LKGಗೆ ಮಕ್ಕಳನ್ನು ಸೇರಿಸುವ ಪೋಷಕರೆ ಇಲ್ಲಿ ಗಮನಿಸಿ; ಇಷ್ಟು ವರ್ಷ ಆಗಿದ್ರೆ ಮಾತ್ರ ಅಡ್ಮಿಷನ್​ ಮಾಡಿ

ಏಪ್ರಿಲ್ 27 ರ ಸುತ್ತೋಲೆಯಲ್ಲಿ, ಎಲ್‌ಕೆಜಿಗೆ ಪ್ರವೇಶ ಪಡೆಯಲು ಬಯಸುವ ಮಕ್ಕಳು ಜೂನ್ 1 ರೊಳಗೆ 4 ವರ್ಷಗಳನ್ನು ಪೂರೈಸಬೇಕು ಎಂದು ಹೇಳಲಾಗುತ್ತಿದೆ. 

First published:

  • 18

    LKGಗೆ ಮಕ್ಕಳನ್ನು ಸೇರಿಸುವ ಪೋಷಕರೆ ಇಲ್ಲಿ ಗಮನಿಸಿ; ಇಷ್ಟು ವರ್ಷ ಆಗಿದ್ರೆ ಮಾತ್ರ ಅಡ್ಮಿಷನ್​ ಮಾಡಿ

    2023-24ನೇ ಶೈಕ್ಷಣಿಕ ಸಾಲಿಗೆ ಎಲ್‌ಕೆಜಿ ಪ್ರವೇಶ ಪಡೆಯುವ ಮಕ್ಕಳಿಗೆ ಕಡ್ಡಾಯವಾಗಿ 4 ವರ್ಷ ಆಗಿರಲೇ ಬೇಕು ಎಂಬ ನಿಯಮವನ್ನು ಜಾರಿಗೆ ತರಲಾಗಿದೆ. ಅದು ಕೂಡಾ ಇದೇ ಜೂನ್​ 1ರಿಂದ ಜಾರಿಯಾಗಲಿದೆ. 

    MORE
    GALLERIES

  • 28

    LKGಗೆ ಮಕ್ಕಳನ್ನು ಸೇರಿಸುವ ಪೋಷಕರೆ ಇಲ್ಲಿ ಗಮನಿಸಿ; ಇಷ್ಟು ವರ್ಷ ಆಗಿದ್ರೆ ಮಾತ್ರ ಅಡ್ಮಿಷನ್​ ಮಾಡಿ

    ಶಿಕ್ಷಣ ಇಲಾಖೆ ಹೊರಡಿಸಿದ ಸುತ್ತೋಲೆಯ ಪ್ರಕಾರ ಈ ನಿಯಮ ಕಡ್ಡಾಯವಾಗಿ ಜಾರಿಯಾಗಲಿದೆ. ಇದು ಒಂದು ಹೊಸ ಮಾನದಂಡವಾಗಿದೆ. ಪಾಲಕರು ಇದನ್ನು ಗಮನದಲ್ಲಿಟ್ಟುಕೊಳ್ಳಲೇ ಬೇಕು. 

    MORE
    GALLERIES

  • 38

    LKGಗೆ ಮಕ್ಕಳನ್ನು ಸೇರಿಸುವ ಪೋಷಕರೆ ಇಲ್ಲಿ ಗಮನಿಸಿ; ಇಷ್ಟು ವರ್ಷ ಆಗಿದ್ರೆ ಮಾತ್ರ ಅಡ್ಮಿಷನ್​ ಮಾಡಿ

    ರಾಜ್ಯದಲ್ಲಿ ಈಗಿರುವ ವ್ಯವಸ್ಥೆಯಲ್ಲಿ ಜೂನ್‌ನಲ್ಲಿ 5 ವರ್ಷ 10 ತಿಂಗಳು ದಾಟಿದರೆ 1ನೇ ತರಗತಿಗೆ ಸೇರಲು ಅವಕಾಶವಿತ್ತು. ಆದರೆ ಇನ್ನು ಮುಂದೆ ಈ ಅವಕಾಶವೂ ಇರುವುದಿಲ್ಲ. 

    MORE
    GALLERIES

  • 48

    LKGಗೆ ಮಕ್ಕಳನ್ನು ಸೇರಿಸುವ ಪೋಷಕರೆ ಇಲ್ಲಿ ಗಮನಿಸಿ; ಇಷ್ಟು ವರ್ಷ ಆಗಿದ್ರೆ ಮಾತ್ರ ಅಡ್ಮಿಷನ್​ ಮಾಡಿ

    ಜೂನ್ 2022 ರಲ್ಲಿ, ರಾಜ್ಯ ಸರ್ಕಾರವು ರಾಷ್ಟ್ರೀಯ ಶಿಕ್ಷಣ ನೀತಿ ಮತ್ತು ಶಿಕ್ಷಣ ಹಕ್ಕು ನಿಯಮಗಳಿಗೆ ಅನುಗುಣವಾಗಿ ಹೊಸ ವಯಸ್ಸಿನ ಮಾನದಂಡಗಳನ್ನು ಬದಲಾಯಿಸುವುದಾಗಿ ಘೋಷಿಸಿತ್ತು. ಆದರೆ ಇದು ಈ ವರ್ಷ ಜಾರಿಯಾಗಲಿದೆ. 

    MORE
    GALLERIES

  • 58

    LKGಗೆ ಮಕ್ಕಳನ್ನು ಸೇರಿಸುವ ಪೋಷಕರೆ ಇಲ್ಲಿ ಗಮನಿಸಿ; ಇಷ್ಟು ವರ್ಷ ಆಗಿದ್ರೆ ಮಾತ್ರ ಅಡ್ಮಿಷನ್​ ಮಾಡಿ

    ಆದರೆ ಈ ಪಾಲಕರ ಒತ್ತಾಯದ ಮೇರೆಗೆ 2023 ರಿಂದ ಜಾರಿಗೆ ತರಲು ಆರಂಭಿಕ ನಿರ್ಧಾರವಾಗಿದ್ದರೂ, 2025-26 ಶೈಕ್ಷಣಿಕ ವರ್ಷದಿಂದ ಇದನ್ನು ಜಾರಿಗೆ ತರಲು ಸರ್ಕಾರ ನಿರ್ಧರಿಸಲಾಯಿತು. 

    MORE
    GALLERIES

  • 68

    LKGಗೆ ಮಕ್ಕಳನ್ನು ಸೇರಿಸುವ ಪೋಷಕರೆ ಇಲ್ಲಿ ಗಮನಿಸಿ; ಇಷ್ಟು ವರ್ಷ ಆಗಿದ್ರೆ ಮಾತ್ರ ಅಡ್ಮಿಷನ್​ ಮಾಡಿ

    ಏಪ್ರಿಲ್ 27 ರ ಸುತ್ತೋಲೆಯಲ್ಲಿ, ಎಲ್‌ಕೆಜಿಗೆ ಪ್ರವೇಶ ಪಡೆಯಲು ಬಯಸುವ ಮಕ್ಕಳು ಜೂನ್ 1 ರೊಳಗೆ 4 ವರ್ಷಗಳನ್ನು ಪೂರೈಸಬೇಕು ಎಂದು ಹೇಳಲಾಗುತ್ತಿದೆ. 

    MORE
    GALLERIES

  • 78

    LKGಗೆ ಮಕ್ಕಳನ್ನು ಸೇರಿಸುವ ಪೋಷಕರೆ ಇಲ್ಲಿ ಗಮನಿಸಿ; ಇಷ್ಟು ವರ್ಷ ಆಗಿದ್ರೆ ಮಾತ್ರ ಅಡ್ಮಿಷನ್​ ಮಾಡಿ

    ಕಳೆದ ವರ್ಷ ಕೂಡಾ ಈ ನಿಯಮವನ್ನು ಜಾರಿಗೆ ತರಲು ಸೂಚಿಸಲಾಗಿತ್ತು ಆದರೆ ಎಷ್ಟೋ ಶಾಲೆಗಳು ಇದನ್ನು ಕಡೆಗಣಿಸಿ ತಮ್ಮ ನಿರ್ಧಾರವನ್ನು ತಾವೇ ಕೈಗೊಂಡಿದ್ದರು ಆದರೆ ಪ್ರತಿವರ್ಷ ಇದೇ ರೀತಿ ಮುಂದುವರೆಯಬಾರದು ಎಂದು ಹೇಳಲಾಗಿದೆ.

    MORE
    GALLERIES

  • 88

    LKGಗೆ ಮಕ್ಕಳನ್ನು ಸೇರಿಸುವ ಪೋಷಕರೆ ಇಲ್ಲಿ ಗಮನಿಸಿ; ಇಷ್ಟು ವರ್ಷ ಆಗಿದ್ರೆ ಮಾತ್ರ ಅಡ್ಮಿಷನ್​ ಮಾಡಿ

    4 ವರ್ಷ ಪೂರ್ಣಗೊಳ್ಳಲು ಇನ್ನೇನು 2 ತಿಂಗಳು ಮಾತ್ರ ಬಾಕಿ ಉಳಿದಿದ್ದರೂ ಸಹ ಮಕ್ಕಳನ್ನು ಒಂದು ವರ್ಷದ ವರೆಗೆ ಕಾಯಿಸಲು ಇಷ್ಟಪಡೆದೆ ಶಾಲೆಗೆ ಸೇರಿಸಿ ಬಿಡುತ್ತಿದ್ದಾರೆ. 

    MORE
    GALLERIES