Karnataka SSLC Result 2023: ಯಾವ ವಿಷಯದಲ್ಲಿ ಅತಿ ಹೆಚ್ಚು ವಿದ್ಯಾರ್ಥಿಗಳು 100ಕ್ಕೆ 100 ಅಂಕ ಗಳಿಸಿದ್ದಾರೆ ನೋಡಿ
2022-2023ನೇ ಸಾಲಿನ SSLC ಫಲಿತಾಂಶ ಪ್ರಕಟಗೊಂಡಿದೆ. ಈ ಬಾರಿ ಶೇ 83.89 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಶೇ 87.87 ರಷ್ಟು ಹೆಣ್ಣು ಮಕ್ಕಳು ಪಾಸ್ ಆಗಿದ್ದರೆ, ಶೇ 80.08 ರಷ್ಟು ಗಂಡು ಮಕ್ಕಳು ಉತ್ತೀರ್ಣರಾಗಿದ್ದಾರೆ. ಇನ್ನು ಈ ಬಾರಿ ಕೇವಲ 4 ವಿದ್ಯಾರ್ಥಿಗಳು ಮಾತ್ರ 625ಕ್ಕೆ 625 ಅಂಕಗಳನ್ನು ಗಳಿಸಿದ್ದಾರೆ. ಕಳೆದ ವರ್ಷ 145 ವಿದ್ಯಾರ್ಥಿಗಳು ಪೂರ್ಣ ಅಂಕ ಪಡೆದಿದ್ದರು.
ಹಾಗಾದರೆ ಯಾವ ವಿಷಯದಲ್ಲಿ ಅತಿ ಹೆಚ್ಚು ವಿದ್ಯಾರ್ಥಿಗಳು 100ಕ್ಕೆ 100 ಅಂಕ ಗಳಿಸಿದ್ದಾರೆ, ಯಾವುದರಲ್ಲಿ ಹಿಂದೆ ಉಳಿದಿದ್ದಾರೆ ತಿಳಿಯೋಣ. ಈ ಮಾಹಿತಿ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯಿಂದ ಬಿಡುಗಡೆಯಾದ ಫಲಿತಾಂಶವನ್ನು ಆಧರಿಸಿದೆ.
2/ 8
1)ಪ್ರಥಮ ಭಾಷೆ ಕನ್ನಡ: ರಾಜ್ಯಾದ್ಯಂತ ಪ್ರಥಮ ಭಾಷೆಯನ್ನಾಗಿ ಕನ್ನಡವನ್ನು ಪಡೆದು ವಿದ್ಯಾರ್ಥಿಗಳಲ್ಲಿ ಬರೋಬ್ಬರಿ 14,983 ವಿದ್ಯಾರ್ಥಿಗಳು ಒಟ್ಟು 125 ಅಂಕಗಳಿಗೆ 125 ಅಂಕಗಳನ್ನು ಗಳಿಸಿದ್ದಾರೆ. ಆದರೆ ಕಳೆದ ವರ್ಷ ಈ ಸಾಧನೆಯನ್ನು 19,125 ವಿದ್ಯಾರ್ಥಿಗಳು ಮಾಡಿದ್ದರು. ಆ ನಿಟ್ಟಿನಲ್ಲಿ ಈ ವರ್ಷ ವಿದ್ಯಾರ್ಥಿಗಳ ಸಂಖ್ಯೆ ಕುಸಿತ ಕಂಡಿದೆ.
3/ 8
2) ದ್ವಿತೀಯ ಭಾಷೆ ಇಂಗ್ಲಿಷ್: ಈ ವರ್ಷ 9,754 ವಿದ್ಯಾರ್ಥಿಗಳು 100ಕ್ಕೆ 100 ಮಾರ್ಕ್ಸ್ ಗಳಿಸಿದ್ದಾರೆ. ಕಳೆದ ವರ್ಷ 13,458 ವಿದ್ಯಾರ್ಥಿಗಳು ಪೂರ್ಣ ಅಂಕಗಳನ್ನು ಪಡೆದಿದ್ದರು. ದ್ವಿತೀಯ ಭಾಷೆ ಫಲಿತಾಂಶದಲ್ಲೂ ಈ ವರ್ಷ ಹಿನ್ನಡೆಯಾಗಿದೆ.
