Karnataka SSLC Supplementary Exam 2023: ಫೇಲ್ ಆದ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆ- ದಿನಾಂಕ ಇಲ್ಲಿ ಚೆಕ್ ಮಾಡಿ

ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ ಅನುತ್ತೀರ್ಣ/ ಫೇಲ್ ಆಗಿರುವ ವಿದ್ಯಾರ್ಥಿಗಳಿಗೆ ಮತ್ತೊಂದು ಅವಕಾಶ ನೀಡಲಾಗಿದೆ. ಹೀಗಾಗಿ ಫೇಲ್ ಆಗಿರುವ ವಿದ್ಯಾರ್ಥಿಗಳು ಹೆಚ್ಚು ಚಿಂತೆ ಮಾಡದೇ ಪೂರಕ ಪರೀಕ್ಷೆ ಬರೆಯಿರಿ.

First published:

  • 18

    Karnataka SSLC Supplementary Exam 2023: ಫೇಲ್ ಆದ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆ- ದಿನಾಂಕ ಇಲ್ಲಿ ಚೆಕ್ ಮಾಡಿ

    ಕರ್ನಾಟಕದ ಎಸ್​ಎಸ್​ಎಲ್​ಸಿ ವಿದ್ಯಾರ್ಥಿಗಳ ಹಣೆಬರಹ ಇಂದು ನಿರ್ಧಾರವಾಗಿದೆ. ಬಹು ನಿರೀಕ್ಷಿತ ಎಸ್​ಎಸ್​ಎಲ್​ಸಿ ಪರೀಕ್ಷಾ ಫಲಿತಾಂಶ ಪ್ರಕಟವಾಗಿದೆ. ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು 10ನೇ ತರಗತಿ ಫಲಿತಾಂಶವನ್ನು ಬಿಡುಗಡೆ ಮಾಡಿದೆ

    MORE
    GALLERIES

  • 28

    Karnataka SSLC Supplementary Exam 2023: ಫೇಲ್ ಆದ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆ- ದಿನಾಂಕ ಇಲ್ಲಿ ಚೆಕ್ ಮಾಡಿ

    ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ ಅನುತ್ತೀರ್ಣ/ ಫೇಲ್ ಆಗಿರುವ ವಿದ್ಯಾರ್ಥಿಗಳಿಗೆ ಮತ್ತೊಂದು ಅವಕಾಶ ನೀಡಲಾಗಿದೆ. ಹೀಗಾಗಿ ಫೇಲ್ ಆಗಿರುವ ವಿದ್ಯಾರ್ಥಿಗಳು ಹೆಚ್ಚು ಚಿಂತೆ ಮಾಡದೇ ಪೂರಕ ಪರೀಕ್ಷೆ ಬರೆಯಿರಿ.

    MORE
    GALLERIES

  • 38

    Karnataka SSLC Supplementary Exam 2023: ಫೇಲ್ ಆದ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆ- ದಿನಾಂಕ ಇಲ್ಲಿ ಚೆಕ್ ಮಾಡಿ

    ಹೌದು, ಈ ಬಾರಿ ಪೂರಕ ಪರೀಕ್ಷೆಗೆ ಅವಕಾಶ ನೀಡಲಾಗಿದೆ. ಪೂರಕ ಪರೀಕ್ಷೆಗೆ ನೋಂದಣಿ ಮಾಡಿಕೊಳ್ಳಲು ಮೇ 8ರಿಂದ 15ರವರೆಗೆ ಅವಕಾಶ ಇದೆ. ಅನುತ್ತೀರ್ಣ ವಿದ್ಯಾರ್ಥಿಗಳು ತಡಮಾಡದೇ ಈ ಕೂಡಲೇ ನೊಂದಣಿ ಮಾಡಿಕೊಳ್ಳಿ.

    MORE
    GALLERIES

  • 48

    Karnataka SSLC Supplementary Exam 2023: ಫೇಲ್ ಆದ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆ- ದಿನಾಂಕ ಇಲ್ಲಿ ಚೆಕ್ ಮಾಡಿ

    ಅದರಂತೆ ಮರುಎಣಿಕೆಗೆ / ಮರು ಮೌಲ್ಯಮಾಪನಕ್ಕೆ ಮೇ 15ರಿಂದ ರಿಂದ ಮೇ 21 ರವರೆಗೆ ಅವಕಾಶ ನೀಡಲಾಗಿದೆ. ಇನ್ನಷ್ಟು ಅಂಕ ಬರಬೇಕಿತ್ತು ಎನ್ನುವವರು ಮರುಮೌಲ್ಯಮಾಪನ/ ಮರುಎಣಿಕೆಗೆ ಹಾಕಬಹುದು.

