Education: ಹೊಸ ಆದೇಶ ಹೊರಡಿಸಿದ ಶಿಕ್ಷಣ ಇಲಾಖೆ! ಇನ್ನುಮುಂದೆ 9, 10ನೇ ತರಗತಿ ಪ್ರೌಢ ಶಾಲೆಗೆ ಸೇರುವುದಿಲ್ಲ

ಸರ್ಕಾರ ಹೊಸ ಆದೇಶ ಹೊರಡಿಸಿದೆ. ಇನ್ನು ಮುಂದೆ ಈಗಾಗಲೇ 01 ರಿಂದ 08 ಅಥವಾ 6 ರಿಂದ 8ನೇ ತರಗತಿಗಳು ನಡೆಯುತ್ತಿರುವ ಶಾಲಾ ಆವರಣದಲ್ಲಿ 9 ಮತ್ತು 10ನೇ ತರಗತಿ ಇದ್ದರೆ ಅದು ಪ್ರೌಢ ಶಾಲೆಯಲ್ಲ.

First published: