Ksheera Bhagya Scheme: ಅಂಗನವಾಡಿಗಳಲ್ಲಿ 3 ತಿಂಗಳಿಂದ ಹಾಲು ಪೂರೈಕೆಯಲ್ಲಿ ವ್ಯತ್ಯಯ; ಸಮಸ್ಯೆಗೆ ಪರಿಹಾರ ಯಾವಾಗ?
ಮೂರು ತಿಂಗಳಿನಿಂದ ಹಾಲಿನ ಪುಡಿ ಪೂರೈಕೆಯಲ್ಲಿ ತೀವ್ರ ವ್ಯತ್ಯಯ ಉಂಟಾಗಿದೆ. ಮಕ್ಕಳಿಗೆ ಮಾತ್ರವಲ್ಲ ಗರ್ಭಿಣಿ ಮಹಿಳೆಯರಿಗೂ ಹಾಲಿನ ಪುಡಿ ಪೂರೈಕೆ ಮಾಡಬೇಕಾಗುತ್ತದೆ.
1/ 7
ರಾಜ್ಯದಲ್ಲಿ ಹಾಲಿನ ಸಮಸ್ಯೆ ಉಂಟಾಗಿದೆ. ಹಲವಾರು ವಿದ್ಯಾರ್ಥಿಗಳಿಹೆ ಕ್ಷೀರ ಭಾಗ್ಯ ಯೋಜನೆ ಅಡಿಯಲ್ಲಿ ಸಿಗುವ ಹಾಲು ಪೂರೈಕೆಯಾಗುತ್ತಿಲ್ಲ.
2/ 7
ಈ ಹಿಂದೆ ಕೂಡಾ ಇದರ ಬಗ್ಗೆ ವರದಿ ಮಾಡಲಾಲಾಗಿತ್ತು ಮುಂದಿನ ದಿನಗಳಲ್ಲಿ ಇದನ್ನು ಸರಿ ಪಡಿಸುತ್ತೇವೆ ಎಂದು ಹೇಳಲಾಗಗಿತ್ತು ಆದರೂ ಕೂಡಾ ಈ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲಾ.
3/ 7
ಕೊಪ್ಪಳದಲ್ಲಿ ಈ ವಿದ್ಯಾರ್ಥಿಗಳಿಗೆ ಈಗಲೂ ಸರಿಯಾಗಿ ಹಾಲು ಪೂರೈಕೆ ಆಗುತ್ತಿಲ್ಲ ಎಂಬ ವಿಷಯ ವರದಿಯಾಗಿದೆ. ಎಲ್ಲಾ ಅಂಗನವಾಡಿಯಲ್ಲೂ ಹಾಲಿನ ಪುಡಿ ಪೂರೈಕೆ ಸ್ಥಗಿತವಾಗಿದೆ.
4/ 7
ರಾಜ್ಯದಲ್ಲಿ ಸುಮಾರು 70 ಸಾವಿರ ಅಂಗನವಾಡಿ ಕೇಂದ್ರಗಳಿದ್ದು, 36 ಲಕ್ಷ ಮಕ್ಕಳು ಅಂಗನವಾಡಿಗೆ ಹೋಗುತ್ತಿದ್ದಾರೆ.
5/ 7
ಆದರೆ ಮೂರು ತಿಂಗಳಿನಿಂದ ಹಾಲಿನ ಪುಡಿ ಪೂರೈಕೆಯಲ್ಲಿ ತೀವ್ರ ವ್ಯತ್ಯಯ ಉಂಟಾಗಿದೆ. ಮಕ್ಕಳಿಗೆ ಮಾತ್ರವಲ್ಲ ಗರ್ಭಿಣಿ ಮಹಿಳೆಯರಿಗೂ ಹಾಲಿನ ಪುಡಿ ಪೂರೈಕೆ ಮಾಡಬೇಕಾಗುತ್ತದೆ.
6/ 7
ಮಕ್ಕಳಲ್ಲಿ ಅಪೌಷ್ಟಿಕತೆ ಉಂಟಾಗಬಾರದು ಎಂಬ ಕಾರಣಕ್ಕಾಗಿ ಈ ನಿಯಮವನ್ನು ಜಾರಿಗೆ ತರಲಾಗುತ್ತು. ಆದರೆ ಈಗಲೂ ಪೂರೈಕೆ ಸರಿಯಾಗಿ ಆಗದೆ ನಿಯಮವನ್ನು ಗಾಳಿಗೆ ತೂರಿದಂತಾಗಿದೆ.
7/ 7
ಚರ್ಮಗಂಟು ರೋಗದಿಂದ ಹಸುಗಳಿಗೆ ತೊಂದರೆಯಾಗಿ ಹಾಲಿನ ಉತ್ಪಾದನೆಯೇ ಕಡಿಮೆಯಾಗಿದೆ. ಬೇಡಿಕೆಗಿಂತ ಉತ್ಪನ್ನ ಕಡಿಮೆ ಇದೆ ಎಂದು ಹೇಳಲಾಗುತ್ತಿದೆ.
First published: