Karnataka SSLC Toppers 2023: ಈ ಬಾರಿಯ SSLC ಟಾಪರ್ಸ್ ಇವರೇ ನೋಡಿ!​

ಈ ಬಾರಿ 4 ಮಂದಿ ವಿದ್ಯಾರ್ಥಿಗಳು 625ಕ್ಕೆ 625 ಅಂಕ ಗಳಿಸಿ ರಾಜ್ಯಕ್ಕೆ ಹೆಮ್ಮೆ ತಂದಿದ್ದಾರೆ. ಅವರಲ್ಲಿ ಇಬ್ಬರು ಬಾಲಕರು, ಇಬ್ಬರು ಬಾಲಕಿಯರಾಗಿದ್ದಾರೆ. ಯಾವ ಶಾಲೆಯ ವಿದ್ಯಾರ್ಥಿಗಳು ಎಂಬ ಮಾಹಿತಿ ಇಲ್ಲಿದೆ.

First published:

 • 110

  Karnataka SSLC Toppers 2023: ಈ ಬಾರಿಯ SSLC ಟಾಪರ್ಸ್ ಇವರೇ ನೋಡಿ!​

  ಕರ್ನಾಟಕದ ಎಸ್​ಎಸ್​ಎಲ್​ಸಿ ವಿದ್ಯಾರ್ಥಿಗಳ ಹಣೆಬರಹ ಇಂದು ನಿರ್ಧಾರವಾಗಿದೆ. ಬಹು ನಿರೀಕ್ಷಿತ ಎಸ್​ಎಸ್​ಎಲ್​ಸಿ ಪರೀಕ್ಷಾ ಫಲಿತಾಂಶ ಪ್ರಕಟವಾಗಿದೆ. ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು 10ನೇ ತರಗತಿ ಫಲಿತಾಂಶವನ್ನು ಬಿಡುಗಡೆ ಮಾಡಿದೆ.

  MORE
  GALLERIES

 • 210

  Karnataka SSLC Toppers 2023: ಈ ಬಾರಿಯ SSLC ಟಾಪರ್ಸ್ ಇವರೇ ನೋಡಿ!​

  ಇನ್ನು, ಈ ಬಾರಿ ಶೇ 83.89 ಫಲಿತಾಂಶ ಬಂದಿದೆ. ಕಳೆದ ವರ್ಷಕ್ಕಿಂತ ಈ ಬಾರಿ ಫಲಿತಾಂಶ ಕುಸಿತ ಕಂಡಿದ್ದು, ಇದು ಬೇಸರದ ಸಂಗತಿಯಾಗಿದೆ. ಕಳೆದ ವರ್ಷ ಶೇ 85.13 ಫಲಿತಾಂಶ ಬಂದಿತ್ತು. ಆದರೆ ಈ ಬಾರಿ ಶೇ 83.89 ಫಲಿತಾಂಶ ಬಂದಿದೆ.

  MORE
  GALLERIES

 • 310

  Karnataka SSLC Toppers 2023: ಈ ಬಾರಿಯ SSLC ಟಾಪರ್ಸ್ ಇವರೇ ನೋಡಿ!​

  ಪ್ರತಿ ವರ್ಷದಂತೆ ಈ ಬಾರಿಯೂ ಫಲಿತಾಂಶದಲ್ಲಿ ಹೆಣ್ಣು ಮಕ್ಕಳೇ ಮೇಲುಗೈ ಸಾಧಿಸಿದ್ದಾರೆ. ಹೆಣ್ಣು ಮಕ್ಕಳು ಶೇ. 87.87 ರಷ್ಟು ಉತ್ತೀರ್ಣರಾಗಿದ್ದಾರೆ. ಗಂಡು ಮಕ್ಕಳು ಶೇ. 80.08 ಉತ್ತೀರ್ಣರಾಗಿದ್ದಾರೆ. ಕಳೆದ ವರ್ಷ ಶೇ 85.13 ಫಲಿತಾಂಶ ಬಂದಿತ್ತ. ಆದರೆ ಈ ಬಾರಿ ಶೇ 83.89 ಫಲಿತಾಂಶ ಬಂದಿದೆ.

  MORE
  GALLERIES

 • 410

  Karnataka SSLC Toppers 2023: ಈ ಬಾರಿಯ SSLC ಟಾಪರ್ಸ್ ಇವರೇ ನೋಡಿ!​

  ಈ ಬಾರಿ 4 ಮಂದಿ ವಿದ್ಯಾರ್ಥಿಗಳು 625ಕ್ಕೆ 625 ಅಂಕ ಗಳಿಸಿ ರಾಜ್ಯಕ್ಕೆ ಹೆಮ್ಮೆ ತಂದಿದ್ದಾರೆ. ಅವರಲ್ಲಿ ಇಬ್ಬರು ಬಾಲಕರು, ಇಬ್ಬರು ಬಾಲಕಿಯರಾಗಿದ್ದಾರೆ. ಯಾವ ಶಾಲೆಯ ವಿದ್ಯಾರ್ಥಿಗಳು ಎಂಬ ಮಾಹಿತಿ ಇಲ್ಲಿದೆ.

  MORE
  GALLERIES

 • 510

  Karnataka SSLC Toppers 2023: ಈ ಬಾರಿಯ SSLC ಟಾಪರ್ಸ್ ಇವರೇ ನೋಡಿ!​

  ಭೂಮಿಕಾ ಆರ್. ಪೈ- ಬೆಂಗಳೂರು ದಕ್ಷಿಣ ಜಿಲ್ಲೆ ವಿದ್ಯಾರ್ಥಿನಿ. ಬೆಂಗಳೂರಿನ ನ್ಯೂ ಮೆಕಾಲೈ ಇಂಗ್ಲಿಷ್ ಹೈ ಸ್ಕೂಲ್ ಹುಡುಗಿಯಾಗಿದ್ದಾರೆ. ತಂದೆ ರಮೇಶ್ ಪೈ, ತಾಯಿ ರಮ್ಯಾ ಪೈ. ಇವರು 625ಕ್ಕೆ 625 ಅಂಕ ಗಳಿಸಿ ತಮ್ಮ ಶಾಲೆಗೆ ಮತ್ತು ಹೆತ್ತವರಿಗೆ ಕೀರ್ತಿ ತಂದಿದ್ದಾರೆ.

  MORE
  GALLERIES

 • 610

  Karnataka SSLC Toppers 2023: ಈ ಬಾರಿಯ SSLC ಟಾಪರ್ಸ್ ಇವರೇ ನೋಡಿ!​

  ಯಶಸ್​​ಗೌಡ ಎನ್​- ಚಿಕ್ಕಬಳ್ಳಾಪುರ ಜಿಲ್ಲೆ ವಿದ್ಯಾರ್ಥಿ. ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಹೈ ಸ್ಕೂಲ್​ ಹುಡುಗ. ತಂದೆ ನಾರಾಯಣಸ್ವಾಮಿ, ತಾಯಿ ಭಾಗ್ಯಮ್ಮ. ಇವರು 625ಕ್ಕೆ 625 ಅಂಕ ಗಳಿಸಿ ತಮ್ಮ ಶಾಲೆಗೆ ಮತ್ತು ಹೆತ್ತವರಿಗೆ ಕೀರ್ತಿ ತಂದಿದ್ದಾರೆ.

