Kalika Habba: ಕಲಿಕಾ ಹಬ್ಬದಲ್ಲಿ ಖುಷಿಯೋ ಖುಷಿ! ಆಡುತ್ತಾ ಪಾಠ ಕಲಿತ ವಿದ್ಯಾರ್ಥಿಗಳು

ಮಕ್ಕಳಲ್ಲಿ ಕಲಿಕಾ ಆಸಕ್ತಿಯನ್ನು ಹೆಚ್ಚಿಸಲು ಸಹಕಾರಿಯಾದ ಕಲಿಕಾ ಹಬ್ಬ ಪ್ರತಿಯೊಂದು ತಾಲೂಕಿನಲ್ಲೂ ಆಚರಿಸಲಾಗುತ್ತಿದೆ. ಯಲ್ಲಾಪುರ ತಾಲೂಕಿನಲ್ಲಿ ಕಲಿಕಾ ಹಬ್ಬ ಕಂಡುಬಂದಿದ್ದು ಹೀಗೆ.

First published:

  • 17

    Kalika Habba: ಕಲಿಕಾ ಹಬ್ಬದಲ್ಲಿ ಖುಷಿಯೋ ಖುಷಿ! ಆಡುತ್ತಾ ಪಾಠ ಕಲಿತ ವಿದ್ಯಾರ್ಥಿಗಳು

    ಪ್ರತಿಯೊಂದು ಜಿಲ್ಲೆಗಳಲ್ಲೂ ಕಲಿಕಾ ಹಬ್ಬ ಆರಂಭವಾಗಿದೆ. ಮಕ್ಕಳು ಹರ್ಷದಿಂದ ಕಲಿಕಾ ಹಬ್ಬವನ್ನು ಆನಂದಿಸುತ್ತಿದ್ದಾರೆ. ಕೆಲವು ತಾಲೂಕಿನಲ್ಲಿ ಈಗಾಗಲೇ ಕಲಿಕಾ ಹಬ್ಬ ಸಂಪನ್ನಗೊಂಡಿದೆ.

    MORE
    GALLERIES

  • 27

    Kalika Habba: ಕಲಿಕಾ ಹಬ್ಬದಲ್ಲಿ ಖುಷಿಯೋ ಖುಷಿ! ಆಡುತ್ತಾ ಪಾಠ ಕಲಿತ ವಿದ್ಯಾರ್ಥಿಗಳು

    ಯಲ್ಲಾಪುರ ತಾಲೂಕಿನ ಕ್ಲಸ್ಟರ್​ ವಿಭಾಗದ ಕಲಿಕಾ ಹಬ್ಬದ ಸಂಭ್ರಮದ ದೃಷ್ಯಗಳು ಹೀಗಿವೆ. ಮಕ್ಕಳು ಕೇವಲ ಪಠ್ಯ ಪುಸ್ತಕದಿಂದ ಶೀಕ್ಷಿತರಾಗುವ ಬದಲು ಅವರಲ್ಲೂ ಒಂದು ಹೊಸತನ ತರುವ ಸಲುವಾಗಿ ಈ ಹಬ್ಬ ಆಚರಿಸಲಾಯಿತು.

    MORE
    GALLERIES

  • 37

    Kalika Habba: ಕಲಿಕಾ ಹಬ್ಬದಲ್ಲಿ ಖುಷಿಯೋ ಖುಷಿ! ಆಡುತ್ತಾ ಪಾಠ ಕಲಿತ ವಿದ್ಯಾರ್ಥಿಗಳು

    ಮಕ್ಕಳೆಲ್ಲಾ ಕಾಗದದಿಂದ ತಯಾರಿಸಿದ ಬಣ್ಣದ ಮುಖವಾಡ ಧರಿಸಿ ಸಂಭ್ರಮ ಪಟ್ಟರು. ಮಕ್ಕಳು ಸ್ವತಃ ತಾವೇ ಈ ಕಾಗದದ ಮುಖವಾಡ ಮಾಡಿಕೊಂಡು ಹಾಕಿ ಖುಷಿ ಪಟ್ಟರು.