4/ 8
3) ತೃತೀಯ ಭಾಷೆ ಹಿಂದಿ: ಈ ವರ್ಷ 16,170 ವಿದ್ಯಾರ್ಥಿಗಳು 100ಕ್ಕೆ 100 ಅಂಕಗಳನ್ನು ಗಳಿಸಿದ್ದಾರೆ. ಆದರೆ ಕಳೆದ ವರ್ಷ ಬರೋಬ್ಬರಿ 43,126 ವಿದ್ಯಾರ್ಥಿಗಳು ಔಟ್ ಆಫ್ ಔಟ್ ತೆಗೆದಿದ್ದರು. ಈ ವರ್ಷ ಈ ಸಂಖ್ಯೆಯಲ್ಲಿ ಭಾರೀ ಕುಸಿತ ಕಂಡಿದೆ.
5/ 8
4) ಗಣಿತ: 2022-23ನೇ ಸಾಲಿನಲ್ಲಿ 2,132 ವಿದ್ಯಾರ್ಥಿಗಳು ಗಣಿತದಲ್ಲಿ 100 ಅಂಕಗಳನ್ನು ಪಡೆದಿದ್ದಾರೆ, ಕಳೆದ ವರ್ಷ 13,683 ವಿದ್ಯಾರ್ಥಿಗಳು ಗಣಿತದಲ್ಲಿ ಪೂರ್ಣ ಅಂಕ ಗಳಿಸಿದ್ದರು. ಬರೋಬ್ಬರಿ 10 ಸಾವಿರಕ್ಕೂ ಹೆಚ್ಚು ಸಂಖ್ಯೆಯ ಕುಸಿತ ಈ ವರ್ಷ ಕಾಣುತ್ತಿದೆ.
6/ 8
5) ವಿಜ್ಞಾನ: ಈ ವಿಷಯದಲ್ಲಿ ಈ ವರ್ಷ ಕೇವಲ 983 ವಿದ್ಯಾರ್ಥಿಗಳು 100 ಅಂಕಗಳನ್ನು ಗಳಿಸಿದ್ದಾರೆ. ವಿದ್ಯಾರ್ಥಿಗಳ ಸಂಖ್ಯೆ 1 ಸಾವಿರವನ್ನೂ ದಾಟಿಲ್ಲ. ಕಳೆದ ಬಾರಿ 6,592 ವಿದ್ಯಾರ್ಥಿಗಳು ಔಟ್ ಆಫ್ ಔಟ್ ಮಾರ್ಕ್ಸ್ ಗಳಿಸಿದ್ದರು.
7/ 8
6) ಸಮಾಜ ವಿಜ್ಞಾನ: ಈ ಸಬ್ಜೆಕ್ಟ್ ನಲ್ಲಿ ಈ ಬಾರಿ 8,311 ವಿದ್ಯಾರ್ಥಿಗಳು 100 ಅಂಕಗಳನ್ನು ಪಡೆದಿದ್ದಾರೆ. ಆದರೆ ಕಳೆದ ವರ್ಷ ಬರೋಬ್ಬರಿ ಅರ್ಧ ಲಕ್ಷ ಅಂದರೆ 50,782 ವಿದ್ಯಾರ್ಥಿಗಳು 100ಕ್ಕೆ 100 ಅಂಕಗಳನ್ನು ಗಳಿಸಿದ್ದರು.
8/ 8
ಎಲ್ಲಾ 6 ವಿಷಯಗಳಲ್ಲೂ ಕಳೆದ ವರ್ಷಕ್ಕೆ ಹೋಲಿಸಿಕೊಂಡರೆ ಕಳಪೆ ಪ್ರದರ್ಶನ ಕಂಡಿರುವುದು ಸ್ಪಷ್ಟವಾಗಿದೆ. 10ನೇ ತರಗತಿ ಫಲಿತಾಂಶ ಈ ವರ್ಷ ತೀವ್ರ ಕುಸಿತ ಕಂಡಿದೆ.
First published:
18