  MORE
  GALLERIES

 • 710

  Karnataka SSLC Toppers 2023: ಈ ಬಾರಿಯ SSLC ಟಾಪರ್ಸ್ ಇವರೇ ನೋಡಿ!​

  ಅನುಪಮಾ ಶ್ರೀಶೈಲ್ ಹಿರೇಹೊಳಿ- ಬೆಳಗಾವಿ ಜಿಲ್ಲೆ ವಿದ್ಯಾರ್ಥಿನಿ. ಶ್ರೀ ಕುಮಾರೇಶ್ವರ್ ಇ ಎಂ ಹೈ ಸ್ಕೂಲ್ ಶಾಲೆಯ ವಿದ್ಯಾರ್ಥಿನಿ. ತಂದೆ ಶ್ರೀಶೈಲ್, ತಾಯಿ ರಾಜಶ್ರೀ. ಇವರು 625ಕ್ಕೆ 625 ಅಂಕ ಗಳಿಸಿ ತಮ್ಮ ಶಾಲೆಗೆ ಮತ್ತು ಹೆತ್ತವರಿಗೆ ಕೀರ್ತಿ ತಂದಿದ್ದಾರೆ.

  MORE
  GALLERIES

 • 810

  Karnataka SSLC Toppers 2023: ಈ ಬಾರಿಯ SSLC ಟಾಪರ್ಸ್ ಇವರೇ ನೋಡಿ!​

  ಭೀಮನಗೌಡ ಹನುಮಂತಗೌಡ ಬಿರಾದರ್​ಪಾಟೀಲ್- ವಿಜಯಪುರ ಜಿಲ್ಲೆ ವಿದ್ಯಾರ್ಥಿ. ಆಕ್ಸ್​ಫರ್ಡ್​ ಇಂಗ್ಲಿಷ್ ಮೀಡಿಯಂ ಹೈ ಸ್ಕೂಲ್ ಹುಡುಗ. ತಂದೆ- ಹನುಮಂತಗೌಡ ಬಿರಾದರ್​ಪಾಟೀಲ್, ತಾಯಿ ಶಂಕರವ್ವ ಹೆಚ್ ಬಿರಾದರ್​ಪಾಟೀಲ್. ಇವರು 625ಕ್ಕೆ 625 ಅಂಕ ಗಳಿಸಿ ತಮ್ಮ ಶಾಲೆಗೆ ಮತ್ತು ಹೆತ್ತವರಿಗೆ ಕೀರ್ತಿ ತಂದಿದ್ದಾರೆ.

  MORE
  GALLERIES

 • 910

  Karnataka SSLC Toppers 2023: ಈ ಬಾರಿಯ SSLC ಟಾಪರ್ಸ್ ಇವರೇ ನೋಡಿ!​

  ಶೇ. 87.00 ರಷ್ಟು ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ನಗರ ಭಾಗದ ವಿದ್ಯಾರ್ಥಿಗಳ ಫಲಿತಾಂಶ ಶೇ 79.62 ಇದೆ. ಇನ್ನೊಂದು ಬೇಸರದ ಸಂಗತಿಯೆಂದರೆ, ಒಟ್ಟು 34 ಶಾಲೆಗಳಲ್ಲಿ ಶೂನ್ಯ ಫಲಿತಾಂಶ ಬಂದಿದೆ.

  MORE
  GALLERIES

 • 1010

  Karnataka SSLC Toppers 2023: ಈ ಬಾರಿಯ SSLC ಟಾಪರ್ಸ್ ಇವರೇ ನೋಡಿ!​

  ಚಿತ್ರದುರ್ಗ ಪ್ರಥಮ ಸ್ಥಾನ ಪಡೆದುಕೊಂಡಿದ್ದರೆ, ಯಾದಗಿರಿಗೆ ಜಿಲ್ಲೆ ಕೊನೆಯ ಸ್ಥಾನ ಸಿಕ್ಕಿದೆ. ಬೆಂಗಳೂರು ಉತ್ತರ 32ನೇ ಸ್ಥಾನ, ಬೆಂಗಳೂರು ದಕ್ಷಿಣ 33ನೇ ಸ್ಥಾನ, ಬೆಂಗಳೂರು ಗ್ರಾಮಾಂತರ 4ನೇ ಸ್ಥಾನ ಪಡೆದುಕೊಂಡಿದೆ.

  MORE
  GALLERIES