Karnataka SSLC Results 2023: ವಿದ್ಯಾರ್ಥಿಗಳು SMS ಮೂಲಕ ರಿಸಲ್ಟ್​ ಚೆಕ್ ಮಾಡಲು ಹೀಗೆ ಮಾಡಿ

ಕರ್ನಾಟಕದ ಎಸ್​ಎಸ್​ಎಲ್​ಸಿ ವಿದ್ಯಾರ್ಥಿಗಳ ಹಣೆಬರಹ ಇಂದು ನಿರ್ಧಾರವಾಗಿದೆ. ಬಹು ನಿರೀಕ್ಷಿತ ಎಸ್​ಎಸ್​ಎಲ್​ಸಿ ಪರೀಕ್ಷಾ ಫಲಿತಾಂಶ ಪ್ರಕಟವಾಗಿದೆ. ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು 10ನೇ ತರಗತಿ ಫಲಿತಾಂಶವನ್ನು ಬಿಡುಗಡೆ ಮಾಡಿದೆ.

First published:

  • 17

    MORE
    GALLERIES

  • 27

    ಈ ಬಾರಿ ಶೇ 83.89 ಫಲಿತಾಂಶ ಬಂದಿದೆ. ಕಳೆದ ವರ್ಷಕ್ಕಿಂತ ಈ ಬಾರಿ ಫಲಿತಾಂಶ ಕುಸಿತ ಕಂಡಿದ್ದು, ಇದು ಬೇಸರದ ಸಂಗತಿಯಾಗಿದೆ. ಕಳೆದ ವರ್ಷ ಶೇ 85.13 ಫಲಿತಾಂಶ ಬಂದಿತ್ತ. ಆದರೆ ಈ ಬಾರಿ ಶೇ 83.89 ಫಲಿತಾಂಶ ಬಂದಿದೆ.

    MORE
    GALLERIES

  • 37

    Karnataka SSLC Results 2023: ವಿದ್ಯಾರ್ಥಿಗಳು SMS ಮೂಲಕ ರಿಸಲ್ಟ್​ ಚೆಕ್ ಮಾಡಲು ಹೀಗೆ ಮಾಡಿ

    ಪ್ರತಿ ವರ್ಷದಂತೆ ಈ ಬಾರಿಯೂ ಫಲಿತಾಂಶದಲ್ಲಿ ಹೆಣ್ಣು ಮಕ್ಕಳೇ ಮೇಲುಗೈ ಸಾಧಿಸಿದ್ದಾರೆ. ಹೆಣ್ಣು ಮಕ್ಕಳು ಶೇ. 87.87 ರಷ್ಟು ಉತ್ತೀರ್ಣರಾಗಿದ್ದಾರೆ. ಗಂಡು ಮಕ್ಕಳು ಶೇ. 80.08 ಉತ್ತೀರ್ಣರಾಗಿದ್ದಾರೆ.

    MORE
    GALLERIES

  • 47

    Karnataka SSLC Results 2023: ವಿದ್ಯಾರ್ಥಿಗಳು SMS ಮೂಲಕ ರಿಸಲ್ಟ್​ ಚೆಕ್ ಮಾಡಲು ಹೀಗೆ ಮಾಡಿ

    ಶೇ. 87.00 ರಷ್ಟು ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ನಗರ ಭಾಗದ ವಿದ್ಯಾರ್ಥಿಗಳ ಫಲಿತಾಂಶ ಶೇ 79.62 ಇದೆ. ಇನ್ನೊಂದು ಬೇಸರದ ಸಂಗತಿಯೆಂದರೆ, ಒಟ್ಟು 34 ಶಾಲೆಗಳಲ್ಲಿ ಶೂನ್ಯ ಫಲಿತಾಂಶ ಬಂದಿದೆ. ಚಿತ್ರದುರ್ಗ ಪ್ರಥಮ ಸ್ಥಾನ ಪಡೆದುಕೊಂಡಿದೆ.

    MORE
    GALLERIES

  • 57

    Karnataka SSLC Results 2023: ವಿದ್ಯಾರ್ಥಿಗಳು SMS ಮೂಲಕ ರಿಸಲ್ಟ್​ ಚೆಕ್ ಮಾಡಲು ಹೀಗೆ ಮಾಡಿ

    ವಿದ್ಯಾರ್ಥಿಗಳು ಅಧಿಕೃತ ವೆಬ್​ಸೈಟ್ karresults.nic.in ಗೆ ಭೇಟಿ ನೀಡಿ ರಿಸಲ್ಟ್​ ಚೆಕ್ ಮಾಡಬಹುದು. ಅಥವಾ ಎಸ್​ಎಂಎಸ್​ ಮೂಲಕವೂ ತಮ್ಮ ಫಲಿತಾಂಶವನ್ನು ಕಂಡುಹಿಡಿಯಬಹುದು.

    MORE
    GALLERIES

  • 67

    Karnataka SSLC Results 2023: ವಿದ್ಯಾರ್ಥಿಗಳು SMS ಮೂಲಕ ರಿಸಲ್ಟ್​ ಚೆಕ್ ಮಾಡಲು ಹೀಗೆ ಮಾಡಿ

    ಅದಕ್ಕೆ ವಿದ್ಯಾರ್ಥಿಗಳು ಮಾಡಬೇಕಿರೋದು ಇಷ್ಟೇ. ಮೊಬೈಲ್​ನಲ್ಲಿ ಮೆಸೇಜ್ ಮಾಡಿ. ಅದಕ್ಕೆ "KAR10Roll Number" ಎಂದು ಟೈಪ್ ಮಾಡಿ Roll Number ಇರುವ ಕಡೆ ನಿಮ್ಮ ರಿಜಿಸ್ಟರ್ ನಂಬರ್ ಹಾಕಿ, 56263 ಗೆ SMS ಕಳುಹಿಸಿ.

    MORE
    GALLERIES

  • 77

    Karnataka SSLC Results 2023: ವಿದ್ಯಾರ್ಥಿಗಳು SMS ಮೂಲಕ ರಿಸಲ್ಟ್​ ಚೆಕ್ ಮಾಡಲು ಹೀಗೆ ಮಾಡಿ

    ಎರಡೇ ನಿಮಿಷದಲ್ಲಿ ನಿಮ್ಮ ರಿಸಲ್ಟ್​ ನಿಮ್ಮ ಮೊಬೈಲ್​ಗೆ SMS ಮೂಲಕ ಬರುತ್ತದೆ. ತಡಮಾಡದೇ ವಿದ್ಯಾರ್ಥಿಗಳು ಈ ಕೂಡಲೇ ರಿಸಲ್ಟ್ ಚೆಕ್ ಮಾಡಿ.

    MORE
    GALLERIES