Maternity Leave: ಕೇರಳದ ವಿದ್ಯಾರ್ಥಿನಿಯರಿಗೆ ಸಿಗಲಿದೆ 60 ದಿನಗಳ ಹೆರಿಗೆ ರಜೆ!

ಹೆರಿಗೆ ರಜೆಯಲ್ಲಿರುವ ವಿದ್ಯಾರ್ಥಿಗಳು ಪ್ರಾಯೋಗಿಕ, ಲ್ಯಾಬ್ ಮತ್ತು ವೈವಾ ಪರೀಕ್ಷೆಗಳನ್ನು ಹೊಂದಿದ್ದರೆ ಸಂಸ್ಥೆ ಅಥವಾ ವಿಭಾಗದ ಮುಖ್ಯಸ್ಥರು ಇದಕ್ಕೆ ಅಗತ್ಯ ವ್ಯವಸ್ಥೆಗಳನ್ನು ಮಾಡಬೇಕು ಎಂದು ಸಿಂಡಿಕೇಟ್ ನಿರ್ಧರಿಸಿದೆ.

First published: