KCET Exam: ಇನ್ಮುಂದೆ ಮೈಸೂರು ವಿವಿ ಕೆ-ಸೆಟ್​ ಪರೀಕ್ಷೆ ನಡೆಸಲ್ಲ; ಅಶ್ವಥ್​ ನಾರಾಯಣ್​

ಕೆ-ಸೆಟ್ ನಲ್ಲಿ ಪಾರದರ್ಶಕತೆ, ಗುಣಮಟ್ಟದ ತರುವ ಹಿನ್ನೆಲೆಯಲ್ಲಿ ಕೆ-ಸೆಟ್ ಪರೀಕ್ಷೆಯನ್ನು ಇನ್ಮುಂದೆ ಕೆಇಎ ನಡೆಸಿಕೊಡುತ್ತದೆ ಎಂದು ಉನ್ನತ ಶಿಕ್ಷಣ ಅಧಿಕಾರಿ ಅಶ್ವಥ್​ ನಾರಾಯಣ್​ ತಿಳಿಸಿದ್ದಾರೆ.

First published:

  • 17

    KCET Exam: ಇನ್ಮುಂದೆ ಮೈಸೂರು ವಿವಿ ಕೆ-ಸೆಟ್​ ಪರೀಕ್ಷೆ ನಡೆಸಲ್ಲ; ಅಶ್ವಥ್​ ನಾರಾಯಣ್​

    ಕೆ-ಸೆಟ್​ ಪರೀಕ್ಷೆಗಳನ್ನು ಇನ್ನು ಮುಂದೆ ಯಾರು ನಡೆಸುತ್ತಾರೆ ಎಂಬ ಮಗತ್ವದ ಮಾಹಿತಿಯೊಂದನ್ನು ಅಶ್ವಥ್​​ ನಾರಾಯಣ್​ ಹಂಚಿಕೊಂಡಿದ್ದಾರೆ. ಈ ಪ್ರಕಾರ ಬಿಡುಗಡೆಯಾದ ಮಾಹಿತಿ ಇಲ್ಲಿದೆ.

    MORE
    GALLERIES

  • 27

    KCET Exam: ಇನ್ಮುಂದೆ ಮೈಸೂರು ವಿವಿ ಕೆ-ಸೆಟ್​ ಪರೀಕ್ಷೆ ನಡೆಸಲ್ಲ; ಅಶ್ವಥ್​ ನಾರಾಯಣ್​

    ಕೆ-ಸೆಟ್ ಪರೀಕ್ಷೆಗಳನ್ನು ಇನ್ನು ಮುಂದೆ ಕೆಇಎ ಅಂದರೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುತ್ತದೆ ಎಂಬ ಮಹತ್ವದ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ತಿಳಿಸಿದ್ದಾರೆ.

    MORE
    GALLERIES

  • 37

    KCET Exam: ಇನ್ಮುಂದೆ ಮೈಸೂರು ವಿವಿ ಕೆ-ಸೆಟ್​ ಪರೀಕ್ಷೆ ನಡೆಸಲ್ಲ; ಅಶ್ವಥ್​ ನಾರಾಯಣ್​

    ಈ ಹಿಂದೆ ಮೈಸೂರು ವಿಶ್ವವಿದ್ಯಾಲಯ ಈ ಪರೀಕ್ಷೆಯನ್ನು ಮಾಡುವ ಅಧಿಕಾರ ಹೊಂದಿತ್ತು. ಆದರೆ ವಿಶ್ವವಿದ್ಯಾಲಯಗಳು ಪರೀಕ್ಷೆ ನಡೆಸಬಾರದು ಎಂದು ಹೇಳಲಾಗಿದೆ. ಈ ನಿರ್ಧಾರ ಸರ್ಕಾರ ವಾಪಸ್ ಪಡೆದು ಕೆ-ಸೆಟ್ ಪರೀಕ್ಷೆಗಳನ್ನ ವಿಶ್ವವಿದ್ಯಾಲಯಗಳೇ ನಡೆಸಲು ನಿರ್ಧರಿಸಿದೆ.

