ಈಗಷ್ಟೇ ದ್ವೀತಿಯ ಪಿಯುಸಿ ಪರೀಕ್ಷೆ ಫಲಿಂತಾಶ ಹೊರಬಿದ್ದಿದೆ. ರಿಸಲ್ಟ್ ದಿನವನ್ನು ಅದೆಷ್ಟೋ ವಿದ್ಯಾರ್ಥಿಗಳು ಆತಂಕದಿಂದ ಎದುರು ನೋಡುತ್ತಿರುತ್ತಾರೆ. ಆದರೆ ಈಗಾಗಲೆ ವಿದ್ಯಾರ್ಥಿಗಳು ಫಲಿತಾಂಶವನ್ನು ವೀಕ್ಷಿಸಿದ್ದು ಕೆಲವರು ಖುಷಿ ಪಡುತ್ತಿದ್ರೆ, ಇನ್ನೂ ಕೆಲವರು ನಿರಾಸೆಯಿಂದ ಸಪ್ಪೆ ಮೋರೆ ಹಾಕಿಕೊಂಡಿರುತ್ತಾರೆ.
2/ 10
ದ್ವೀತಿಯ ಪಿಯುಸಿ ಪರೀಕ್ಷೆಯಲ್ಲಿ ಫೇಲ್ ಆಗಿದ್ದೀರಾ? ಟೆನ್ಶನ್ ಮಾಡ್ಕೋಬೇಡಿ. ಫೇಲ್ ಆಗಿರೋದು ಜಸ್ಟ್ ಎಕ್ಸಾಂನಲ್ಲಷ್ಟೇ. ಇಂತಹ ವಿದ್ಯಾರ್ಥಿಗಳ ಬಗೆಗೆ ಪೋಷಕರು ಹೆಚ್ಚು ಗಮನವಹಿಸುವುದು ಅತ್ಯಗತ್ಯ. ಯಾಕಂದ್ರೆ ಬೇಸರದಲ್ಲಿ ವಿದ್ಯಾರ್ಥಿಗಳು ಆತುರದ ನಿರ್ಧಾರ ತೆಗೆದುಕೊಳ್ತಾರೆ.
3/ 10
ನೀವು ಪರೀಕ್ಷೆಯಲ್ಲಿ ಫೇಲ್ ಆಗಿದ್ದೀರಾ ? ಅಥವಾ ಪರೀಕ್ಷೆಯಲ್ಲಿ ಕಡಿಮೆ ಅಂಕಗಳನ್ನು ಪಡೆದಿದ್ದೀರಾ ? ಹಾಗಿದ್ದರೆ ಚಿಂತೆ ಮಾಡಬೇಡಿ. ಈ ನೋವಿನಿಂದ ಹೊರಬರಲು ಹೀಗೆ ಮಾಡಿ
4/ 10
ಸೋಲೆ ಗೆಲುವಿನ ಮೆಟ್ಟಿಲು ಅನ್ನುವ ಮಾತಿದೆ ಜೀವನದಲ್ಲಿ ಯಾರು ಸೋತಿಲ್ಲ ಹೇಳಿ? ಪ್ರತಿಯೊಬ್ಬ ವ್ಯಕ್ತಿಯೂ ಒಮ್ಮೆಯಾದರೂ ಸೋತಿರುತ್ತಾನೆ. ಕಡಿಮೆ ಅಂಕ ಬಂದಿದೆ, ನಾನು ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡಿದ್ದೇನೆ ಎಂದು ಬೇಸರಿಸದಿರಿ ಆತ್ಮಸ್ಥೈರ್ಯದಿಂದ ಸಕಾರಾತ್ಮ ಆಲೋಚನೆಗಳಲ್ಲಿ ತೊಡಗಿಕೊಳ್ಳಿ.
5/ 10
ಪರೀಕ್ಷೆಯಲ್ಲಿ ಫೇಲ್ ಆದೆ ಎನ್ನುವುದಕ್ಕಿಂತ ಯಾಕೆ ಫೇಲ್ ಆದೆ ?ಎಲ್ಲಿ ತಪ್ಪು ಮಾಡಿದೆ? ಎಲ್ಲಿ ತಿದ್ದಿಕೊಳ್ಳಬೇಕು ಎಂಬುದರ ಬಗ್ಗೆ ಮಾತ್ರ ತಿಳಿದುಕೊಳ್ಳಿ. ಯಾವ ವಿಷಯದಿಂದ ಅಂಕವನ್ನು ಕಳೆದುಕೊಂಡಿದ್ದೀರಿ ಮತ್ತು ನೀವು ಓದಿ ಗಮನವಿಟ್ಟು ಬರೆದ ವಿಷಯದಲ್ಲಿ ಯಾಕೆ ಕಡಿಮೆ ಅಂಕಗಳು ಬಂದಿದೆ ಎಂದು ಕಂಡುಕೊಳ್ಳುವುದರ ಜೊತೆಗೆ ಅದರೆಡೆಗೆ ಲಕ್ಷ್ಯವಹಿಸಿ.
