SDM ಐಟಿಐ ಕಾಲೇಜು ಅಡ್ಮಿಷನ್ ಆರಂಭ; ಈ ನಂಬರ್​ಗೆ ಕರೆ ಮಾಡಿ

ಫಿಟ್ಟರ್ -2 ವರ್ಷ, ಎಲೆಕ್ಟ್ರಿಷಿಯನ್ -2 ವರ್ಷ, ಮೆಕ್ಯಾನಿಕ್ ಮೋಟಾರ್ ವೆಹಿಕಲ್ -2 ವರ್ಷ, ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್ -2 ವರ್ಷ, ಮೆಕ್ಯಾನಿಕ್ ಡೀಸೆಲ್ -1 ವರ್ಷ, ವೆಲ್ಡರ್ -1 ವರ್ಷ, 10 ನೇ ತರಗತಿ ಪಾಸ್ / ಫೇಲ್ ಈ ಎಲ್ಲಾ ಕೋರ್ಸ್​ಗಳು ಇಲ್ಲೇ ಲಭ್ಯ.

First published:

  • 18

    SDM ಐಟಿಐ ಕಾಲೇಜು ಅಡ್ಮಿಷನ್ ಆರಂಭ; ಈ ನಂಬರ್​ಗೆ ಕರೆ ಮಾಡಿ

    ಹತ್ತನೇ ತರಗತಿ ಮುಗಿಸಿ ಮುಂದಿನ ಅಡ್ಮಿಷನ್​ಗಾಗಿ ಉತ್ತಮ ಕಾಲೇಜ್​ ಆಯ್ಕೆ ಮಾಡಲು ನೀವು ಕಾಯುತ್ತಿದ್ದರೆ. ಇಲ್ಲಿದೆ ನೋಡಿ ಮಾಹಿತಿ. ನೀವು ಬಯಸುವ ಕೋರ್ಸ್​ಗೆ ಅಡ್ಮಿಷನ್ ಮಾಡಿಸಿ.

    MORE
    GALLERIES

  • 28

    SDM ಐಟಿಐ ಕಾಲೇಜು ಅಡ್ಮಿಷನ್ ಆರಂಭ; ಈ ನಂಬರ್​ಗೆ ಕರೆ ಮಾಡಿ

    ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಐ ಟಿ ಐ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳಿಗೆ ಅಡ್ಮಿಷನ್ ಆರಂಭಿಸಿದೆ. ನೀವೂ ಕೂಡಾ ಈ ಕಾಲೇಜ್​ನಲ್ಲಿ ಅಡ್ಮಿಷನ್​ ಬಯಸುವುದಾದರೆ ಈ ಮಾಹಿತಿ ಗಮನಿಸಿ.

    MORE
    GALLERIES

  • 38

    SDM ಐಟಿಐ ಕಾಲೇಜು ಅಡ್ಮಿಷನ್ ಆರಂಭ; ಈ ನಂಬರ್​ಗೆ ಕರೆ ಮಾಡಿ

    ಕಳಸ ತಾಲೂಕು, ಚಿಕ್ಕಮಗಳೂರು ಜಿಲ್ಲೆಯಲ್ಲಿ ಇರುವ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಐ ಟಿ ಐ ಶಿಕ್ಷಣ ಸಂಸ್ಥೆಯಲ್ಲಿ ನೀವು 2023-24 ಸಾಲಿನ ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸಬಹುದು.

    MORE
    GALLERIES

  • 48

    SDM ಐಟಿಐ ಕಾಲೇಜು ಅಡ್ಮಿಷನ್ ಆರಂಭ; ಈ ನಂಬರ್​ಗೆ ಕರೆ ಮಾಡಿ

    ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಐ ಟಿ ಐ -ಸಂಸ್ಥೆ ಇಲ್ಲಿ 2023-24ನೇ ಸಾಲಿಗೆ ಈ ಕೆಳಗಿನ ಕೋರ್ಸ್​​ಗಳಿಗೆ 10 ನೇ ತರಗತಿ ಪಾಸಾದ ವಿದ್ಯಾರ್ಥಿಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ

    MORE
    GALLERIES

  • 58

    SDM ಐಟಿಐ ಕಾಲೇಜು ಅಡ್ಮಿಷನ್ ಆರಂಭ; ಈ ನಂಬರ್​ಗೆ ಕರೆ ಮಾಡಿ

    ಫಿಟ್ಟರ್ -2 ವರ್ಷ, ಎಲೆಕ್ಟ್ರಿಷಿಯನ್ -2 ವರ್ಷ, ಮೆಕ್ಯಾನಿಕ್ ಮೋಟಾರ್ ವೆಹಿಕಲ್ -2 ವರ್ಷ, ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್ -2 ವರ್ಷ, ಮೆಕ್ಯಾನಿಕ್ ಡೀಸೆಲ್ -1 ವರ್ಷ, ವೆಲ್ಡರ್ -1 ವರ್ಷ, 10 ನೇ ತರಗತಿ ಪಾಸ್ / ಫೇಲ್

    MORE
    GALLERIES

  • 68

    SDM ಐಟಿಐ ಕಾಲೇಜು ಅಡ್ಮಿಷನ್ ಆರಂಭ; ಈ ನಂಬರ್​ಗೆ ಕರೆ ಮಾಡಿ

    ಪ್ರವೇಶಾತಿ ಬಯಸುವ ವಿದ್ಯಾರ್ಥಿಗಳು ಕೂಡಲೇ ಈ ಕೆಳಗಿನ ಮೊಬೈಲ್ ನಂಬರ್​ಗೆ ಕರೆ ಮಾಡುವ ಮೂಲಕ ಸಂಪರ್ಕಿಸಿ ಇನ್ನೂ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.

    MORE
    GALLERIES

  • 78

    SDM ಐಟಿಐ ಕಾಲೇಜು ಅಡ್ಮಿಷನ್ ಆರಂಭ; ಈ ನಂಬರ್​ಗೆ ಕರೆ ಮಾಡಿ

    9480299119, 8310875142 ಈ ಎರಡೂ ನಂಬರ್​ ನಿಮಗೆ ಲಭ್ಯವಿದೆ. ಈ ಕುರಿತು ಅನುಮಾನಗಳಿದ್ದಲ್ಲಿ ಹಾಗೂ ಇನ್ನೂ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಿ.

    MORE
    GALLERIES

  • 88

    SDM ಐಟಿಐ ಕಾಲೇಜು ಅಡ್ಮಿಷನ್ ಆರಂಭ; ಈ ನಂಬರ್​ಗೆ ಕರೆ ಮಾಡಿ

    ಈ ಕಾಲೇಜ್​ನಲ್ಲಿ ನೀವು ಅಭ್ಯಾಸ ಮಾಡಿದರೆ ಯಾವ ಯಾವ ಕೋರ್ಸ್​ಗಳಿಗೆ ಉದ್ಯೋಗ ಮಾಡಲು ಅವಕಾಶ ಸಿಗುತ್ತದೆ ಎಂಬ ಮಾಹಿತಿಯನ್ನೂ ಇಲ್ಲಿ ನೀಡಲಾಗಿದೆ ಗಮನಿಸಿ.

    MORE
    GALLERIES