ ಇದಾಗಿದೆ. ಲಿಬರಲ್ ಆರ್ಟ್ಸ್ ಎಂಬುದು ರಂಗಭೂಮಿ ಕಲೆಗಳಿಂದ ಅರ್ಥಶಾಸ್ತ್ರದವರೆಗೆ ಎಲ್ಲವನ್ನೂ ಒಳಗೊಳ್ಳುವ ವಿಶಾಲವಾದ ಪದವಾಗಿದೆ.

    MORE
    GALLERIES

  • 37

    Liberal Arts: ಏನಿದು ಲಿಬರಲ್ ಆರ್ಟ್ಸ್? ಈ ಕೋರ್ಸ್​ನಲ್ಲಿ ಕಲಿಸೋದಾದ್ರೂ ಏನು? ಇಲ್ಲಿದೆ ಮಾಹಿತಿ

    ಸಹಯೋಗ, ಸೃಜನಶೀಲತೆ, ಕ್ರಿಟಿಕಲ್ ಥಿಂಕಿಂಗ್, ಪರಿಣಾಮಕಾರಿ ಸಂವಹನ ಈ ವಿಷಯಗಳನ್ನು ಮುಖ್ಯವಾಗಿ ತಿಳಿಸಿಕೊಡಲಾಗುತ್ತದೆ. ಈ ಕೌಶಲ್ಯಗಳೊಂದಿಗೆ ನಿಮ್ಮನ್ನು ಒಬ್ಬ ಉತ್ತಮ ವ್ಯಕ್ತಿಯನ್ನಾಗಿ ನಿರ್ಮಾಣ ಮಾಡಲು ಈ ಕೋರ್ಸ್​ ಉತ್ತಮ.

    MORE
    GALLERIES

  • 47

    Liberal Arts: ಏನಿದು ಲಿಬರಲ್ ಆರ್ಟ್ಸ್? ಈ ಕೋರ್ಸ್​ನಲ್ಲಿ ಕಲಿಸೋದಾದ್ರೂ ಏನು? ಇಲ್ಲಿದೆ ಮಾಹಿತಿ

    ವಿದ್ಯಾರ್ಥಿಗಳಿಗೆ ನಿಮಗೆ ಸಾಮಾನ್ಯ ಜ್ಞಾನ ಮತ್ತು ವಿಮರ್ಶಾತ್ಮಕವಾಗಿ ಯೋಚಿಸುವ ಮತ್ತು ಯಾವುದೇ ವಿಷಯವನ್ನು ಆಳವಾಗಿ ಕಲಿಯುವ ಸಾಮರ್ಥ್ಯವನ್ನು ನೀಡಲು ಇದು ಸಹಕರಿಸುತ್ತದೆ.

    MORE
    GALLERIES

  • 57

    Liberal Arts: ಏನಿದು ಲಿಬರಲ್ ಆರ್ಟ್ಸ್? ಈ ಕೋರ್ಸ್​ನಲ್ಲಿ ಕಲಿಸೋದಾದ್ರೂ ಏನು? ಇಲ್ಲಿದೆ ಮಾಹಿತಿ

    ಸಂವಹನ ಪದವಿಯೊಂದಿಗೆ , ಪತ್ರಿಕೋದ್ಯಮ, ಸಾರ್ವಜನಿಕ ಸಂಬಂಧಗಳು, ಜಾಹೀರಾತು ಮತ್ತು ಉದ್ಯಮಗಳಲ್ಲಿ ಕೆಲಸ ಮಾಡಲು ಬೇಕಾದ ಎಲ್ಲಾ ರೀತಿಯ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವಲ್ಲಿ ಇದು ಸಹಾಯ ಮಾಡುತ್ತದೆ.

    MORE
    GALLERIES

  • 67

    Liberal Arts: ಏನಿದು ಲಿಬರಲ್ ಆರ್ಟ್ಸ್? ಈ ಕೋರ್ಸ್​ನಲ್ಲಿ ಕಲಿಸೋದಾದ್ರೂ ಏನು? ಇಲ್ಲಿದೆ ಮಾಹಿತಿ

    ಲಿಬರಲ್ ಆರ್ಟ್ಸ್ ವಿಶಾಲ-ಆಧಾರಿತ ಶಿಕ್ಷಣವನ್ನು ಸೂಚಿಸುತ್ತದೆ. ಇದು ಸಾಮಾನ್ಯವಾಗಿ ಇಂಗ್ಲಿಷ್, ಗಣಿತ, ನೈಸರ್ಗಿಕ ವಿಜ್ಞಾನ, ಇತಿಹಾಸ, ಭಾಷೆಗಳು ಮತ್ತು ಕಲೆಗಳಂತಹ ವಿಷಯಗಳ ಅಧ್ಯಯನವನ್ನು ಒಳಗೊಂಡಿರುತ್ತದೆ.

    MORE
    GALLERIES

  • 77