6/ 10
ವಿದ್ಯಾರ್ಥಿಗಳು ತಾವು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರೆ ಈ ನೋವನ್ನು ಕಳೆಯಲು ಪೂರಕ ಪರೀಕ್ಷೆಯೆಂಬ ಅವಕಾಶವಿದೆ. ಇದಕ್ಕೆ ಈಗಿನಿಂದಲೇ ತಯಾರಾಗಿ. ಓದುವ ಜೊತೆಗೆ ಸಮಯ ನಿರ್ವಹಣೆಯ ಬಗೆಗೆ ಕೂಡ ಗಮನ ಕೊಡಿ.
7/ 10
ಫೇಲ್ ಆದೆನೆಂದು ಸಪ್ಪೆ ಮೋರೆ ಹಾಕಿ ಪೋಷಕರೆದುರು ತಲೆತಗ್ಗಿಸಬೇಡಿ ಬದಲಾಗಿ ಅವರೊಂದಿಗೆ ಖುಷಿಯಿಂದ ಮಾತನಾಡಿ. ಅವರಿಗೆ ಮುಂದಿನ ಪೂರಕ ಪರೀಕ್ಷೆಯಲ್ಲಿ ಪಾಸಾಗುತ್ತೇನೆಂದು ಧೈರ್ಯ ಹೇಳಿ. ಅವರಲ್ಲಿ ಆತ್ಮವಿಶ್ವಾಸ ತುಂಬಿ ಆಗ ಅವರೂ ನಿಮಗೆ ಬೆಂಬಲ ನೀಡುತ್ತಾರೆ.
8/ 10
ಕೆಲವೊಮ್ಮೆ ಆತಂಕ ಮತ್ತು ಆಘಾತಗಳು ಮನಸ್ಸನ್ನು ದಿಗ್ಭ್ರಾಂತಗೊಳಿಸುತ್ತವೆ. ಹಾಗಾಗಿ ನೀವು ಪೂರಕ ಪರೀಕ್ಷೆಗೆ ತಯಾರಿ ನಡೆಸುವಾಗ ಸ್ನೇಹಿತರು, ಕುಟುಂಬಸ್ಥರೊಂದಿಗೆ ಚರ್ಚೆ ಮಾಡಿ, ಅವರೊಟ್ಟಿಗೆ ಸಮಯ ಕಳೆಯಿರಿ.
9/ 10
ನಿಮ್ಮ ಕಾಲೇಜು ಶಿಕ್ಷಕ ಅಥವಾ ಶಿಕ್ಷಕಿಯನ್ನು ಸಂಪರ್ಕಿಸಿ. ಅವರಿಂದ ಹೆಚ್ಚು ಸಹಾಯ ತೆಗೆದುಕೊಳ್ಳಿ. ಇದರಿಂದ ನಿಮಗೆ ಅಧ್ಯಯನದಲ್ಲಿ ಹೆಚ್ಚು ಪ್ರಯೋಜನ ಸಿಗುತ್ತೆ.
10/ 10
ಫೇಲ್ ಆದವರೇ ಜೀವನದಲ್ಲಿ ಪಾಸಾಗೋದು. ಇಂದು ಸೋತರೆ ನಾಳೆ ಗೆದ್ದೇ ಗೆಲ್ಲುತ್ತೇವೆ ಹಾಗಾಗಿ ವಿದ್ಯಾರ್ಥಿಗಳಾದವರು ಫೇಲ್ ಆದೆನೆಂದು ಚಿಂತೆಗೆ ಒಳಗಾಗದಿರಿ.ಉತ್ತಮ ಆಹಾರ ಸೇವಿಸುವುದರ ಜೊತೆಗೆ ಆರೋಗ್ಯದ ಬಗೆಗೆ ಹೆಚ್ಚು ಕಾಳಜಿ ವಹಿಸಿ.
First published:
110
2nd PUC Result: ಪರೀಕ್ಷೆಯಲ್ಲಿ ಫೇಲ್ ಆಗಿದ್ದೀರಾ? ಸೋಲೇ ಗೆಲುವಿನ ಸೋಪಾನ, ದುಡುಕದೆ ನಡೆ ನೀ ಜೋಪಾನ!