Education: ಪರೀಕ್ಷೆಯಲ್ಲಿ ಕನ್ನಡ ವಿಷಯ ಆಯ್ಕೆ ಮಾಡುವುದು ಕಡ್ಡಾಯವಲ್ಲ! 10ನೇ ತರಗತಿ ವಿದ್ಯಾರ್ಥಿಗೆ ರಿಲೀಫ್ ಕೊಟ್ಟ ಹೈಕೋರ್ಟ್

ಸಂಸ್ಕೃತ, ಇಂಗ್ಲಿಷ್ ಮತ್ತು ಹಿಂದಿಯನ್ನು ಪ್ರಥಮ, ದ್ವಿತೀಯ ಮತ್ತು ತೃತೀಯ ಭಾಷೆಯಾಗಿ ತೆಗೆದುಕೊಳ್ಳಲು ತನ್ನ ಹತ್ತನೇ ತರಗತಿಯನ್ನು ಮುಂದುವರಿಸಲು ಅನುಮತಿ ನೀಡುವಂತೆ ಶಾಲೆಗಳಿಗೆ ನಿರ್ದೇಶಿಸಲಾಯಿತು.

First published:

  • 18

    Education: ಪರೀಕ್ಷೆಯಲ್ಲಿ ಕನ್ನಡ ವಿಷಯ ಆಯ್ಕೆ ಮಾಡುವುದು ಕಡ್ಡಾಯವಲ್ಲ! 10ನೇ ತರಗತಿ ವಿದ್ಯಾರ್ಥಿಗೆ ರಿಲೀಫ್ ಕೊಟ್ಟ ಹೈಕೋರ್ಟ್

    ಮೂರು ಭಾಷೆಗಳಲ್ಲಿ ಒಂದಾದ ಕನ್ನಡವನ್ನು ಆಯ್ಕೆ ಮಾಡಿಕೊಳ್ಳದೆ ವಿದ್ಯಾಭಾರತಿ ಇಂಗ್ಲಿಷ್ ಶಾಲೆಯ 10ನೇ ತರಗತಿ ವಿದ್ಯಾರ್ಥಿಗೆ ಪರೀಕ್ಷೆ ಬರೆಯಲು ಅನುಮತಿ ನೀಡಿದ ಏಕಸದಸ್ಯ ಪೀಠದ ಆದೇಶದ ವಿರುದ್ಧ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ನಿರ್ದೇಶಕರು ಸಲ್ಲಿಸಿದ್ದ ಮೇಲ್ಮನವಿಯನ್ನು ಕರ್ನಾಟಕ ಹೈಕೋರ್ಟ್ ಗುರುವಾರ ವಜಾಗೊಳಿಸಿದೆ.

    MORE
    GALLERIES

  • 28

    Education: ಪರೀಕ್ಷೆಯಲ್ಲಿ ಕನ್ನಡ ವಿಷಯ ಆಯ್ಕೆ ಮಾಡುವುದು ಕಡ್ಡಾಯವಲ್ಲ! 10ನೇ ತರಗತಿ ವಿದ್ಯಾರ್ಥಿಗೆ ರಿಲೀಫ್ ಕೊಟ್ಟ ಹೈಕೋರ್ಟ್

    ರಾಜ್ಯ ಸರ್ಕಾರವು ಕನ್ನಡ ಭಾಷಾ ಕಲಿಕೆಯ ನಿಯಮಗಳು, 2017 ಅನ್ನು ಪರಿಚಯಿಸಿದೆ. ಎಲ್ಲಾ ಶಾಲೆಗಳು ಅದು CBSE ಅಥವಾ ICSE ಆಗಿರಲಿ, ಕನ್ನಡವನ್ನು ಒಂದು ವಿಷಯವಾಗಿ ಕಡ್ಡಾಯವಾಗಿ ಕಲಿಸಬೇಕು ಎಂಬ ಮೇಲ್ಮನವಿಯನ್ನು ವಜಾಗೊಳಿಸಲಾಗಿದೆ.

    MORE
    GALLERIES

  • 38

    Education: ಪರೀಕ್ಷೆಯಲ್ಲಿ ಕನ್ನಡ ವಿಷಯ ಆಯ್ಕೆ ಮಾಡುವುದು ಕಡ್ಡಾಯವಲ್ಲ! 10ನೇ ತರಗತಿ ವಿದ್ಯಾರ್ಥಿಗೆ ರಿಲೀಫ್ ಕೊಟ್ಟ ಹೈಕೋರ್ಟ್

    ಸಂಸ್ಕೃತ, ಇಂಗ್ಲಿಷ್ ಮತ್ತು ಹಿಂದಿಯನ್ನು ಪ್ರಥಮ, ದ್ವಿತೀಯ ಮತ್ತು ತೃತೀಯ ಭಾಷೆಯಾಗಿ ತೆಗೆದುಕೊಳ್ಳಲು ತನ್ನ ಹತ್ತನೇ ತರಗತಿಯನ್ನು ಮುಂದುವರಿಸಲು ಅನುಮತಿ ನೀಡುವಂತೆ ಶಾಲೆಗಳಿಗೆ ನಿರ್ದೇಶಿಸಲಾಯಿತು.

    MORE
    GALLERIES

  • 48

    Education: ಪರೀಕ್ಷೆಯಲ್ಲಿ ಕನ್ನಡ ವಿಷಯ ಆಯ್ಕೆ ಮಾಡುವುದು ಕಡ್ಡಾಯವಲ್ಲ! 10ನೇ ತರಗತಿ ವಿದ್ಯಾರ್ಥಿಗೆ ರಿಲೀಫ್ ಕೊಟ್ಟ ಹೈಕೋರ್ಟ್

    ಅರ್ಜಿದಾರರ ಮಗನಿಗೆ 10 ನೇ ತರಗತಿಯಲ್ಲಿ ಸಂಸ್ಕೃತ, ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಕ್ರಮವಾಗಿ 1, 2 ಮತ್ತು 3 ನೇ ಭಾಷೆಗಳಲ್ಲಿ ಅಧ್ಯಯನ ಮಾಡಲು ಶಾಲೆಯು ಈ ಹಿಂದೆ ಅನುಮತಿ ನೀಡಿದ್ದರೂ, ನಂತರ ಕನ್ನಡ ಭಾಷೆಯನ್ನು ಒಂದಾಗಿ ಆಯ್ಕೆ ಮಾಡಿ ಎಂದು ವಿದ್ಯಾರ್ಥಿಗಳಿಗೆ ಹೇಳಲಾಗಿತ್ತು. 

    MORE
    GALLERIES

  • 58

    Education: ಪರೀಕ್ಷೆಯಲ್ಲಿ ಕನ್ನಡ ವಿಷಯ ಆಯ್ಕೆ ಮಾಡುವುದು ಕಡ್ಡಾಯವಲ್ಲ! 10ನೇ ತರಗತಿ ವಿದ್ಯಾರ್ಥಿಗೆ ರಿಲೀಫ್ ಕೊಟ್ಟ ಹೈಕೋರ್ಟ್

    ಈ ವರ್ಷದಿಂದ ವಿದ್ಯಾರ್ಥಿಗಳು ತಮಗೆ ಇಷ್ಟ ಇರುವ  ಯಾವುದಾದರೂ  3 ವಿಷಯವನ್ನು ಆಯ್ಕೆ ಮಾಡಿಕೊಳ್ಳಬಹುದು ಎಂದು ತೀರ್ಪು ನೀಡಲಾಗಿದೆ. 

    MORE
    GALLERIES

  • 68

    Education: ಪರೀಕ್ಷೆಯಲ್ಲಿ ಕನ್ನಡ ವಿಷಯ ಆಯ್ಕೆ ಮಾಡುವುದು ಕಡ್ಡಾಯವಲ್ಲ! 10ನೇ ತರಗತಿ ವಿದ್ಯಾರ್ಥಿಗೆ ರಿಲೀಫ್ ಕೊಟ್ಟ ಹೈಕೋರ್ಟ್

    ಮೂರು ಭಾಷೆಗಳಲ್ಲಿ, 2022-23ರ ಶೈಕ್ಷಣಿಕ ವರ್ಷಕ್ಕೆ 10ನೇ ತರಗತಿಯ ಪರೀಕ್ಷೆಯನ್ನು ತೆಗೆದುಕೊಳ್ಳಲು ಅನುಮತಿಸಲಾಗುವುದಿಲ್ಲ ಎಂದು ಈ ಹಿಂದೆ ಏಕಸದಸ್ಯತ್ವ ಪೀಠವು ಈ ಬಗ್ಗೆ ತೀರ್ಪು ನೀಡಿತ್ತು.

    MORE
    GALLERIES

  • 78

    Education: ಪರೀಕ್ಷೆಯಲ್ಲಿ ಕನ್ನಡ ವಿಷಯ ಆಯ್ಕೆ ಮಾಡುವುದು ಕಡ್ಡಾಯವಲ್ಲ! 10ನೇ ತರಗತಿ ವಿದ್ಯಾರ್ಥಿಗೆ ರಿಲೀಫ್ ಕೊಟ್ಟ ಹೈಕೋರ್ಟ್

    ಅರ್ಜಿದಾರರು ತಮ್ಮ ಪ್ರಾಥಮಿಕ ಶಾಲಾ ಶಿಕ್ಷಣದವರೆಗೆ ಯಾವ ಹಂತದಲ್ಲೂ ಕನ್ನಡವನ್ನು ಆಯ್ಕೆ ಮಾಡಿಕೊಂಡಿರಲಿಲ್ಲ ಎಂದು ತಿಳಿದು ಬಂದಿದೆ. 

    MORE
    GALLERIES

  • 88

    Education: ಪರೀಕ್ಷೆಯಲ್ಲಿ ಕನ್ನಡ ವಿಷಯ ಆಯ್ಕೆ ಮಾಡುವುದು ಕಡ್ಡಾಯವಲ್ಲ! 10ನೇ ತರಗತಿ ವಿದ್ಯಾರ್ಥಿಗೆ ರಿಲೀಫ್ ಕೊಟ್ಟ ಹೈಕೋರ್ಟ್

    ಅವರು ತಮ್ಮ 1 ನೇ ತರಗತಿಯಿಂದ ಕನ್ನಡವನ್ನು ಕಲಿಯದ ಕಾರಣ ಕನ್ನಡವನ್ನು ಒಂದು ಭಾಷೆಯಾಗಿ ಕಲಿಯುವುದು ತುಂಬಾ ಕಷ್ಟಕರವಾಗಿದೆ ಎಂದು  ಅರ್ಜಿದಾದರು ಹೇಳಿದರು.

    MORE
    GALLERIES