SSLC Supplementary Exam: 10ನೇ ತರಗತಿ ಪೂರಕ ಪರೀಕ್ಷೆ ಜೂನ್ 12ರಿಂದ ಆರಂಭ; ಟೈಂ ಟೇಬಲ್ ಇಲ್ಲಿದೆ
SSLC ಪೂರಕ ಪರೀಕ್ಷಾ ವೇಳಾಪಟ್ಟಿ ಬಿಡುಗಡೆಯಾಗಿದೆ. ಜೂನ್ 12ರಿಂದ ಪರೀಕ್ಷೆಗಳು ಶುರುವಾಗಲಿದ್ದು, ಜೂನ್ 19ರವರೆಗೆ ನಡೆಯಲಿದೆ. ಯಾವ ದಿನಾಂಕ, ಯಾವ ಪರೀಕ್ಷೆ ನಡೆಯಲಿದೆ ಎಂಬ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
SSLC ಬೋರ್ಡ್ ಟೈಂ ಟೇಬಲ್ ಪ್ರಕಟಿಸಿದ್ದು, ಜೂನ್ 12ರಂದು ಪ್ರಥಮ ಭಾಷೆಯ ಪೂರಕ ಪರೀಕ್ಷೆ ನಡೆಯಲಿದೆ. ಕನ್ನಡ ಸೇರಿಂದರೆ ವಿದ್ಯಾರ್ಥಿಗಳ ಆಯ್ಕೆ ಅನುಸಾರ ಆಯಾ ಭಾಷೆಯ ಪರೀಕ್ಷೆ ಬೆಳಗ್ಗೆ 10.30 ರಿಂದ ಮಧ್ಯಾಹ್ನ 1.45ರ ವರೆಗೆ ನಡೆಯಲಿದೆ. (ಸಾಂದರ್ಭಿಕ ಚಿತ್ರ)
2/ 7
ಜೂನ್ 13ರಂದು ಕೋರ್ ಸಬ್ಜೆಕ್ಟ್ ಸೈನ್ಸ್ (ವಿಜ್ಞಾನ), ಪೊಲಿಟಿಕಲ್ ಸೈನ್ಸ್ , ಹಿಂದೂಸ್ತಾನಿ ಮ್ಯೂಸಿಕ್, ಕರ್ನಾಟಕ ಮ್ಯೂಸಿಕ್ ಪರೀಕ್ಷೆಗಳು ನಡೆಯಲಿದೆ.
3/ 7
ಜೂನ್ 14ರಂದು ದ್ವಿತೀಯ ಭಾಷೆ, 16ರಂದು ತೃತೀಯ ಭಾಷೆಯ ಪರೀಕ್ಷೆಗಳು ನಡೆಯಲಿವೆ. ಜೂನ್ 17ರಂದು ಗಣಿತ ಹಾಗೂ ಜೂನ್ 19ರಂದು ಎಕಾನಾಮಿಕ್ಸ್ ಸೇರಿದಂತೆ ವಿದ್ಯಾರ್ಥಿಗಳ ಆಯ್ಕೆಯ ವಿಷಯದ ಪರೀಕ್ಷೆ ನಡೆಯಲಿದೆ.
4/ 7
ಮುಖ್ಯ ಪರೀಕ್ಷೆಗೆ ಇದ್ದ ಎಲ್ಲಾ ನಿಯಮಗಳನ್ನೂ ಪೂರಕ ಪರೀಕ್ಷೆಯಲ್ಲಿ ಅನುಸರಿಸಲಾಗುವುದು. ಆದಷ್ಟು ಬೇಗ ಹಾಲ್ ಟಿಕೆಟ್ ನೀಡುವುದಾಗಿ ಪರೀಕ್ಷಾ ಮಂಡಳಿ ತಿಳಿಸಿದೆ.
5/ 7
10ನೇ ತರಗತಿ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿರುವ ವಿದ್ಯಾರ್ಥಿಗಳಿಗೆ ಮತ್ತೊಂದು ಅವಕಾಶ ನೀಡಲಾಗಿದೆ. ಹೀಗಾಗಿ ಫೇಲ್ ಆಗಿರುವ ವಿದ್ಯಾರ್ಥಿಗಳು ಹೆಚ್ಚು ಚಿಂತೆ ಮಾಡದೇ ಪೂರಕ ಪರೀಕ್ಷೆ ಬರೆದು ಪಾಸ್ ಮಾಡುವ ಅವಕಾಶ ಇದಾಗಿದೆ.
6/ 7
2023ನೇ ಸಾಲಿನಲ್ಲಿ ಶೇ 83.89 ಫಲಿತಾಂಶ ಬಂದಿದೆ. ಕಳೆದ ವರ್ಷಕ್ಕಿಂತ ಈ ಬಾರಿ ಫಲಿತಾಂಶ ಕುಸಿತ ಕಂಡಿದ್ದು, ಇದು ಬೇಸರದ ಸಂಗತಿಯಾಗಿದೆ. ಕಳೆದ ವರ್ಷ ಶೇ 85.13 ಫಲಿತಾಂಶ ಬಂದಿತ್ತು. ಆದರೆ ಈ ಬಾರಿ ಶೇ 83.89 ಫಲಿತಾಂಶ ಬಂದಿದೆ.
7/ 7
ಶೇ. 87.00 ರಷ್ಟು ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ನಗರ ಭಾಗದ ವಿದ್ಯಾರ್ಥಿಗಳ ಫಲಿತಾಂಶ ಶೇ 79.62 ಇದೆ. ಒಟ್ಟು 34 ಶಾಲೆಗಳಲ್ಲಿ ಶೂನ್ಯ ಫಲಿತಾಂಶ ಬಂದಿದೆ. ಚಿತ್ರದುರ್ಗ ಪ್ರಥಮ ಸ್ಥಾನ ಪಡೆದುಕೊಂಡಿತ್ತು. (ಸಾಂಕೇತಿಕ ಚಿತ್ರ)
First published:
17