    MORE
    GALLERIES

  • 47

    KCET Exam: ಇನ್ಮುಂದೆ ಮೈಸೂರು ವಿವಿ ಕೆ-ಸೆಟ್​ ಪರೀಕ್ಷೆ ನಡೆಸಲ್ಲ; ಅಶ್ವಥ್​ ನಾರಾಯಣ್​

    ಆದರೆ ಈ ಹಿಂದೆ ಮೈಸೂರು ವಿಶ್ವವಿದ್ಯಾಲಯ ಪರೀಕ್ಷೆ ನಡೆಸುತ್ತಿರುವ ಸಂದರ್ಭದಲ್ಲಿ ಪರೀಕ್ಷೆ ಕುರಿತು ಹಲವಾರು ದೂರುಗಳು ಬಂದಿತ್ತು.

    MORE
    GALLERIES

  • 57

    KCET Exam: ಇನ್ಮುಂದೆ ಮೈಸೂರು ವಿವಿ ಕೆ-ಸೆಟ್​ ಪರೀಕ್ಷೆ ನಡೆಸಲ್ಲ; ಅಶ್ವಥ್​ ನಾರಾಯಣ್​

    ಕಳೆದ 11 ವರ್ಷಗಳಿಂದ ನಡೆಯುತ್ತಿದ್ದ ಮೈಸೂರು ವಿವಿ ಪರೀಕ್ಷೆಯಲ್ಲಿ ಹಲವಾರು ಲೋಪಗಳಾಗಿದೆ. ಮತ್ತೆ ಈ ರೀತೆ ಲೋಪಗಳು ಉಂಟಾಗದೇ ಇರುವಂತೆ ನೋಡಿಕೊಳ್ಳುವ ಸಲುವಾಗಿ ಈ ನಿರ್ಧಾರಕ್ಕೆ ಬರಲಾಗಿದೆ.

    MORE
    GALLERIES

  • 67

    KCET Exam: ಇನ್ಮುಂದೆ ಮೈಸೂರು ವಿವಿ ಕೆ-ಸೆಟ್​ ಪರೀಕ್ಷೆ ನಡೆಸಲ್ಲ; ಅಶ್ವಥ್​ ನಾರಾಯಣ್​

    ಕೆ-ಸೆಟ್ ನಲ್ಲಿ ಪಾರದರ್ಶಕತೆ, ಗುಣಮಟ್ಟದ ತರುವ ಹಿನ್ನೆಲೆಯಲ್ಲಿ ಕೆ-ಸೆಟ್ ಪರೀಕ್ಷೆಯನ್ನ ಕೆಇಎ ಗೆ ಮಾಡಲು ನೀಡಲಾಗ್ತಿದೆ ಎಂದು ಉನ್ನತ ಶಿಕ್ಷಣ ಅಧಿಕಾರಿ ಅಶ್ವಥ್ ನಾರಾಯಣ್​ ತಿಳಿಸಿದ್ದಾರೆ.

    MORE
    GALLERIES

  • 77

    KCET Exam: ಇನ್ಮುಂದೆ ಮೈಸೂರು ವಿವಿ ಕೆ-ಸೆಟ್​ ಪರೀಕ್ಷೆ ನಡೆಸಲ್ಲ; ಅಶ್ವಥ್​ ನಾರಾಯಣ್​

    ಈ ಎಲ್ಲಾ ಕಾರಣಗಳಿಂದಾಗಿ ಇನ್ನು ಮುಂದೆ ಕೆ-ಸೆಟ್​ ಪರೀಕ್ಷೆಯನ್ನು ಕೆಇಎ ನಡೆಸಿಕೊಡುತ್ತದೆ ಎಂಬುದು ಸ್ಪಷ್ಟವಾಗಿದೆ. ಈ ವರ್ಷದಿಂದಲೇ ಇದು ಆರಂಭವಾಗಲಿದೆ.

    MORE
    GALLERIES