School News: ಕರ್ನಾಟಕದ 1645 ಶಾಲೆಗಳಿಗೆ ಶುರುವಾಯ್ತು ಭಯ!

ಕರ್ನಾಟಕದಲ್ಲಿನ ಅನಧಿಕೃತ ಶಾಲೆಗಳ ಕುರಿತು ನೀವು ತಿಳಿದುಕೊಳ್ಳಲೇಬೇಕಾದ ಸುದ್ದಿಯೊಂದು ಇಲ್ಲಿದೆ. ನಿಮ್ಮ ಮಕ್ಕಳನ್ನು ಶಾಲೆಗೆ ಸೇರಿಸುವ ಮುನ್ನ ನೀವು ಈ ಸುದ್ದಿ ತಿಳಿದಿರಲೇಬೇಕು.

First published:

  • 17

    School News: ಕರ್ನಾಟಕದ 1645 ಶಾಲೆಗಳಿಗೆ ಶುರುವಾಯ್ತು ಭಯ!

    ಕರ್ನಾಟಕದಲ್ಲಿ ಕೆಲವು ಶಾಲೆಗಳು ರಾಜ್ಯ ಪಠ್ಯಕ್ರಮಕ್ಕೆ ಅನುಮತಿ ಪಡೆದಿವೆ. ಆದರೆ ಕದ್ದುಮುಚ್ಚಿ CBSE, ICSE ಶಿಕ್ಷಣ ನೀಡುತ್ತಿವೆ ಎಂಬ ಮಾಹಿತಿ ಬಹಿರಂಗಗೊಂಡಿದೆ.

    MORE
    GALLERIES

  • 27

    School News: ಕರ್ನಾಟಕದ 1645 ಶಾಲೆಗಳಿಗೆ ಶುರುವಾಯ್ತು ಭಯ!

    ಅಷ್ಟೇ ಅಲ್ಲ, ಇನ್ನೂ ಕೆಲವು ಶಾಲೆಗಳು ಶಿಕ್ಷಣ ಇಲಾಖೆಯ ಅನುಮತಿಯನ್ನೂ ಸಹ ತೆಗೆದುಕೊಂಡಿಲ್ಲವಂತೆ ಎಂಬ ಮಾಹಿತಿ ರಿವೀಲ್ ಆಗಿದೆ.

    MORE
    GALLERIES

  • 37

    School News: ಕರ್ನಾಟಕದ 1645 ಶಾಲೆಗಳಿಗೆ ಶುರುವಾಯ್ತು ಭಯ!

    ಇದೀಗ ಕರ್ನಾಟಕದಲ್ಲಿ 1,645 ಅನಧಿಕೃತ ಶಾಲೆಗಳಿವೆ. ಈ ಶಾಲೆಗಳಿಗೆ ಶಿಕ್ಷಣ ಇಲಾಖೆ ನೋಟಿಸ್ ನೀಡಿದೆ.

    MORE
    GALLERIES

  • 47

    School News: ಕರ್ನಾಟಕದ 1645 ಶಾಲೆಗಳಿಗೆ ಶುರುವಾಯ್ತು ಭಯ!

    ಪೋಷಕರಿಗೆ ಸುಳ್ಳು ಹೇಳಿ ದಾಖಲಾತಿ ಮಾಡಿಸಿಕೊಂಡಿರುವ ಶಾಲೆಗಳಿಗೆ ಬೆಂಡೆತ್ತಲು ಸರ್ಕಾರವೂ ಸಜ್ಜಾಗಿದೆ. ಅನಧಿಕೃತ ಶಾಲೆಗಳಿಗೆ 1 ತಿಂಗಳ ಗಡುವು ನೀಡಿದ್ದು, ಕಾಲಮಿತಿಯೊಳಗೆ ಸೂಕ್ತ ದಾಖಲೆ ಸಲ್ಲಿಸದಿದ್ರೆ, ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ದಾಖಲಾತಿಗೆ ಬ್ರೇಕ್ ಹಾಕೋದಾಗಿ ಖಡಕ್​ ಎಚ್ಚರಿಕೆ ನೀಡಿದೆ.

    MORE
    GALLERIES

  • 57

    School News: ಕರ್ನಾಟಕದ 1645 ಶಾಲೆಗಳಿಗೆ ಶುರುವಾಯ್ತು ಭಯ!

    ಕರ್ನಾಟಕದಲ್ಲಿ ಹೀಗೆ ಅನಧಿಕೃತ ಶಾಲೆಗಳನ್ನು‌ ನಡೆಸುತ್ತಿರುವವರಿಗೆ ಶಾಕ್ ನೀಡಿದೆ ಶಿಕ್ಷಣ ಇಲಾಖೆ. ಶಿಕ್ಷಣ ಸಂಸ್ಥೆಗಳ ಮುಂದೆ ಸಿಲೇಬಸ್, ಸೌಲಭ್ಯಗಳ‌ ಮಾಹಿತಿ ಬೋರ್ಡ್ ಅಳವಡಿಸುವಂತೆ ಸೂಚನೆ ನೀಡಿದೆ.

    MORE
    GALLERIES

  • 67

    School News: ಕರ್ನಾಟಕದ 1645 ಶಾಲೆಗಳಿಗೆ ಶುರುವಾಯ್ತು ಭಯ!

    ಅಲ್ಲದೇ, ಶಿಕ್ಷಣ ಇಲಾಖೆಗೆ ಸುಳ್ಳು ಮಾಹಿತಿ ನೀಡಿ ವಂಚನೆ ಎಸಗಿದರೆ 2 ವರ್ಷ ಆಯಾ ಶಿಕ್ಷಣ ಸಂಸ್ಥೆಯನ್ನೇ ಡಿಬಾರ್ ಮಾಡುವ ಪ್ರಕ್ರಿಯೆಗೂ ಶಿಕ್ಷಣ ಇಲಾಖೆ ಮುಂದಾಗಿದೆ.

    MORE
    GALLERIES

  • 77

    School News: ಕರ್ನಾಟಕದ 1645 ಶಾಲೆಗಳಿಗೆ ಶುರುವಾಯ್ತು ಭಯ!

    ಕರ್ನಾಟಕದಲ್ಲಿನ ಅನಧಿಕೃತ ಶಾಲೆಗಳ ಕುರಿತು ನೀವು ತಿಳಿದುಕೊಳ್ಳಲೇಬೇಕಾದ ಸುದ್ದಿ ಇದಾಗಿದ್ದು ನಿಮ್ಮ ಮಕ್ಕಳನ್ನು ಶಾಲೆಗೆ ಸೇರಿಸುವ ಮುನ್ನ ಎಚ್ಚರವಿರಲಿ.

    MORE
    GALLERIES