    MORE
    GALLERIES

  • 47

    Kalika Habba: ಕಲಿಕಾ ಹಬ್ಬದಲ್ಲಿ ಖುಷಿಯೋ ಖುಷಿ! ಆಡುತ್ತಾ ಪಾಠ ಕಲಿತ ವಿದ್ಯಾರ್ಥಿಗಳು

    ಬಣ್ಣ ಬಣ್ಣದ ಚಿತ್ರಗಳನ್ನು ಬಿಡಿಸಿ ಕಾಗದದ ಟೋಪಿ ಧರಿಸಿ ಅತ್ಯಂತ ಸಂತೋಷದಿಂದ ಕಲಿಕಾ ಹಬ್ಬವನ್ನು ಆಚರಿಸಿದ್ದಾರೆ. ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೂ ಇದು ಹೊಸತೆನಿಸಿದೆ.

    MORE
    GALLERIES

  • 57

    Kalika Habba: ಕಲಿಕಾ ಹಬ್ಬದಲ್ಲಿ ಖುಷಿಯೋ ಖುಷಿ! ಆಡುತ್ತಾ ಪಾಠ ಕಲಿತ ವಿದ್ಯಾರ್ಥಿಗಳು

    ಶಿಕ್ಷಕರೂ ಸಹ ಮಕ್ಕಳಲ್ಲಿ ಒಂದಾಗಿ ಬೆರೆತು ತಾವೂ ಅವರೊಟ್ಟಿಗೆ ಈ ದಿನವನ್ನು ಖುಷಿಯಿಂದ ಕಳದಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಕಲಿಕಾ ಹಬ್ಬದಿಂದ ನಿಜವಾಗೂ ಹಬ್ಬದವಾತಾವರಣ ನೆಲೆಸಿದ್ಧಂತೂ ನಿಜ

    MORE
    GALLERIES

  • 67

    Kalika Habba: ಕಲಿಕಾ ಹಬ್ಬದಲ್ಲಿ ಖುಷಿಯೋ ಖುಷಿ! ಆಡುತ್ತಾ ಪಾಠ ಕಲಿತ ವಿದ್ಯಾರ್ಥಿಗಳು

    ಶಿಕ್ಷಕರು ತಾವೂ ಸಹ ಫೋಟೋ ಕ್ಲಿಕ್ಕಿಸಿ ಸಂಭ್ರಮಿಸಿದ್ಧಾರೆ. ಕಲಿಕಾ ಹಬ್ಬ ಪ್ರಶ್ನೆಯು ಪ್ರಜ್ಷೆಯಾಗಲಿ ಎಂಬ ಸಂದೇಶ ಸಾರುವ ಈ ಸೆಲ್ಪಿ ಪಾಂಯ್ಟ್​ ನಿಜಕ್ಕೂ ಅರ್ಥಪೂರ್ಣವಾಗಿತ್ತು.

    MORE
    GALLERIES

  • 77

    Kalika Habba: ಕಲಿಕಾ ಹಬ್ಬದಲ್ಲಿ ಖುಷಿಯೋ ಖುಷಿ! ಆಡುತ್ತಾ ಪಾಠ ಕಲಿತ ವಿದ್ಯಾರ್ಥಿಗಳು

    ಮಕ್ಕಳೆಲ್ಲರೂ ಕಾರ್ಯಕ್ರಮದ ತಯಾರಿಯಿಂದ ಹಿಡಿದು ಕಾರ್ಯಕ್ರಮ ಕೊನೆಗೊಳ್ಳುವವರೆಗೂ ತಾವೇ ಸ್ವತಃ ಕುತೂಹಲದಿಂದ ಪಾಲ್ಗೊಂಡು ಸಂತಸ ಪಟ್ಟಿದ್ದಾರೆ.

    MORE
    GALLERIES