    MORE
    GALLERIES

  • 58

    Karnataka SSLC Supplementary Exam 2023: ಫೇಲ್ ಆದ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆ- ದಿನಾಂಕ ಇಲ್ಲಿ ಚೆಕ್ ಮಾಡಿ

    ಇನ್ನು, ಛಾಯಾಪತ್ರಿಗೆ ಮೇ 8ರಿಂದ ಮೇ 14ರವರೆಗೆ ಅವಕಾಶ ಕೊಡಲಾಗಿದೆ. ಅಗತ್ಯ ಇರುವ ವಿದ್ಯಾರ್ಥಿಗಳು ಈ ದಿನಾಂಕದೊಳಗೆ ಡೂಪ್ಲಿಕೇಟ್ ಕಾಪಿಯನ್ನು ತರಿಸಿಕೊಂಡು ನೋಡಬಹುದು.

    MORE
    GALLERIES

  • 68

    Karnataka SSLC Supplementary Exam 2023: ಫೇಲ್ ಆದ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆ- ದಿನಾಂಕ ಇಲ್ಲಿ ಚೆಕ್ ಮಾಡಿ

    ಇನ್ನು, ಈ ಬಾರಿ ಶೇ 83.89 ಫಲಿತಾಂಶ ಬಂದಿದೆ. ಕಳೆದ ವರ್ಷಕ್ಕಿಂತ ಈ ಬಾರಿ ಫಲಿತಾಂಶ ಕುಸಿತ ಕಂಡಿದ್ದು, ಇದು ಬೇಸರದ ಸಂಗತಿಯಾಗಿದೆ. ಕಳೆದ ವರ್ಷ ಶೇ 85.13 ಫಲಿತಾಂಶ ಬಂದಿತ್ತ. ಆದರೆ ಈ ಬಾರಿ ಶೇ 83.89 ಫಲಿತಾಂಶ ಬಂದಿದೆ.

    MORE
    GALLERIES

  • 78

    Karnataka SSLC Supplementary Exam 2023: ಫೇಲ್ ಆದ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆ- ದಿನಾಂಕ ಇಲ್ಲಿ ಚೆಕ್ ಮಾಡಿ

    ಪ್ರತಿ ವರ್ಷದಂತೆ ಈ ಬಾರಿಯೂ ಫಲಿತಾಂಶದಲ್ಲಿ ಹೆಣ್ಣು ಮಕ್ಕಳೇ ಮೇಲುಗೈ ಸಾಧಿಸಿದ್ದಾರೆ. ಹೆಣ್ಣು ಮಕ್ಕಳು ಶೇ. 87.87 ರಷ್ಟು ಉತ್ತೀರ್ಣರಾಗಿದ್ದಾರೆ. ಗಂಡು ಮಕ್ಕಳು ಶೇ. 80.08 ಉತ್ತೀರ್ಣರಾಗಿದ್ದಾರೆ. ವಿದ್ಯಾರ್ಥಿಗಳು ಅಧಿಕೃತ ವೆಬ್​ಸೈಟ್ karresults.nic.in ಗೆ ಭೇಟಿ ನೀಡಿ ರಿಸಲ್ಟ್​ ಚೆಕ್ ಮಾಡಬಹುದು.

    MORE
    GALLERIES

  • 88

    Karnataka SSLC Supplementary Exam 2023: ಫೇಲ್ ಆದ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆ- ದಿನಾಂಕ ಇಲ್ಲಿ ಚೆಕ್ ಮಾಡಿ

    ಶೇ. 87.00 ರಷ್ಟು ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ನಗರ ಭಾಗದ ವಿದ್ಯಾರ್ಥಿಗಳ ಫಲಿತಾಂಶ ಶೇ 79.62 ಇದೆ. ಇನ್ನೊಂದು ಬೇಸರದ ಸಂಗತಿಯೆಂದರೆ, ಒಟ್ಟು 34 ಶಾಲೆಗಳಲ್ಲಿ ಶೂನ್ಯ ಫಲಿತಾಂಶ ಬಂದಿದೆ. ಚಿತ್ರದುರ್ಗ ಪ್ರಥಮ ಸ್ಥಾನ ಪಡೆದುಕೊಂಡಿದೆ.

    MORE
    GALLERIES