Karnataka scholarship 2023: ವಿದ್ಯಾರ್ಥಿಗಳೇ ಗಮನಿಸಿ; ಮೇ 30ರ ಒಳಗೆ ಅಪ್ಲೈ ಮಾಡಿ

ಅಪ್ಲೈ ಮಾಡಲು ಇನ್ನು ಕೆಲವೇ ಕೆಲವು ದಿನಗಳು ಮಾತ್ರ ಬಾಕಿ ಉಳಿದಿದೆ. ನಿಮಗೂ ಈ ವಿದ್ಯಾರ್ಥಿ ವೇತನ ಬೇಕು ಎಂದಾದರೆ ನೀವು ಮೇ 30ರ ಒಳಗೆ ಅಪ್ಲೈ ಮಾಡಿ. ನಾವು ನೀಡಿರುವ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ.

First published:

 • 17

  Karnataka scholarship 2023: ವಿದ್ಯಾರ್ಥಿಗಳೇ ಗಮನಿಸಿ; ಮೇ 30ರ ಒಳಗೆ ಅಪ್ಲೈ ಮಾಡಿ

  ದೇಶದ ಶೈಕ್ಷಣಿಕ ಕೇಂದ್ರವೆಂದು ಕರೆಯಲ್ಪಡುವ ಕರ್ನಾಟಕವು 252,875 ಶಿಕ್ಷಕರು ಮತ್ತು 8.495 ಮಿಲಿಯನ್ ವಿದ್ಯಾರ್ಥಿಗಳೊಂದಿಗೆ ಸುಮಾರು 54,529 ಪ್ರಾಥಮಿಕ ಶಾಲೆಗಳಿಗೆ ನೆಲೆಯಾಗಿದೆ. ವಿದ್ಯಾರ್ಥಿ ನೆಲೆಯನ್ನು ಪರಿಗಣಿಸಿ, ಕರ್ನಾಟಕ ಸರ್ಕಾರ, ಅದರ ಅಂಗಸಂಸ್ಥೆ ಇಲಾಖೆಗಳು ಮತ್ತು ವಿವಿಧ ಖಾಸಗಿ ಸಂಸ್ಥೆಗಳು ಕರ್ನಾಟಕ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ನೀಡುತ್ತಿದೆ.

  MORE
  GALLERIES

 • 27

  Karnataka scholarship 2023: ವಿದ್ಯಾರ್ಥಿಗಳೇ ಗಮನಿಸಿ; ಮೇ 30ರ ಒಳಗೆ ಅಪ್ಲೈ ಮಾಡಿ

  ನಿರ್ಗತಿಕ ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ಅವರು ಕರ್ನಾಟಕ ಸರ್ಕಾರ ಮತ್ತು ಅನೇಕ ಇತರ ಖಾಸಗಿ ಸಂಸ್ಥೆಗಳು ನಿರ್ದಿಷ್ಟವಾಗಿ ರಾಜ್ಯದ ವಾಸವಾಗಿರುವ ವಿದ್ಯಾರ್ಥಿಗಳಿಗೆ ಹಲವಾರು ವಿದ್ಯಾರ್ಥಿವೇತನ ಯೋಜನೆಗಳನ್ನು ಆರಂಭಿಸಿದೆ.

  MORE
  GALLERIES

 • 37

  Karnataka scholarship 2023: ವಿದ್ಯಾರ್ಥಿಗಳೇ ಗಮನಿಸಿ; ಮೇ 30ರ ಒಳಗೆ ಅಪ್ಲೈ ಮಾಡಿ

  ಕರ್ನಾಟಕ ವಿದ್ಯಾರ್ಥಿವೇತನ ಎಂಬ ಹೆಸರಿನ ಈ ವಿದ್ಯಾರ್ಥಿ ವೇತನವನ್ನು ನೀವೂ ಕೂಡಾ ಪಡೆದುಕೊಳ್ಳಬಹುದು. ಈ ಸ್ಕಾಲರ್​ ಶಿಪ್​ ಪಡೆದುಕೊಳ್ಳಲು ನೀವೇನು ಮಾಡಬೇಕು ಎಂಬ ಮಾಹಿತಿ ಇಲ್ಲಿದೆ ನೋಡಿ.

  MORE
  GALLERIES

 • 47

  Karnataka scholarship 2023: ವಿದ್ಯಾರ್ಥಿಗಳೇ ಗಮನಿಸಿ; ಮೇ 30ರ ಒಳಗೆ ಅಪ್ಲೈ ಮಾಡಿ

  ssp.karnataka.gov.in ಜಾಲತಾಣಕ್ಕೆ ನೀವು ಭೇಟಿ ನೀಡಬೇಕು. ಇಲ್ಲಿ ನಿಮಗೆ ಬೇಕಾದ ಮಹತ್ವದ ಮಾಹಿತಿಯನ್ನು ನೀಡಿರಲಾಗುತ್ತದೆ. ಆ ಮಾಹಿತಿಯನ್ನು ಸರಿಯಾಗಿ ಓದಿ ನಂತರ ಅಪ್ಲೈ ಮಾಡಿ.

  MORE
  GALLERIES

 • 57

  Karnataka scholarship 2023: ವಿದ್ಯಾರ್ಥಿಗಳೇ ಗಮನಿಸಿ; ಮೇ 30ರ ಒಳಗೆ ಅಪ್ಲೈ ಮಾಡಿ

  ಸ್ಕಾಲರ್​ ಶಿಪ್​ ಪಡೆಯಲು ನೀವು ಆನ್​ಲೈನ್ವ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ. ಸಮಾಜ ಕಲ್ಯಾಣ ಇಲಾಖೆ ಮತ್ತು ಕರ್ನಾಟಕ ಸರ್ಕಾರ ಈ ವಿದ್ಯಾರ್ಥಿ ವೇನವನ್ನು ನೀಡುತ್ತಿದೆ.

  MORE
  GALLERIES

 • 67

  Karnataka scholarship 2023: ವಿದ್ಯಾರ್ಥಿಗಳೇ ಗಮನಿಸಿ; ಮೇ 30ರ ಒಳಗೆ ಅಪ್ಲೈ ಮಾಡಿ

  ಕೊನೆಯ ದಿನಾಂಕ: 30-06-2023 ಆಗಿದ್ದು ಈ ದಿನಾಂಕಕ್ಕಿಂತ ಮುಂಚಿತವಾಗಿ ನೀವು ಈ ಸ್ಕಾಲರ್​ ಶಿಪ್​ಗೆ ಅಪ್ಲೈ ಮಾಡಬೇಕಾಗುತ್ತದೆ. ನಾವು ಈ ಮೇಲೆ ನೀಡಿರುವ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ಅಪ್ಲೈ ಮಾಡಿ.

  MORE
  GALLERIES

 • 77